ನರೇಗಲ್ | ಅಧಿಕಾರಿಗಳ ನಿರ್ಲಕ್ಷ್ಯ: ಜನರಿಗೆ ಉಪಯೋಗವಾಗದ ತಂಗುದಾಣ
ಬಸ್ ಶೆಲ್ಟರ್‌ನಲ್ಲಿ ತುಂಬಿದೆ ಮೇವು, ಕಟ್ಟಿಗೆ, ಕುಂಟೆ, ಕಸ..
ಚಂದ್ರು ಎಂ. ರಾಥೋಡ್
Published : 15 ಡಿಸೆಂಬರ್ 2025, 4:44 IST
Last Updated : 15 ಡಿಸೆಂಬರ್ 2025, 4:44 IST
ಫಾಲೋ ಮಾಡಿ
Comments
ನರೇಗಲ್ ಪಟ್ಟಣದಿಂದ ಗದಗ ಮಾರ್ಗದ ಕಡೆಗೆ ಹೋಗುವಾಗ ಪೊಲೀಸ್ ಠಾಣೆ ಸಮೀಪದಲ್ಲಿ ಹಳ್ಳಿ ಮಾರ್ಟ್ ಎದುರಲ್ಲಿರುವ ಬಸ್ ತಂಗುದಾಣ ಮೇವು ಕುಂಟೆ ಕಟ್ಟಿಗೆ ಹಾಗೂ ಇತರೆ ವಸ್ತುಗಳಿಂದ ತುಂಬಿರುವುದು
ನರೇಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಸ್ ತಂಗುದಾಣಗಳನ್ನು ಶೀಘ್ರವೇ ಸ್ವಚ್ಛಗೊಳಿಸಿ ಜನರ ಉಪಯೋಗಕ್ಕೆ ಅನಕೂಲವಾಗುವಂತೆ ಮಾಡಿಕೊಡಲಾಗುವುದು.
–ಮಹೇಶ ಬಿ. ನಿಡಶೇಶಿ, ಮುಖ್ಯಾಧಿಕಾರಿ ನರೇಗಲ್ ಪಟ್ಟಣ ಪಂಚಾಯಿತಿ