ಪಾಳುಬಿದ್ದ ಕರಡಗೂರು ತಂಗುದಾಣ: ಅನೈತಿಕ ಚಟುವಟಿಕೆಗಳ ತಾಣವಾದ ಬಸ್ ನಿಲ್ದಾಣ
ಕರಡುಗೂರು ಗ್ರಾಮದಲ್ಲಿರುವ ಬಸ್ ತಂಗುದಾಣ ಮದ್ಯಪಾನ ಹಾಗೂ ಧೂಮಪಾನ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಸ್ಥಳೀಯರು ಕ್ರಮಕ್ಕೆ ಒತ್ತಾಯ.Last Updated 1 ಫೆಬ್ರುವರಿ 2026, 7:44 IST