ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bodo

ADVERTISEMENT

'ಬೋಡೊ ಅಕಾರ್ಡ್' ಪಾಲನೆಗೆ ಬದ್ಧ: ಅಮಿತ್ ಶಾ

ಅಸ್ಸಾಂ: ಪ್ರತ್ಯೇಕ ಬೋಡೊಲ್ಯಾಂಡ್ ಹೋರಾಟಕ್ಕೆ ವಿರಾಮ ಹಾಕಲು ಕಳೆದ ವರ್ಷ ಜಾರಿಗೆ ತರಲಾದ ಬೋಡೊಲ್ಯಾಂಡ್ ಭೌಗೋಳಿಕ ಸಮಿತಿ (ಬಿಟಿಸಿ) ಒಪ್ಪಂದ ಪಾಲನೆಗೆ ಬದ್ಧವಾಗಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿರುವ ಅಮಿತ್ ಶಾ, ಹಳೆಯ ಪಕ್ಷವು ಈ ಹಿಂದೆ ವಿವಿಧ ಹೋರಾಟಗಾರರೊಂದಿಗೆ ಚರ್ಚೆ ನಡೆಸಿದರೂ ಭರವಸೆ ಈಡೇರಿಸಲು ವಿಫಲವಾಗಿದೆ ಎಂದು ಹೇಳಿದರು.
Last Updated 24 ಜನವರಿ 2021, 11:21 IST
'ಬೋಡೊ ಅಕಾರ್ಡ್' ಪಾಲನೆಗೆ ಬದ್ಧ: ಅಮಿತ್ ಶಾ

ಗಾಂಧಿ ಪುಣ್ಯತಿಥಿ: ಅಸ್ಸಾಂನಲ್ಲಿ ಶಸ್ತ್ರ ತ್ಯಾಗ ಮಾಡಿದ 1615 ಬೋಡೊ ಉಗ್ರರು

ಅಸ್ಸಾಂನ ಉಗ್ರಗಾಮಿ ಗುಂಪುಗಳಲ್ಲಿ ಒಂದಾದ ನ್ಯಾಷನಲ್‌ ಡೆಮಾಕ್ರಟಿಕ್‌ ಫ್ರಂಟ್‌ ಆಫ್ ಬೋಡೊ ಲ್ಯಾಂಡ್‌ (ಎನ್‌ಡಿಎಫ್‌ಬಿ)ನ ಒಳಪಂಗಡಕ್ಕೆ ಸೇರಿದ 1615 ಬೋಡೊ ಉಗ್ರರು ಗುರುವಾರಶಸ್ತ್ರ ತ್ಯಾಗ ಮಾಡಿದ್ದಾರೆ.
Last Updated 30 ಜನವರಿ 2020, 10:55 IST
ಗಾಂಧಿ ಪುಣ್ಯತಿಥಿ: ಅಸ್ಸಾಂನಲ್ಲಿ ಶಸ್ತ್ರ ತ್ಯಾಗ ಮಾಡಿದ 1615 ಬೋಡೊ ಉಗ್ರರು

ಬೋಡೊ ಸಮಸ್ಯೆ ಪರಿಹಾರಕ್ಕೆ ಮುನ್ನುಡಿ

ಎನ್‌ಡಿಎಫ್‌ಬಿ ಜತೆ ಕೇಂದ್ರ ಸರ್ಕಾರ ಒಪ್ಪಂದ, ಸಹಿ
Last Updated 28 ಜನವರಿ 2020, 19:58 IST
ಬೋಡೊ ಸಮಸ್ಯೆ ಪರಿಹಾರಕ್ಕೆ ಮುನ್ನುಡಿ

ಬೋಡೊಲ್ಯಾಂಡ್: ಮಹತ್ವದ ಒಪ್ಪಂದಕ್ಕೆ ಕೇಂದ್ರ ಸಹಿ

ಅಸ್ಸಾಂನ ಉಗ್ರಗಾಮಿ ಗುಂಪುಗಳಲ್ಲಿ ಒಂದಾದ ನ್ಯಾಷನಲ್‌ ಡೆಮಾಕ್ರಟಿಕ್‌ ಫ್ರಂಟ್‌ ಆಫ್ ಬೋಡೊಲ್ಯಾಂಡ್‌ (ಎನ್‌ಡಿಎಫ್‌ಬಿ)ನೊಂದಿಗೆ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದೆ.
Last Updated 27 ಜನವರಿ 2020, 14:21 IST
ಬೋಡೊಲ್ಯಾಂಡ್: ಮಹತ್ವದ ಒಪ್ಪಂದಕ್ಕೆ ಕೇಂದ್ರ ಸಹಿ

ಬೋಡೊಲ್ಯಾಂಡ್‌: ಮಹತ್ವದ ಒಪ್ಪಂದಕ್ಕೆ ಕೇಂದ್ರ ಸಜ್ಜು

ಪ್ರತ್ಯೇಕ ಬೊಡೊಲ್ಯಾಂಡ್‌ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಬೇಡಿಕೆ ಹೊಂದಿರುವ ಅಸ್ಸಾಂನ ನ್ಯಾಷನಲ್‌ ಡೆಮಾಕ್ರೆಟಿಕ್ ಫ್ರಂಟ್‌ ಆಫ್‌ ಬೋಡೊಲ್ಯಾಂಡ್‌ (ಎನ್‌ಡಿಎಫ್‌ಬಿ) ಜತೆ ಕೇಂದ್ರ ಸರ್ಕಾರ ಸೋಮವಾರ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲು ಸಜ್ಜಾಗಿದೆ.
Last Updated 25 ಜನವರಿ 2020, 19:42 IST
fallback

ಬೋಡೊ ಸಂಘಟನೆ: ಮತ್ತೆ ಐದು ವರ್ಷ ನಿಷೇಧ

ಅಸ್ಸಾಂ ಮೂಲದ ಬೋಡೊ ಉಗ್ರ ಸಂಘಟನೆ ಎನ್‌ಡಿಎಫ್‌ಬಿ ಮೇಲೆ ಹೇರಿದ್ದ ನಿಷೇಧವನ್ನು ಕೇಂದ್ರ ಸರ್ಕಾರ ಮತ್ತೆ ಐದು ವರ್ಷ ವಿಸ್ತರಿಸಿದೆ.
Last Updated 24 ನವೆಂಬರ್ 2019, 19:31 IST
fallback
ADVERTISEMENT
ADVERTISEMENT
ADVERTISEMENT
ADVERTISEMENT