ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Byappanahalli

ADVERTISEMENT

ಬೆಂಗಳೂರು: ಪ್ರೇಯಸಿಯನ್ನು ಮದುವೆಯಾಗಿದ್ದಕ್ಕೆ ಸ್ನೇಹಿತನ ಕೊಲೆ

ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಸತೀಶ್ (23) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಸ್ನೇಹಿತನೇ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.
Last Updated 3 ಸೆಪ್ಟೆಂಬರ್ 2022, 21:39 IST
ಬೆಂಗಳೂರು: ಪ್ರೇಯಸಿಯನ್ನು ಮದುವೆಯಾಗಿದ್ದಕ್ಕೆ ಸ್ನೇಹಿತನ ಕೊಲೆ

ಬೈಯಪ್ಪನಹಳ್ಳಿ ಟರ್ಮಿನಲ್ ಕಾರ್ಯಾರಂಭ

ನಿರ್ಮಾಣವಾದ ಒಂದು ವರ್ಷದ ನಂತರ ಬೈಯಪ್ಪನಹಳ್ಳಿ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಸೋಮವಾರದಿಂದ ಕಾರ್ಯಾರಂಭ ಮಾಡಿದೆ. ಎರ್ನಾಕುಲಂ ಎಕ್ಸ್‌ಪ್ರೆಸ್‌ ಈ ನಿಲ್ದಾಣದಿಂದ ಸಂಜೆ ಸಂಚಾರ ಆರಂಭಿಸುವ ಮೂಲಕ ಕಾರ್ಯಾರಂಭಿಸಿತು.
Last Updated 6 ಜೂನ್ 2022, 20:37 IST
ಬೈಯಪ್ಪನಹಳ್ಳಿ ಟರ್ಮಿನಲ್ ಕಾರ್ಯಾರಂಭ

ರೈಲಿಗೆ ತಲೆಕೊಟ್ಟು ಸಹಪಾಠಿಗಳ ಆತ್ಮಹತ್ಯೆ

ಹೊರಮಾವು ಬಳಿ ರೈಲಿಗೆ ತಲೆಕೊಟ್ಟು ಸಹಪಾಠಿಗಳಿಬ್ಬರು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 25 ಮಾರ್ಚ್ 2022, 19:31 IST
fallback

ಉದ್ಘಾಟನೆಗೆ ಕಾದಿರುವ ಬೈಯಪ್ಪನಹಳ್ಳಿ ರೈಲ್ವೆ ಟರ್ಮಿನಲ್

ಕಾಮಗಾರಿ ಬಹುತೇಕ ಪೂರ್ಣ: ಉದ್ಘಾಟನೆಗೆ ದಿನಾಂಕ ನಿಗದಿ ಬಾಕಿ
Last Updated 18 ಮಾರ್ಚ್ 2021, 19:57 IST
ಉದ್ಘಾಟನೆಗೆ ಕಾದಿರುವ ಬೈಯಪ್ಪನಹಳ್ಳಿ ರೈಲ್ವೆ ಟರ್ಮಿನಲ್

ಬೈಯಪ್ಪನಹಳ್ಳಿ ಟರ್ಮಿನಲ್ ಎರಡು ತಿಂಗಳು ವಿಳಂಬ

ಕಂಟೋನ್ಮೆಂಟ್ ಟರ್ಮಿನಲ್ ಕಾಮಗಾರಿ ಮೇನಲ್ಲಿ ಆರಂಭ
Last Updated 27 ಫೆಬ್ರುವರಿ 2020, 19:11 IST
ಬೈಯಪ್ಪನಹಳ್ಳಿ ಟರ್ಮಿನಲ್ ಎರಡು ತಿಂಗಳು ವಿಳಂಬ

ಎಂ.ಜಿ. ರಸ್ತೆ: ತಡವಾಗಿ ಆರಂಭವಾದ ಮೆಟ್ರೊ ಸಂಚಾರ

ಬೆಳಿಗ್ಗೆ 7ಕ್ಕೆ ಸಂಚಾರ ಆರಂಭವಾಗಬೇಕಿದ್ದ ರೈಲು ಸಂಚಾರ 8.20ಕ್ಕೆ ಪುನರಾರಂಭವಾಯಿತು.
Last Updated 1 ಡಿಸೆಂಬರ್ 2019, 4:23 IST
ಎಂ.ಜಿ. ರಸ್ತೆ: ತಡವಾಗಿ ಆರಂಭವಾದ ಮೆಟ್ರೊ ಸಂಚಾರ
ADVERTISEMENT
ADVERTISEMENT
ADVERTISEMENT
ADVERTISEMENT