ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Byju

ADVERTISEMENT

ವೆಚ್ಚ ಕಡಿತ: 30 ಟ್ಯೂಷನ್‌ ಕೇಂದ್ರ ಮುಚ್ಚಿದ ಬೈಜುಸ್

ಬೈಜುಸ್‌ ಕಂಪನಿಯ ಮಾತೃಸಂಸ್ಥೆಯಾದ ಥಿಂಕ್‌ ಆ್ಯಂಡ್‌ ಲರ್ನ್‌, ದೇಶದಲ್ಲಿ ತೆರೆದಿದ್ದ ಒಟ್ಟು 292 ಟ್ಯೂಷನ್‌ ಕೇಂದ್ರಗಳ ಪೈಕಿ 30 ಕೇಂದ್ರಗಳನ್ನು ಮುಚ್ಚಿದೆ.
Last Updated 23 ಮಾರ್ಚ್ 2024, 14:33 IST
ವೆಚ್ಚ ಕಡಿತ: 30 ಟ್ಯೂಷನ್‌ ಕೇಂದ್ರ ಮುಚ್ಚಿದ ಬೈಜುಸ್

ರವೀಂದ್ರನ್‌ ಪದಚ್ಯುತಿಗೆ ನಿರ್ಣಯ: ಷೇರುದಾರರ ಸಭೆಯಿಂದ ದೂರ ಉಳಿದ ಬೈಜು ಕುಟುಂಬ

ಬೈಜುಸ್‌ ಕಂಪನಿಯ ಮಾತೃಸಂಸ್ಥೆಯಾದ ಥಿಂಕ್‌ ಆ್ಯಂಡ್‌ ಲರ್ನ್‌ ಆಡಳಿತ ಮಂಡಳಿಯಿಂದ ಸಿಇಒ ಬೈಜು ರವೀಂದ್ರನ್‌ ಹಾಗೂ ಅವರ ಕುಟುಂಬದ ಸದಸ್ಯರನ್ನು ಪದಚ್ಯುತಿಗೊಳಿಸುವಂತೆ ಶುಕ್ರವಾರ ವರ್ಚುವಲ್‌ ಆಗಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ (ಇಜಿಎಂ) ಶೇ 60ಕ್ಕೂ ಹೆಚ್ಚು ಷೇರುದಾರರು ಮತ ಚಲಾಯಿಸಿದ್ದಾರೆ.
Last Updated 23 ಫೆಬ್ರುವರಿ 2024, 16:04 IST
ರವೀಂದ್ರನ್‌ ಪದಚ್ಯುತಿಗೆ ನಿರ್ಣಯ: ಷೇರುದಾರರ ಸಭೆಯಿಂದ ದೂರ ಉಳಿದ ಬೈಜು ಕುಟುಂಬ

3,500 ಸಿಬ್ಬಂದಿ ವಜಾ ಮಾಡಲಿರುವ ಬೈಜುಸ್

ಆನ್‌ಲೈನ್‌ ಮೂಲಕ ಶಿಕ್ಷಣ ನೀಡುವ ಬೈಜುಸ್‌ ಕಂಪನಿಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಗರಿಷ್ಠ 3,500 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಿದೆ ಎಂದು ಮೂಲಗಳು ಹೇಳಿವೆ.
Last Updated 27 ಸೆಪ್ಟೆಂಬರ್ 2023, 13:21 IST
3,500 ಸಿಬ್ಬಂದಿ ವಜಾ ಮಾಡಲಿರುವ ಬೈಜುಸ್

ಶೀಘ್ರವೇ ಲೆಕ್ಕ ಪರಿಶೋಧನೆ: ಹೂಡಿಕೆದಾರರಿಗೆ ಬೈಜೂಸ್‌ ಭರವಸೆ

ದೀರ್ಘಾವಧಿಯಿಂದ ಬಾಕಿ ಇರುವ ಲೆಕ್ಕ ಪರಿಶೋಧನೆಯನ್ನು ಶೀಘ್ರವೇ ಪೂರ್ಣಗೊಳಿಸುವುದಾಗಿ ಬೈಜೂಸ್‌ ಕಂಪನಿಯು ಹೂಡಿಕೆದಾರರಿಗೆ ಭರವಸೆ ನೀಡಿದೆ ಎಂದು ಮೂಲಗಳು ಹೇಳಿವೆ.
Last Updated 26 ಜೂನ್ 2023, 13:05 IST
ಶೀಘ್ರವೇ ಲೆಕ್ಕ ಪರಿಶೋಧನೆ: ಹೂಡಿಕೆದಾರರಿಗೆ ಬೈಜೂಸ್‌ ಭರವಸೆ

ಕೋರ್ಸ್‌ ಖರೀದಿಸಲು ಆಮಿಷ: ‘ಬೈಜೂಸ್‌’ನ ರವೀಂದ್ರನ್‌ಗೆ ಮಕ್ಕಳ ಆಯೋಗ ನೋಟಿಸ್‌

ಆರ್ಥಿಕ ಸಂಕಷ್ಟಲ್ಲಿರುವ ಬೆಂಗಳೂರು ಮೂಲದ ಕಂಪನಿಗೆ ಮತ್ತೊಂದು ಸಂಕಷ್ಟ
Last Updated 17 ಡಿಸೆಂಬರ್ 2022, 6:04 IST
ಕೋರ್ಸ್‌ ಖರೀದಿಸಲು ಆಮಿಷ: ‘ಬೈಜೂಸ್‌’ನ ರವೀಂದ್ರನ್‌ಗೆ ಮಕ್ಕಳ ಆಯೋಗ ನೋಟಿಸ್‌

ಕೇರಳದ 140 ಸಿಬ್ಬಂದಿ ಸ್ಥಳಾಂತರ ಕೈಬಿಟ್ಟ ಬೈಜುಸ್‌

ಆನ್‌ಲೈನ್‌ ಮೂಲಕ ಶಿಕ್ಷಣ ನೀಡುವ ಬೈಜುಸ್ ಕಂಪನಿಯು ತನ್ನ ಕೇರಳದ ಕಚೇರಿಯಲ್ಲಿನ 140 ಸಿಬ್ಬಂದಿಯನ್ನು ಸ್ಥಳಾಂತರಿಸುವ ನಿರ್ಧಾರವನ್ನು ಹಿಂಪಡೆದಿದೆ.
Last Updated 2 ನವೆಂಬರ್ 2022, 15:55 IST
ಕೇರಳದ 140 ಸಿಬ್ಬಂದಿ ಸ್ಥಳಾಂತರ ಕೈಬಿಟ್ಟ ಬೈಜುಸ್‌

500 ನೌಕರರನ್ನು ವಜಾಗೊಳಿಸಿದ ಬೈಜುಸ್

ವೈಟ್‌ಹ್ಯಾಟ್‌ ಜೆಆರ್‌ ಹಾಗೂ ಟಾಪರ್‌ ಕಂಪನಿಗಳಲ್ಲಿ ಒಟ್ಟು 500ಕ್ಕಿಂತ ಕಡಿಮೆ ಸಂಖ್ಯೆಯ ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಈ ಕಂಪನಿಗಳ ಮಾತೃಸಂಸ್ಥೆ ಬೈಜುಸ್ ಕಂಪನಿ ಹೇಳಿದೆ. ಆದರೆ, ವಜಾ ಮಾಡಲಾದ ನೌಕರರ ಸಂಖ್ಯೆಯು 1,100 ಎಂದು ಕೆಲಸ ಕಳೆದುಕೊಂಡ ಕೆಲವರು ಹೇಳಿದ್ದಾರೆ.
Last Updated 30 ಜೂನ್ 2022, 11:25 IST
fallback
ADVERTISEMENT

ಬೈಜು ವರಮಾನ

ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜು, 2018–19ರ ಹಣಕಾಸು ವರ್ಷದಲ್ಲಿ ₹ 1,430 ಕೋಟಿ ವರಮಾನ ಗಳಿಸಿದೆ.
Last Updated 2 ಜೂನ್ 2019, 18:40 IST
ಬೈಜು ವರಮಾನ
ADVERTISEMENT
ADVERTISEMENT
ADVERTISEMENT