ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

book reviews

ADVERTISEMENT

ಪುಸ್ತಕ ವಿಮರ್ಶೆ | ಕಾಣದ ಲೋಕದಲ್ಲಿನ ವೈರಸ್‌ಗಳ ಕಥನ

ವೈರಸ್ಸುಗಳೆಂದರೇನೆ ರೋಗಕಾರಕಗಳು ಎಂಬ ನಂಬಿಕೆಯನ್ನು ಹೊಡೆದು ಹಾಕುವ ಉದ್ದೇಶದಿಂದಲೇ ರಚಿತವಾದ ಈ ಕೃತಿಯನ್ನು ಓದಿದಾಗ ನಮ್ಮ ಅರಿವಿನ ಹರವು ವಿಸ್ತಾರಗೊಳ್ಳುತ್ತದೆ. ಎಲ್ಲ ಅನಾರೋಗ್ಯಕ್ಕೂ ವೈರಸ್ಸಿನ ಸೋಂಕುಗಳೇ ಕಾರಣ ಎಂಬ ದೂರು ಶಿಥಿಲಗೊಳ್ಳುತ್ತದೆ.
Last Updated 11 ಆಗಸ್ಟ್ 2024, 0:30 IST
ಪುಸ್ತಕ ವಿಮರ್ಶೆ | ಕಾಣದ ಲೋಕದಲ್ಲಿನ ವೈರಸ್‌ಗಳ ಕಥನ

ಮೊದಲ ಓದು | ಮಕ್ಕಳಲ್ಲಿ ಅಕ್ಷರ, ಪ್ರೀತಿ‌ ಬಿತ್ತುತ್ತ...

ಪ್ರಥಮ ಪುಸ್ತಕವು ಮಕ್ಕಳಲ್ಲಿ ಅಕ್ಷರಗಳನ್ನೂ, ಪ್ರೀತಿಯನ್ನೂ, ಅಕ್ಷರ ಪ್ರೀತಿಯನ್ನೂ ಒಟ್ಟೊಟ್ಟಿಗೆ ಬಿತ್ತುವ ಮತ್ತು ಬೆಳೆಯುವ ಕಾರ್ಯದಲ್ಲಿ ತೊಡಗಿದೆ.
Last Updated 11 ಆಗಸ್ಟ್ 2024, 0:12 IST
ಮೊದಲ ಓದು | ಮಕ್ಕಳಲ್ಲಿ ಅಕ್ಷರ, ಪ್ರೀತಿ‌ ಬಿತ್ತುತ್ತ...

ಪುಸ್ತಕ ವಿಮರ್ಶೆ | ರಾಯಲಸೀಮೆಯ ಕಥೆ ಹೇಳುವ ಕೃತಿ

ನಗರವೂ ಅಲ್ಲದ ಹಳ್ಳಿಯೂ ಆಗಿರದ ‘ಡಂಕಲ್ ಪೇಟೆ’ ಎಂಬ ಕಾಲ್ಪನಿಕ ಪಟ್ಟಣದಲ್ಲಿ ನಡೆಯುವ ಕಥೆಗಳನ್ನು ವೀರೇಂದ್ರ ರಾವಿಹಾಳ್ ಅವರ ‘ಡಂಕಲ್ ಪೇಟೆ’ ಒಳಗೊಂಡಿದೆ.
Last Updated 11 ಆಗಸ್ಟ್ 2024, 0:02 IST
ಪುಸ್ತಕ ವಿಮರ್ಶೆ | ರಾಯಲಸೀಮೆಯ ಕಥೆ ಹೇಳುವ ಕೃತಿ

ಪುಸ್ತಕ ವಿಮರ್ಶೆ | ವಿರಳ ಕಾಯಿಲೆ ಪರಿಚಯಿಸುವ ಕೃತಿ

ಕನ್ನಡದಲ್ಲಿ ಆರೋಗ್ಯ ಕುರಿತಾದ ಪುಸ್ತಕಗಳು ಹೆಚ್ಚಾಗಿ ಬರುತ್ತಿವೆ. ಕಾಯಿಲೆ ಬಗ್ಗೆ ಅರಿವು ಮೂಡಿಸಲು, ಜನರಿಗೆ ರೋಗದ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲು, ಆ ಮೂಲಕ ಭಯ ನಿವಾರಣೆ ಮಾಡಲು ಇಂತಹ ಪುಸ್ತಕಗಳು ಸಹಕಾರಿ.
Last Updated 19 ಮೇ 2024, 0:01 IST
ಪುಸ್ತಕ ವಿಮರ್ಶೆ | ವಿರಳ ಕಾಯಿಲೆ ಪರಿಚಯಿಸುವ ಕೃತಿ

ಮೊದಲ ಓದು | ಸಂಚಿಯೊಳಗೆ ಒಡಮೂಡಿದ ಮುನ್ನುಡಿ

ಯಾವುದೇ ಸಾಹಿತ್ಯದ ಕೃತಿಗೆ ಮುನ್ನುಡಿ ಮತ್ತು ಬೆನ್ನುಡಿ ಆಭರಣಗಳಿದ್ದಂತೆ. ಓದುಗನಿಗೆ ಪುಸ್ತಕದ ಹೂರಣವನ್ನು ಕಟ್ಟಿಕೊಡುವ ಮುನ್ನುಡಿ ಬರೆಯುವುದು ಒಂದು ಕಲೆಯೇ ಸರಿ. ತಾವು ಎರಡು ದಶಕಗಳಲ್ಲಿ ಬರೆದ ಮುನ್ನಡಿಗಳನ್ನೆಲ್ಲ ಈ ‘ಸಂಚಿ’ಯೊಳಗಿಟ್ಟಿದ್ದಾರೆ ಲೇಖಕಿ ಎಂ.ಎಸ್‌.ಆಶಾದೇವಿ.
Last Updated 10 ಮಾರ್ಚ್ 2024, 0:30 IST
ಮೊದಲ ಓದು | ಸಂಚಿಯೊಳಗೆ ಒಡಮೂಡಿದ ಮುನ್ನುಡಿ

ಮೊದಲ ಓದು | ಸೈಬರ್ ಕ್ರೈಮ್: ಕಾನೂನು ಶಿಕ್ಷಣದ ಮೂಸೆಯಲ್ಲಿ ಅರಳಿದ ಕೃತಿ

ಕಾನೂನು ಶಿಕ್ಷಣದ ಮೂಸೆಯಲ್ಲಿ ಅರಳಿದ ಕೃತಿ
Last Updated 10 ಮಾರ್ಚ್ 2024, 0:30 IST
ಮೊದಲ ಓದು | ಸೈಬರ್ ಕ್ರೈಮ್: ಕಾನೂನು ಶಿಕ್ಷಣದ ಮೂಸೆಯಲ್ಲಿ ಅರಳಿದ ಕೃತಿ

ಮೊದಲ ಓದು: ವಿಜ್ಞಾನ–ತಂತ್ರಜ್ಞಾನದ ಅರ್ಥಪೂರ್ಣ ಹೂರಣ

ಗಣಿತ ಅಧ್ಯಾಪಕರಾದ ಗುರುರಾಜ್ ಎಸ್. ದಾವಣಗೆರೆ ಅವರಿಗೆ ಹೊಸಕಾಲದ ಬಹುಮುಖಿ ವಿಷಯಗಳ ಮೇಲೆ ಇನ್ನಿಲ್ಲದ ಆಸಕ್ತಿ.
Last Updated 23 ಡಿಸೆಂಬರ್ 2023, 23:37 IST
ಮೊದಲ ಓದು: ವಿಜ್ಞಾನ–ತಂತ್ರಜ್ಞಾನದ ಅರ್ಥಪೂರ್ಣ ಹೂರಣ
ADVERTISEMENT

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ
Last Updated 28 ಅಕ್ಟೋಬರ್ 2023, 9:24 IST
ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಮೊದಲ ಓದು | ಮೊರಸುನಾಡಿಗರು: ಸಶಕ್ತ ವ್ಯಕ್ತಿಗಳ ದರ್ಶನ

ಕರ್ನಾಟಕದ ತೆಲುಗಿನ ಗಡಿನಾಡನ್ನು–ಕೋಲಾರಕ್ಕೆ ಹೊಂದಿಕೊಂಡ ಪ್ರದೇಶ–‘ಮೊರಸುನಾಡು’ ಎಂದು ಕರೆಯುತ್ತಾರೆ.
Last Updated 22 ಅಕ್ಟೋಬರ್ 2023, 0:30 IST
ಮೊದಲ ಓದು | ಮೊರಸುನಾಡಿಗರು: ಸಶಕ್ತ ವ್ಯಕ್ತಿಗಳ ದರ್ಶನ

ಕನ್ನಡಕ್ಕಾಗಿ ಹೊಲಿದುಕೊಂಡ ದಿರಿಸುಗಳು: ಅನುವಾದ ಸಾಹಿತ್ಯದ ಮೌಲಿಕ ವಿಶ್ಲೇಷಣೆ

ಕನ್ನಡದಲ್ಲಿ ಬಂದ ಅನುವಾದಗಳ ಸಾಂಸ್ಕೃತಿಕ ಅಧ್ಯಯನ ಎಂಬ ಅಡಿಬರಹ ಇರುವ ಈ ಪುಸ್ತಕದಲ್ಲಿ 13 ಬಿಡಿ ಲೇಖನಗಳಿವೆ.
Last Updated 22 ಅಕ್ಟೋಬರ್ 2023, 0:30 IST
ಕನ್ನಡಕ್ಕಾಗಿ ಹೊಲಿದುಕೊಂಡ ದಿರಿಸುಗಳು: ಅನುವಾದ ಸಾಹಿತ್ಯದ ಮೌಲಿಕ ವಿಶ್ಲೇಷಣೆ
ADVERTISEMENT
ADVERTISEMENT
ADVERTISEMENT