ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :

BPCL

ADVERTISEMENT

ಬಿಪಿಸಿಎಲ್‌ ಲಾಭ ಶೇ 73ರಷ್ಟು ಕುಸಿತ

2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ನ (ಬಿಪಿಸಿಎಲ್‌) ನಿವ್ವಳ ಲಾಭದಲ್ಲಿ ಶೇ 73ರಷ್ಟು ಕುಸಿತವಾಗಿದೆ.
Last Updated 19 ಜುಲೈ 2024, 15:42 IST
ಬಿಪಿಸಿಎಲ್‌ ಲಾಭ ಶೇ 73ರಷ್ಟು ಕುಸಿತ

ಬಿಪಿಸಿಎಲ್‌ ಲಾಭ ಶೇ 82 ಏರಿಕೆ

ಸರ್ಕಾರಿ ಸ್ವಾಮ್ಯದ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ (ಬಿಪಿಸಿಎಲ್) ನಿವ್ವಳ ಲಾಭವು, 2023–24ನೇ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಶೇ 82ರಷ್ಟು ಏರಿಕೆಯಾಗಿದೆ.
Last Updated 29 ಜನವರಿ 2024, 15:49 IST
ಬಿಪಿಸಿಎಲ್‌ ಲಾಭ ಶೇ 82 ಏರಿಕೆ

ಮಹಾನಗರಗಳಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ₹101ರಷ್ಟು ಹೆಚ್ಚಳ

ಸರ್ಕಾರಿ ಸ್ವಾಮ್ಯ ಅನಿಲ ಕಂಪನಿಗಳು ಇಂದಿನಿಂದ (ನ. 1) ಅನ್ವಯವಾಗುವಂತೆ 19 ಕೆ.ಜಿ.ಯ ಪ್ರತಿ ಅಡುಗೆ ಸಿಲಿಂಡರ್ ಮೇಲಿನ ಬೆಲೆಯನ್ನು ₹101.5ಕ್ಕೆ ಹೆಚ್ಚಿಸಿವೆ.
Last Updated 1 ನವೆಂಬರ್ 2023, 3:23 IST
ಮಹಾನಗರಗಳಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ₹101ರಷ್ಟು ಹೆಚ್ಚಳ

ಬಿಪಿಸಿಎಲ್‌ಗೆ ₹8,243 ಕೋಟಿ ಲಾಭ

ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌) ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹8,243 ಕೋಟಿ ಲಾಭ ಗಳಿಸಿದೆ.
Last Updated 28 ಅಕ್ಟೋಬರ್ 2023, 18:34 IST
ಬಿಪಿಸಿಎಲ್‌ಗೆ ₹8,243 ಕೋಟಿ ಲಾಭ

ಐಒಸಿ, ಬಿಪಿಸಿಎಲ್‌ಗೆ ₹3 ಕೋಟಿ ದಂಡ

ಪೆಟ್ರೋಲ್‌ ಬಂಕ್‌ಗಳಲ್ಲಿ ಮಾಲಿನ್ಯ ನಿಯಂತ್ರಣ ಸಾಧನಗಳನ್ನು ಅಳವಡಿಸದ್ದಕ್ಕಾಗಿ ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮ (ಐಒಸಿ) ಮತ್ತು ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ಗೆ (ಬಿಪಿಸಿಎಲ್‌) ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ದಂಡ ವಿಧಿಸಿದೆ.
Last Updated 22 ಅಕ್ಟೋಬರ್ 2023, 14:15 IST
ಐಒಸಿ, ಬಿಪಿಸಿಎಲ್‌ಗೆ ₹3 ಕೋಟಿ ದಂಡ

ಕರ್ನಾಟಕ, ತ.ನಾಡು, ಕೇರಳದ 15 ಹೈವೆಗಳಲ್ಲಿ BPCLನಿಂದ EV ಚಾರ್ಜಿಂಗ್‌ ಸ್ಟೇಷನ್

ತಿರುಪತಿ, ಬಂಡಿ‍ಪುರ ರಾಷ್ಟ್ರೀಯ ಉದ್ಯಾನ, ಗುರುವಾಯೂರು, ಕಾಡಾಂಬುಳ, ವಲ್ಲಾರ್‌ಪಾಡಂ ಬೆಸಿಲಿಕಾ, ಕೊರಟ್ಟಿ, ಮರ್ಕಝ್‌ ನಾಲೆಡ್ಜ್‌ ಸಿಟಿ, ಕನ್ಯಾಕುಮಾರಿ ಹಾಗೊ ಮೀನಾಕ್ಷಿ ಅಮ್ಮನ್‌ ದೇಗುಲ ಮುಂತಾದ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಲ್ಲಿ ಇವಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಅಳವಡಿಸಲಾಗಿದೆ.
Last Updated 25 ಮಾರ್ಚ್ 2023, 9:42 IST
ಕರ್ನಾಟಕ, ತ.ನಾಡು, ಕೇರಳದ 15 ಹೈವೆಗಳಲ್ಲಿ BPCLನಿಂದ EV ಚಾರ್ಜಿಂಗ್‌ ಸ್ಟೇಷನ್

ಸರ್ಕಾರಿ ತೈಲ ಮಾರಾಟ ಕಂಪನಿಗಳಿಗೆ ₹ 21,270 ಕೋಟಿ ನಷ್ಟ ಸಾಧ್ಯತೆ

ಸತತ ಎರಡನೇ ತ್ರೈಮಾಸಿಕದಲ್ಲಿಯೂ ನಷ್ಟ ಸಂಭವ
Last Updated 9 ಅಕ್ಟೋಬರ್ 2022, 12:38 IST
ಸರ್ಕಾರಿ ತೈಲ ಮಾರಾಟ ಕಂಪನಿಗಳಿಗೆ ₹ 21,270 ಕೋಟಿ ನಷ್ಟ ಸಾಧ್ಯತೆ
ADVERTISEMENT

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ವರಮಾನ ನಷ್ಟ ₹ 19 ಸಾವಿರ ಕೋಟಿ

ಇಂಧನ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಪರಿಣಾಮ: ಮೂಡಿಸ್‌ ವರದಿ
Last Updated 24 ಮಾರ್ಚ್ 2022, 12:53 IST
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ವರಮಾನ ನಷ್ಟ ₹ 19 ಸಾವಿರ ಕೋಟಿ

ಬಿಪಿಸಿಎಲ್‌ನ ಖಾಸಗೀಕರಣದ ನಂತರ ಸಬ್ಸಿಡಿ ಎಲ್‌ಪಿಜಿ ಸಿಗುವುದೇ?

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಕಂಪನಿಯು ಖಾಸಗಿಯವರಿಗೆ ಮಾರಾಟ ಆದ ನಂತರವೂ ತನ್ನ ಗ್ರಾಹಕರಿಗೆ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್‌ ಪೂರೈಸಲಿದೆಯೇ?
Last Updated 11 ಜುಲೈ 2021, 15:14 IST
ಬಿಪಿಸಿಎಲ್‌ನ ಖಾಸಗೀಕರಣದ ನಂತರ ಸಬ್ಸಿಡಿ ಎಲ್‌ಪಿಜಿ ಸಿಗುವುದೇ?

ಬಿಪಿಸಿಎಲ್‌: ಪ್ರತಿ ಷೇರಿಗೆ ₹ 58 ಲಾಭಾಂಶ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (ಬಿಪಿಸಿಎಲ್‌) ಕಂಪನಿಯು ಒಟ್ಟು ₹ 12,581 ಕೋಟಿಯನ್ನು ಲಾಭಾಂಶದ ರೂಪದಲ್ಲಿ ಷೇರುದಾರರಿಗೆ ನೀಡುವುದಾಗಿ ಬುಧವಾರ ಪ್ರಕಟಿಸಿದೆ.
Last Updated 26 ಮೇ 2021, 22:25 IST
fallback
ADVERTISEMENT
ADVERTISEMENT
ADVERTISEMENT