ಕುಣಿಗಲ್ ತಾಲ್ಲೂಕಿನಲ್ಲಿ 64,693 ಪಡಿತರ ಚೀಟಿ ಚಾಲ್ತಿ; ಆತಂಕ ಬೇಡ: ಶಾಸಕ ರಂಗನಾಥ್
ಕುಣಿಗಲ್ ತಾಲ್ಲೂಕಿನಲ್ಲಿ 64,693 ಪಡಿತರ ಚೀಟಿಗಳು ಎಂದಿನಂತೆ ಚಾಲ್ತಿಯಲ್ಲಿವೆ. 171 ಚೀಟಿಗಳು ಮಾತ್ರ ರದ್ದಾಗಿದೆ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕ ಡಾ.ರಂಗನಾಥ್ ತಿಳಿಸಿದರು.Last Updated 28 ನವೆಂಬರ್ 2024, 14:08 IST