ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

boxers

ADVERTISEMENT

ವಿಶ್ವ ಬಾಕ್ಸಿಂಗ್‌: ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಕುಸ್ತಿಪಟುಗಳಿಗೆ ಅನುಮತಿ

ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ಗೆ ತಂಡದ ಆಯ್ಕೆಗೆ ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಆಯೋಜಿಸಿರುವ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಐವರು ಕುಸ್ತಿಪಟುಗಳಿಗೆ ದೆಹಲಿ ಹೈಕೋರ್ಟ್‌ ಅನುಮತಿ ನೀಡಿದೆ.
Last Updated 9 ಮಾರ್ಚ್ 2023, 19:31 IST
ವಿಶ್ವ ಬಾಕ್ಸಿಂಗ್‌: ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಕುಸ್ತಿಪಟುಗಳಿಗೆ ಅನುಮತಿ

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಮೌಲ್ಯಮಾಪನ ಮಾಹಿತಿ ಕೇಳಿದ ದೆಹಲಿ ಹೈಕೋರ್ಟ್

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ಗೆ ಭಾರತ ತಂಡದಲ್ಲಿ ಸ್ಥಾನ ಗಳಿಸದ ಮೂವರು ಬಾಕ್ಸರ್‌ಗಳ ಮೌಲ್ಯಮಾಪನದ ವರದಿಯನ್ನು ಸಲ್ಲಿಸುವಂತೆ ದೆಹಲಿ ಹೈಕೋರ್ಟ್‌, ಭಾರತ ಬಾಕ್ಸಿಂಗ್‌ ಫೆಡರೇಷನ್‌ಗೆ (ಬಿಎಫ್‌ಐ) ಸೂಚಿಸಿದೆ.
Last Updated 7 ಮಾರ್ಚ್ 2023, 19:31 IST
ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಮೌಲ್ಯಮಾಪನ ಮಾಹಿತಿ ಕೇಳಿದ ದೆಹಲಿ ಹೈಕೋರ್ಟ್

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಹೈಕೋರ್ಟ್‌ ಮೊರೆಹೋದ ಬಾಕ್ಸರ್‌ಗಳು

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡದಲ್ಲಿ ತಮಗೆ ಸ್ಥಾನ ನೀಡದಿರುವುದನ್ನು ಪ್ರಶ್ನಿಸಿ ಮೂವರು ಮಹಿಳಾ ಬಾಕ್ಸರ್‌ಗಳು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.
Last Updated 6 ಮಾರ್ಚ್ 2023, 19:45 IST
ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಹೈಕೋರ್ಟ್‌ ಮೊರೆಹೋದ ಬಾಕ್ಸರ್‌ಗಳು

ಕಾಮನ್‌ವೆಲ್ತ್ ಕ್ರೀಡಾಕೂಟ: ಪಾಕಿಸ್ತಾನದ ಇಬ್ಬರು ಬಾಕ್ಸರ್‌ಗಳು ನಾಪತ್ತೆ

ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತೆರಳಿದ್ದ ಪಾಕಿಸ್ತಾನದ ಇಬ್ಬರು ಬಾಕ್ಸರ್‌ಗಳು ನಾಪತ್ತೆಯಾಗಿದ್ದಾರೆ. ರಾಷ್ಟ್ರೀಯ ಫೆಡರೇಷನ್‌ ಬುಧವಾರ ಈ ವಿಷಯ ತಿಳಿಸಿದೆ.
Last Updated 11 ಆಗಸ್ಟ್ 2022, 4:49 IST
ಕಾಮನ್‌ವೆಲ್ತ್ ಕ್ರೀಡಾಕೂಟ: ಪಾಕಿಸ್ತಾನದ ಇಬ್ಬರು ಬಾಕ್ಸರ್‌ಗಳು ನಾಪತ್ತೆ

ಭಾರತದ ಮೂವರು ಬಾಕ್ಸರ್‌ಗಳಿಗೆ ಕೋವಿಡ್‌

ಟರ್ಕಿಗೆ ತೆರಳಿರುವ ತಂಡ: ಐದು ಮಂದಿ ಸಿಬ್ಬಂದಿಯಲ್ಲೂ ಸೋಂಕು
Last Updated 30 ಮಾರ್ಚ್ 2021, 13:11 IST
ಭಾರತದ ಮೂವರು ಬಾಕ್ಸರ್‌ಗಳಿಗೆ ಕೋವಿಡ್‌

ಕ್ವಾರಂಟೈನ್ ನಿಯಮ ಉಲ್ಲಂಘನೆ: ಬಾಕ್ಸರ್‌ಗಳ ವಿಚಾರಣೆ

ಕೋವಿಡ್ –19ರ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ ಮೂವರು ಬಾಕ್ಸರ್‌ಗಳನ್ನು ವಿಚಾರಣೆಗೆ ಒಳಪಡಿಸಲು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ನಿರ್ಧರಿಸಿದೆ.
Last Updated 11 ಜುಲೈ 2020, 19:32 IST
ಕ್ವಾರಂಟೈನ್ ನಿಯಮ ಉಲ್ಲಂಘನೆ: ಬಾಕ್ಸರ್‌ಗಳ ವಿಚಾರಣೆ

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಮೂವರು ಬಾಕ್ಸರ್‌ಗಳ ವಿಚಾರಣೆ

ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ ಮೂವರು ಬಾಕ್ಸರ್‌ಗಳನ್ನು ವಿಚಾರಣೆಗೆ ಒಳಪಡಿಸಲು ಭಾರತ ಕ್ರೀಡಾ ಪ್ರಾಧಿಕಾರ ನಿರ್ಧರಿಸಿದೆ
Last Updated 11 ಜುಲೈ 2020, 13:34 IST
ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಮೂವರು ಬಾಕ್ಸರ್‌ಗಳ ವಿಚಾರಣೆ
ADVERTISEMENT

ವಾಯು ಮಾಲಿನ್ಯಕ್ಕೆ ಬೆದರಿದ ಮಹಿಳಾ ಬಾಕ್ಸರ್‌ಗಳು

ಎಐಬಿಎ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಬಂದಿರುವ ಮಹಿಳಾ ಬಾಕ್ಸರ್‌ಗಳು ಭಾನುವಾರ ಇಲ್ಲಿನ ವಾಯುಮಾಲಿನ್ಯಕ್ಕೆ ಬೆದರಿ ಕಂಗೆಟ್ಟರು
Last Updated 11 ನವೆಂಬರ್ 2018, 15:50 IST
ವಾಯು ಮಾಲಿನ್ಯಕ್ಕೆ ಬೆದರಿದ ಮಹಿಳಾ ಬಾಕ್ಸರ್‌ಗಳು

ಅಪ್ಪ ಆಗೋ ಆಸೆ ಇದ್ರೆ ಒಳ ಉಡುಪು ಸಡಿಲವಾಗಿರಲಿ

ಬಿಗಿಯಾದ ಒಳ ಉಡುಪು ಧರಿಸುವ ವ್ಯಕ್ತಿಗಳಿಗೆ ಹೋಲಿಸಿದರೆ ಸಡಿಲವಾದ ಒಳ ಉಡುಪು (ಚಡ್ಡಿ, ಅರ್ಧ ಚಣ್ಣ) ಧರಿಸುವ ವ್ಯಕ್ತಿಗಳಲ್ಲಿ ವೀರ್ಯಾಣು ಗಣನೀಯವಾಗಿ ಅಧಿಕ ಸಂಖ್ಯೆಯಲ್ಲಿದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ.
Last Updated 11 ಆಗಸ್ಟ್ 2018, 6:49 IST
ಅಪ್ಪ ಆಗೋ ಆಸೆ ಇದ್ರೆ ಒಳ ಉಡುಪು ಸಡಿಲವಾಗಿರಲಿ
ADVERTISEMENT
ADVERTISEMENT
ADVERTISEMENT