ಹೊಳಲ್ಕೆರೆ | ನೆಲದಿಂದ 6 ಅಡಿ ಮೇಲಕ್ಕೇರಿದ ಬೃಹತ್ ಕಟ್ಟಡ, 2 ತಿಂಗಳ ಕಾರ್ಯಾಚರಣೆ
Structural Engineering Karnataka: ಹೊಳಲ್ಕೆರೆಯಲ್ಲಿ ನಿರ್ಮಿಸಿದ್ದ 40x100 ಅಡಿಯ ಕಟ್ಟಡವನ್ನು ಹೊಡೆದು ಹಾಕದೇ 6 ಅಡಿ ಎತ್ತರಕ್ಕೆ ಲಿಫ್ಟ್ ಮಾಡಲಾಗಿದೆ. 2 ತಿಂಗಳ ಕಾರ್ಯಾಚರಣೆ, ₹30 ಲಕ್ಷ ವೆಚ್ಚದ ಈ ವಿಶಿಷ್ಟ ಕಾರ್ಯದಲ್ಲಿ 300 ಜಾಕ್ ಬಳಕೆ ನಡೆದಿದೆ...Last Updated 21 ಜುಲೈ 2025, 4:03 IST