ಶುಕ್ರವಾರ, 29 ಆಗಸ್ಟ್ 2025
×
ADVERTISEMENT

brinda karat

ADVERTISEMENT

ಕ್ರೈಸ್ತ ಸನ್ಯಾಸಿನಿಯರ ಬಂಧನ ಸಂವಿಧಾನಬಾಹಿರ: ಬೃಂದಾ ಕಾರಟ್‌

Catholic Nuns Arrest: ಮಾನವ ಕಳ್ಳಸಾಗಣೆ ಮತ್ತು ಬಲವಂತದ ಮತಾಂತರದ ಆರೋಪದ ಮೇಲೆ ಇಬ್ಬರು ಕ್ಯಾಥೋಲಿಕ್‌ ಸನ್ಯಾಸಿನಿಯರನ್ನು ಬಂಧಿಸಿರುವುದು ಸಂವಿಧಾನಬಾಹಿರ ಮತ್ತು ಅಕ್ರಮ’ ಎಂದು ಸಿಪಿಐ(ಎಂ) ಹಿರಿಯ ನಾಯಕಿ ಬೃಂದಾ ಕಾರಟ್‌ ಆಕ್ರೋಶ ವ್ಯಕ್ತಪಡಿಸಿದರು.
Last Updated 30 ಜುಲೈ 2025, 14:17 IST
ಕ್ರೈಸ್ತ ಸನ್ಯಾಸಿನಿಯರ ಬಂಧನ ಸಂವಿಧಾನಬಾಹಿರ: ಬೃಂದಾ ಕಾರಟ್‌

ಕುರ್ಚಿಗಾಗಿ ಕುಸ್ತಿ ತ್ಯಜಿಸಿ– ಕೊರಗರ ಉದ್ಧಾರಕ್ಕೆ ಕ್ರಮ ವಹಿಸಿ : ಬೃಂದಾ ಕಾರಟ್

ಆದಿವಾಸ್ ಆಕ್ರೋಶ್ ರ‍‍್ಯಾಲಿಯಲ್ಲಿ ಬೃಂದಾ ಕಾರಟ್‌ ಆಗ್ರಹ
Last Updated 23 ಜನವರಿ 2025, 17:30 IST
ಕುರ್ಚಿಗಾಗಿ ಕುಸ್ತಿ ತ್ಯಜಿಸಿ– ಕೊರಗರ ಉದ್ಧಾರಕ್ಕೆ ಕ್ರಮ ವಹಿಸಿ  : ಬೃಂದಾ ಕಾರಟ್

ಸಿಎಎ ನಿಯಮಗಳ ಅಧಿಸೂಚನೆಗೆ ಸಿಪಿಐ–ಎಂ ನಾಯಕಿ ಬೃಂದಾ ಕಾರಟ್‌ ವಿರೋಧ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ನಿಯಮಗಳ ಜಾರಿ ಸಂಬಂಧ ದೇಶದಾದ್ಯಂತ ವಿವಿಧ ರಾಜಕೀಯ ಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ.
Last Updated 12 ಮಾರ್ಚ್ 2024, 10:46 IST
ಸಿಎಎ ನಿಯಮಗಳ ಅಧಿಸೂಚನೆಗೆ ಸಿಪಿಐ–ಎಂ ನಾಯಕಿ ಬೃಂದಾ ಕಾರಟ್‌ ವಿರೋಧ

ಮಹಿಳಾ ಶಕ್ತಿಯ ಅರಿವು ನರೇಂದ್ರ ಮೋದಿಗಿಲ್ಲ: ಬೃಂದಾ ಕಾರಟ್‌ ಟೀಕೆ

ಶಾಂತಿ–ಸೌಹಾರ್ದ, ಸಹಬಾಳ್ವೆಗಾಗಿ ಶ್ರಮಜೀವಿಗಳ ಸಮಾವೇಶ; ಬೃಂದಾ ಕಾರಟ್‌ ಟೀಕೆ
Last Updated 3 ಮಾರ್ಚ್ 2024, 15:15 IST
ಮಹಿಳಾ ಶಕ್ತಿಯ ಅರಿವು ನರೇಂದ್ರ ಮೋದಿಗಿಲ್ಲ: ಬೃಂದಾ ಕಾರಟ್‌ ಟೀಕೆ

ರೈತರ ಮೇಲೆ ಡ್ರೋನ್‌ ದಾಳಿ; ಬೃಂದಾ ಕಾರಟ್‌ ಆಕ್ರೋಶ

ಮಂಡ್ಯದಲ್ಲಿ ಶಾಂತಿ– ಸೌಹಾರ್ದ– ಸಹಬಾಳ್ವೆಗಾಗಿ ಶ್ರಮಜೀವಿಗಳ ಸಮಾವೇಶ
Last Updated 3 ಮಾರ್ಚ್ 2024, 13:42 IST
ರೈತರ ಮೇಲೆ ಡ್ರೋನ್‌ ದಾಳಿ; ಬೃಂದಾ ಕಾರಟ್‌ ಆಕ್ರೋಶ

ದ್ವೇಷ ಭಾಷಣ: ಬೃಂದಾ ಕಾರಟ್‌ ಅರ್ಜಿಯ ವಿಚಾರಣೆ ಅ. 3ಕ್ಕೆ ಮುಂದೂಡಿಕೆ

ಬಿಜೆಪಿ ಸಂಸದರಾದ ಅನುರಾಗ್‌ ಠಾಕೂರ್‌ ಹಾಗೂ ಪ್ರವೇಶ್‌ ವರ್ಮಾ ವಿರುದ್ಧದ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಎಂ ನಾಯಕಿ ಬೃಂದಾ ಕಾರಟ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌, ಅಕ್ಟೋಬರ್‌ 3ಕ್ಕೆ ಮುಂದೂಡಿದೆ.
Last Updated 4 ಸೆಪ್ಟೆಂಬರ್ 2023, 13:38 IST
ದ್ವೇಷ ಭಾಷಣ: ಬೃಂದಾ ಕಾರಟ್‌ ಅರ್ಜಿಯ ವಿಚಾರಣೆ ಅ. 3ಕ್ಕೆ ಮುಂದೂಡಿಕೆ

ಪ್ರಧಾನಿಗೆ ಶ್ರೀಮಂತ ಗೆಳೆಯರ ಬಗ್ಗೆಯೇ ಆಸಕ್ತಿ: ಬೃಂದಾ ಕಾರಟ್

ಪ್ರಚಾರ ಸಭೆಯಲ್ಲಿ ಸಿಪಿಎಂ ಪಾಲಿಟ್ ಬ್ಯುರೊ ಸದಸ್ಯೆ ಬೃಂದಾ ಕಾರಟ್ ಟೀಕೆ
Last Updated 3 ಮೇ 2023, 20:17 IST
ಪ್ರಧಾನಿಗೆ ಶ್ರೀಮಂತ ಗೆಳೆಯರ ಬಗ್ಗೆಯೇ ಆಸಕ್ತಿ: ಬೃಂದಾ ಕಾರಟ್
ADVERTISEMENT

ರಾಜಕೀಯ ಬೇಡ; ಬೃಂದಾ ಕಾರಟ್‌‌ರನ್ನು ವೇದಿಕೆಯಿಂದ ಕೆಳಗಿಳಿಸಿದ ಕುಸ್ತಿಪಟುಗಳು

ಕ್ರೀಡೆಯನ್ನು ರಾಜಕೀಯಗೊಳಿಸಬಾರದು ಎಂಬ ಉದ್ದೇಶದೊಂದಿಗೆ ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ವೇದಿಕೆಗೆ ಆಗಮಿಸಿದ್ದ ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್‌ ಅವರನ್ನು ಕುಸ್ತಿಪಟುಗಳು ವೇದಿಕೆಯಿಂದ ಕೆಳಗಿಳಿಸಿರುವ ಘಟನೆ ಗುರುವಾರ ನಡೆದಿದೆ.
Last Updated 19 ಜನವರಿ 2023, 12:49 IST
ರಾಜಕೀಯ ಬೇಡ; ಬೃಂದಾ ಕಾರಟ್‌‌ರನ್ನು ವೇದಿಕೆಯಿಂದ ಕೆಳಗಿಳಿಸಿದ ಕುಸ್ತಿಪಟುಗಳು

ಬಿಜೆಪಿ ರಾಷ್ಟ್ರಕ್ಕೆ ವಿಷವುಣಿಸುತ್ತಿದೆ: ಬೃಂದಾ ಕಾರಟ್‌

'ಆಜಾದಿ ಕಾ ಅಮೃತಮಹೋತ್ಸವ'ದ ಹೆಸರಿನಲ್ಲಿ ಕೇಂದ್ರ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ, ಅದೇ ವೇಳೆ ರಾಷ್ಟ್ರಕ್ಕೆ ವಿಷವುಣಿಸುವ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯದ ಇತಿಹಾಸವನ್ನು ನಾಶಮಾಡುತ್ತಿದೆ ಎಂದು ರಾಜಸ್ಥಾನದ ಸಿಪಿಐ (ಎಂ) ಮುಖ್ಯಸ್ಥೆ ಬೃಂದಾ ಕಾರಟ್‌ ಕಿಡಿಕಾರಿದ್ದಾರೆ.
Last Updated 19 ಜುಲೈ 2022, 15:49 IST
ಬಿಜೆಪಿ ರಾಷ್ಟ್ರಕ್ಕೆ ವಿಷವುಣಿಸುತ್ತಿದೆ: ಬೃಂದಾ ಕಾರಟ್‌

ಧರ್ಮದ ಹೆಸರಲ್ಲಿ ದ್ವೇಷ ಬಿತ್ತನೆ: ಬೃಂದಾ

ಶಹಾಪುರ: ಮಹಿಳಾ ಕೃಷಿ ಕೂಲಿಕಾರರ ರಾಜ್ಯಮಟ್ಟದ ಸಮಾವೇಶ
Last Updated 22 ಮೇ 2022, 18:54 IST
ಧರ್ಮದ ಹೆಸರಲ್ಲಿ ದ್ವೇಷ ಬಿತ್ತನೆ: ಬೃಂದಾ
ADVERTISEMENT
ADVERTISEMENT
ADVERTISEMENT