ರಾಹುಲ್, ಜಡೇಜ ಫಿಫ್ಟಿ; ಕೊನೆಯಲ್ಲಿ ಆಕಾಶ್ ಮಿಂಚು: ಫಾಲೋ ಆನ್ ತಪ್ಪಿಸಿದ ಭಾರತ
ಕೆ.ಎಲ್. ರಾಹುಲ್ (84), ರವೀಂದ್ರ ಜಡೇಜ (77) ಮತ್ತು ಕೊನೆಯಲ್ಲಿ ಆಕಾಶ್ ದೀಪ್ (27*) ದಿಟ್ಟ ಹೋರಾಟದ ನೆರವಿನಿಂದ ಭಾರತ ತಂಡವು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಫಾಲೋ ಆನ್ ತಪ್ಪಿಸುವಲ್ಲಿ ಯಶಸ್ವಿಯಾಗಿದೆ. Last Updated 17 ಡಿಸೆಂಬರ್ 2024, 6:54 IST