ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Cabinet Extension

ADVERTISEMENT

Karnataka Cabinet Reshuffle: ಸಂಪುಟ ಪುನರ್‌ ರಚನೆಗೆ ‘ಕೈ’ ವರಿಷ್ಠರ ಚಿಂತನೆ?

ರಾಜ್ಯದಲ್ಲಿ ಸಚಿವ ಸಂಪುಟ ಪುನರ್‌ ರಚನೆಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎಂಬ ಚರ್ಚೆ ಕಾಂಗ್ರೆಸ್‌ ವಲಯದಲ್ಲಿ ದಟ್ಟವಾಗಿದೆ.
Last Updated 13 ಆಗಸ್ಟ್ 2024, 3:09 IST
Karnataka Cabinet Reshuffle: ಸಂಪುಟ ಪುನರ್‌ ರಚನೆಗೆ ‘ಕೈ’ ವರಿಷ್ಠರ ಚಿಂತನೆ?

ಸಂಪುಟ ವಿಸ್ತರಣೆ ಸ‌ದ್ಯಕ್ಕೆ ಮರೀಚಿಕೆ

ರಾಜ್ಯದಲ್ಲಿ ಸಂಪುಟ ವಿಸ್ತರಣೆ ಸದ್ಯಕ್ಕೆ ಮರೀಚಿಕೆಯಾಗುವಂತೆ ಕಾಣುತ್ತಿದೆ. ಉತ್ತರದ ರಾಜ್ಯಗಳಲ್ಲಿ ಸರ್ಕಾರ ರಚನೆಯ ಕಸರತ್ತಿನಲ್ಲಿ ಹೈಕಮಾಂಡ್‌ ತೊಡಗಿರುವುದು ಹಾಗೂ ವಿಸ್ತರಣೆ ಮಾಡಿದರೆ ಭಿನ್ನಮತ ಉಲ್ಬಣವಾಗಬಹುದೆಂಬ ಭೀತಿಯೇ ಇದಕ್ಕೆ ಕಾರಣವಾಗಿದೆ.
Last Updated 13 ಡಿಸೆಂಬರ್ 2018, 20:15 IST
ಸಂಪುಟ ವಿಸ್ತರಣೆ ಸ‌ದ್ಯಕ್ಕೆ ಮರೀಚಿಕೆ

‘ಲೋಕಸಭಾ ಚುನಾವಣೆಯವರೆಗೆ ಸಚಿವ ಸಂಪುಟ ವಿಸ್ತರಣೆಯಾಗಲ್ಲ’: ಜಗದೀಶ ಶೆಟ್ಟರ್‌

ಮುಂದಿನ ಲೋಕಸಭಾ ಚುನಾವಣೆಯವರೆಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲ್ಲ. ಮಾಡಿದರೆ ಸರ್ಕಾರ ಅಸ್ಥಿರಗೊಂಡು, ಪತನವಾಗುವುದು ಖಚಿತ ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.
Last Updated 5 ಡಿಸೆಂಬರ್ 2018, 12:02 IST
‘ಲೋಕಸಭಾ ಚುನಾವಣೆಯವರೆಗೆ ಸಚಿವ ಸಂಪುಟ ವಿಸ್ತರಣೆಯಾಗಲ್ಲ’: ಜಗದೀಶ ಶೆಟ್ಟರ್‌

ಸೆಪ್ಟೆಂಬರ್‌ನಲ್ಲಿ ಸಂಪುಟ ವಿಸ್ತರಣೆ: ದಿನೇಶ್ ಗುಂಡೂರಾವ್

ಸೆಪ್ಟೆಂಬರ್‌ ತಿಂಗಳಿನಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಖಾಲಿ ಇರುವ ಎಲ್ಲ ಸ್ಥಾನಗಳನ್ನೂ ಭರ್ತಿ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.
Last Updated 25 ಆಗಸ್ಟ್ 2018, 18:07 IST
ಸೆಪ್ಟೆಂಬರ್‌ನಲ್ಲಿ ಸಂಪುಟ ವಿಸ್ತರಣೆ: ದಿನೇಶ್ ಗುಂಡೂರಾವ್

ಸಂಪುಟ ವಿಸ್ತರಣೆ ಇನ್ನಷ್ಟು ವಿಳಂಬ

ನಿಗಮ–ಮಂಡಳಿಗಳಿಗೆ ನೇಮಕ: ಕಾಂಗ್ರೆಸ್‌ಗೆ 65, ಜೆಡಿಎಸ್‌ಗೆ 33 ಸ್ಥಾನ ಸಿಗುವ ಸಾಧ್ಯತೆ
Last Updated 21 ಜೂನ್ 2018, 19:54 IST
ಸಂಪುಟ ವಿಸ್ತರಣೆ ಇನ್ನಷ್ಟು ವಿಳಂಬ
ADVERTISEMENT
ADVERTISEMENT
ADVERTISEMENT
ADVERTISEMENT