ಶನಿವಾರ, 25 ಅಕ್ಟೋಬರ್ 2025
×
ADVERTISEMENT

burial ground

ADVERTISEMENT

Dharmasthala Case: ಮತ್ತೊಂದು ಬುರುಡೆಯ ಕುರುಹು ಪತ್ತೆ?

Forensic Investigation: ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಸಿಕ್ಕಿರುವ ಮೃತದೇಹದ ಅವಶೇಷಗಳ ಬಳಿ ಚಾಲನಾ ಪರವಾನಗಿ ಪತ್ರವೂ ಸಿಕ್ಕಿದ್ದು, ಅದರಲ್ಲಿ ತುಮಕೂರು ಜಿಲ್ಲೆ ಮೂಲದ ವ್ಯಕ್ತಿಯ ಹೆಸರು ಉಲ್ಲೇಖವಿತ್ತು.
Last Updated 25 ಸೆಪ್ಟೆಂಬರ್ 2025, 23:52 IST
Dharmasthala Case: ಮತ್ತೊಂದು ಬುರುಡೆಯ ಕುರುಹು ಪತ್ತೆ?

Dharmasthala Case: ಇಂದು ನ್ಯಾಯಾಲಯಕ್ಕೆ ಹಾಜರಾಗಲಿರುವ ಸಾಕ್ಷಿ ದೂರುದಾರ

ಧರ್ಮಸ್ಥಳ ಪ್ರಕರಣ
Last Updated 24 ಸೆಪ್ಟೆಂಬರ್ 2025, 23:48 IST
Dharmasthala Case: ಇಂದು ನ್ಯಾಯಾಲಯಕ್ಕೆ ಹಾಜರಾಗಲಿರುವ ಸಾಕ್ಷಿ ದೂರುದಾರ

Dharmasthala Mass Burial Case: ಮುಂದುವರಿದ ಶೋಧ ಕಾರ್ಯ

Dharmasthala Case: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧಗಳ ಸುತ್ತಲಿನ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪದ ಹಿನ್ನೆಲೆ, ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
Last Updated 18 ಸೆಪ್ಟೆಂಬರ್ 2025, 8:14 IST
Dharmasthala Mass Burial Case: ಮುಂದುವರಿದ ಶೋಧ ಕಾರ್ಯ

Dharmasthala Mass Burial Case: ಅಗೆಯುವ ಕಾರ್ಯಕ್ಕೆ ನೀರಿನ ಒರತೆಯಿಂದ ಅಡ್ಡಿ

3 ಅಡಿ ಆಳದವರೆಗೆ ಅಗೆದರೂ ಸಿಗದ ಕುರುಹು
Last Updated 29 ಜುಲೈ 2025, 10:12 IST
Dharmasthala Mass Burial Case: ಅಗೆಯುವ ಕಾರ್ಯಕ್ಕೆ ನೀರಿನ ಒರತೆಯಿಂದ ಅಡ್ಡಿ

VIDEO | ಧರ್ಮಸ್ಥಳ: ಮೃತದೇಹಗಳ ಹೂತಿಟ್ಟ ಜಾಗವನ್ನು ತೋರಿಸಿದ ಸಾಕ್ಷಿ ದೂರುದಾರ

Dharmasthala Temple: ಧರ್ಮಸ್ಥಳ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತುಹಾಕಿದ ಪ್ರಕರಣದ ಸಾಕ್ಷಿ ದೂರುದಾರ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದಲ್ಲಿ ಮೃತದೇಹಗಳನ್ನು ಹೂತು ಹಾಕಿದ ಜಾಗವನ್ನು ಎಸ್ಐಟಿ ಅಧಿಕಾರಿಗಳಿಗೆ ತೋರಿಸಿದರು.
Last Updated 28 ಜುಲೈ 2025, 9:47 IST
VIDEO | ಧರ್ಮಸ್ಥಳ: ಮೃತದೇಹಗಳ ಹೂತಿಟ್ಟ ಜಾಗವನ್ನು ತೋರಿಸಿದ ಸಾಕ್ಷಿ ದೂರುದಾರ

ಒಡಿಶಾ | ಸ್ಮಶಾನಗಳಿಂದ ನಾಪತ್ತೆಯಾಗುತ್ತಿರುವ ಶವಗಳು; ತನಿಖೆ ಆರಂಭ

Missing Dead Bodies: ಒಡಿಶಾದ ಭದ್ರಕ್ ಜಿಲ್ಲೆಯಲ್ಲಿನ ಸ್ಮಶಾನಗಳಲ್ಲಿ ಹೂಳಿರುವ ಶವಗಳು ನಾಪತ್ತೆಯಾಗುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಒಡಿಶಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Last Updated 26 ಜುಲೈ 2025, 11:15 IST
ಒಡಿಶಾ | ಸ್ಮಶಾನಗಳಿಂದ ನಾಪತ್ತೆಯಾಗುತ್ತಿರುವ ಶವಗಳು; ತನಿಖೆ ಆರಂಭ

ಕೊಡಗು | ಗೋವಾದಲ್ಲಿ ನಡೆದಿದ್ದ ಕೊಲೆ; 18 ವರ್ಷಗಳ ಬಳಿಕ ಬಾಲಕಿ ಅಂತ್ಯಕ್ರಿಯೆ

18 ವರ್ಷಗಳ ಹಿಂದೆ ಗೋವಾದಲ್ಲಿ ಕೊಲೆಯಾಗಿದ್ದ, ಇಲ್ಲಿನ ಅಯ್ಯಂಗೇರಿಯ 13 ವರ್ಷದ ಬಾಲಕಿ ಸಫಿಯಾ ಅಂತ್ಯಸಂಸ್ಕಾರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆಯಿತು.
Last Updated 12 ನವೆಂಬರ್ 2024, 14:21 IST
ಕೊಡಗು | ಗೋವಾದಲ್ಲಿ ನಡೆದಿದ್ದ ಕೊಲೆ; 18 ವರ್ಷಗಳ ಬಳಿಕ ಬಾಲಕಿ ಅಂತ್ಯಕ್ರಿಯೆ
ADVERTISEMENT

Manipur Violence | ಸಾಮೂಹಿಕ ಅಂತ್ಯಕ್ರಿಯೆ ಮುಂದಕ್ಕೆ

ಮಣಿಪುರ: ಬೆಳಿಗ್ಗೆ 6 ಗಂಟೆಗೆ ಪಿಐಎಲ್‌ ವಿಚಾರಣೆ ನಡೆಸಿದ ಹೈಕೋರ್ಟ್‌ l ಯಥಾಸ್ಥಿತಿಗೆ ಆದೇಶ
Last Updated 4 ಆಗಸ್ಟ್ 2023, 0:12 IST
Manipur Violence | ಸಾಮೂಹಿಕ ಅಂತ್ಯಕ್ರಿಯೆ ಮುಂದಕ್ಕೆ

ಶೇ 99ರಷ್ಟು ಗ್ರಾಮಗಳಿಗೆ ಸ್ಮಶಾನ ಭೂಮಿ: ಸರ್ಕಾರ

ರಾಜ್ಯದಲ್ಲಿ ಜನವಸತಿಯಿರುವ ಒಟ್ಟು 28,281 ಗ್ರಾಮಗಳ ಪೈಕಿ ಈವರೆಗೂ 28,276 ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದ್ದು, ಒಟ್ಟಾರೆ ಶೇ 99.8ರಷ್ಟು ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದೆ’ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ತಿಳಿಸಿದೆ.
Last Updated 8 ಜೂನ್ 2023, 20:33 IST
ಶೇ 99ರಷ್ಟು ಗ್ರಾಮಗಳಿಗೆ ಸ್ಮಶಾನ ಭೂಮಿ: ಸರ್ಕಾರ

ಸ್ಮಶಾನಕ್ಕೆ ಜಾಗ ಕೊಡದಿದ್ದರೆ ನ್ಯಾಯಾಂಗ ನಿಂದನೆ ಕ್ರಮ: ಹೈಕೋರ್ಟ್ ಎಚ್ಚರಿಕೆ

ಸ್ಮಶಾನಕ್ಕೆ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಜಮೀನು ಒದಗಿಸುವಂತೆ ಸೂಚಿಸಿರುವ ಆದೇಶ ಪಾಲಿಸದ ರಾಜ್ಯ ಸರ್ಕಾರವನ್ನು ಹೈಕೋರ್ಟ್‌ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದೆ.
Last Updated 1 ಜುಲೈ 2022, 7:14 IST
ಸ್ಮಶಾನಕ್ಕೆ ಜಾಗ ಕೊಡದಿದ್ದರೆ ನ್ಯಾಯಾಂಗ ನಿಂದನೆ ಕ್ರಮ: ಹೈಕೋರ್ಟ್ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT