ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Cabinet Ministers

ADVERTISEMENT

ಸಂಪುಟ ದರ್ಜೆ, ರಾಜ್ಯ ಸಚಿವರ ದರ್ಜೆ ಹೊಂದಿದವರಿಗೆ ಭರ್ಜರಿ ಸವಲತ್ತು!

ರಾಜ್ಯದಲ್ಲಿ ಪ್ರವಾಸಕ್ಕೆ ಪ್ರತಿದಿನಕ್ಕೆ ₹2,500, ಹೊರರಾಜ್ಯದಲ್ಲಿ ಪ್ರವಾಸಕ್ಕೆ ₹3,000, ಇಂಧನ ಭತ್ಯೆ, ಪ್ರಯಾಣ ಭತ್ಯೆ, ವಾಹನ ಸೌಕರ್ಯ, ದೂರವಾಣಿ ಸೌಲಭ್ಯವೂ ಸೇರಿ ಭರಪೂರ ಸವಲತ್ತುಗಳು ದೊರಕಲಿವೆ.
Last Updated 8 ಜೂನ್ 2023, 0:56 IST
ಸಂಪುಟ ದರ್ಜೆ, ರಾಜ್ಯ ಸಚಿವರ ದರ್ಜೆ ಹೊಂದಿದವರಿಗೆ ಭರ್ಜರಿ ಸವಲತ್ತು!

ಪ್ರತಿಭಟನೆ ನಡುವೆ 17 ನೂತನ ಸಚಿವರ ನೇಮಕ ಮಾಡಿದ ಶ್ರೀಲಂಕಾ ಅಧ್ಯಕ್ಷ

ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು 17 ಸಚಿವರನ್ನು ನೇಮಕ ಮಾಡುವ ಮೂಲಕ ನೂತನ ಸಂಪುಟವನ್ನು ರಚಿಸಿದ್ದಾರೆ. ದೇಶದ ಆರ್ಥಿಕ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿ ಗೊಟಬಯ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
Last Updated 18 ಏಪ್ರಿಲ್ 2022, 6:35 IST
ಪ್ರತಿಭಟನೆ ನಡುವೆ 17 ನೂತನ ಸಚಿವರ ನೇಮಕ ಮಾಡಿದ ಶ್ರೀಲಂಕಾ ಅಧ್ಯಕ್ಷ

ಪಂಜಾಬ್‌ ಸಂಪುಟಕ್ಕೆ 10 ಸಚಿವರು; ಇಂದು ಪ್ರಮಾಣ ವಚನ

ಚಂಡೀಗಡ: ಭಗವಂತ ಮಾನ್‌ ನೇತೃತ್ವದ ಪಂಜಾಬ್‌ ಸರ್ಕಾರಕ್ಕೆ ಶನಿವಾರ ನೂತನ ಸಚಿವರ ಸೇರ್ಪಡೆಯಾಗಲಿದೆ. ನಾಳೆ 10 ಮಂದಿ ಎಎಪಿ ಶಾಸಕರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಪಕ್ಷವು ಪ್ರಕಟಿಸಿದೆ.
Last Updated 18 ಮಾರ್ಚ್ 2022, 18:48 IST
ಪಂಜಾಬ್‌ ಸಂಪುಟಕ್ಕೆ 10 ಸಚಿವರು; ಇಂದು ಪ್ರಮಾಣ ವಚನ

ಗುಜರಾತ್‌: ಎರಡು ದಿನಗಳಲ್ಲಿ ಸಚಿವರ ಪ್ರಮಾಣ–ಬಿಜೆಪಿ

ಗುಜರಾತ್‌ ಸಚಿವ ಸಂಪುಟವು ಎರಡು ದಿನಗಳಲ್ಲಿ ರಚನೆ ಆಗಲಿದೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
Last Updated 14 ಸೆಪ್ಟೆಂಬರ್ 2021, 16:18 IST
ಗುಜರಾತ್‌: ಎರಡು ದಿನಗಳಲ್ಲಿ ಸಚಿವರ ಪ್ರಮಾಣ–ಬಿಜೆಪಿ

ಸಚಿವ ಸಂಪುಟ: ಮೈಸೂರು ಭಾಗದ ಐದು ಜಿಲ್ಲೆಗಳ ಪೈಕಿ ಮಂಡ್ಯಕ್ಕಷ್ಟೇ ಪ್ರಾತಿನಿಧ್ಯ

ಮೈಸೂರು ಕಡೆಗಣನೆ, ಹಾಸನ, ಕೊಡಗು, ಚಾಮರಾಜನಗರ ಮೂಲೆಗುಂಪು
Last Updated 4 ಆಗಸ್ಟ್ 2021, 8:51 IST
ಸಚಿವ ಸಂಪುಟ: ಮೈಸೂರು ಭಾಗದ ಐದು ಜಿಲ್ಲೆಗಳ ಪೈಕಿ ಮಂಡ್ಯಕ್ಕಷ್ಟೇ ಪ್ರಾತಿನಿಧ್ಯ

ಸಂಪಾದಕೀಯ Podcast: ಕೇಂದ್ರ ಸಚಿವ ಸಂಪುಟದ ದಕ್ಷ ಕಾರ್ಯನಿರ್ವಹಣೆ ಈಗಿನ ತುರ್ತು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 9 ಜುಲೈ 2021, 3:37 IST
ಸಂಪಾದಕೀಯ Podcast: ಕೇಂದ್ರ ಸಚಿವ ಸಂಪುಟದ ದಕ್ಷ ಕಾರ್ಯನಿರ್ವಹಣೆ ಈಗಿನ ತುರ್ತು

ಮೋದಿ ಸಂಪುಟಕ್ಕೆ ರಾಜ್ಯದಿಂದ ನಾಲ್ವರು, ಇಲ್ಲಿದೆ ಎಲ್ಲ ನೂತನ ಸಚಿವರ ಪಟ್ಟಿ

ಮಧ್ಯಪ್ರದೇಶದ ಮುಂಚೂಣಿ ನಾಯಕ, ಒಂದು ಕಾಲದ ರಾಹುಲ್‌ ಗಾಂಧಿ ಆಪ್ತನೆಂದೇ ಗುರುತಿಕೊಂಡಿದ್ದ ಜ್ಯೋತಿರಾದಿತ್ಯ ಸಿಂಧ್ಯಾ ನೂತನ ಮಂತ್ರಿಯಾಗಿ ಮೋದಿ ಟೀಮ್‌ ಸೇರಿದ್ದಾರೆ.
Last Updated 7 ಜುಲೈ 2021, 17:35 IST
ಮೋದಿ ಸಂಪುಟಕ್ಕೆ ರಾಜ್ಯದಿಂದ ನಾಲ್ವರು, ಇಲ್ಲಿದೆ ಎಲ್ಲ ನೂತನ ಸಚಿವರ ಪಟ್ಟಿ
ADVERTISEMENT

ಕೇಂದ್ರ ಸಂಪುಟ ಪುನಾರಚನೆ: ನೂತನ ಮಂತ್ರಿಗಳಾಗಿ ಮೋದಿ ಟೀಂ ಸೇರುವವರಾರು?

ಗುಜರಾತ್‌ ಮತ್ತು ಕರ್ನಾಟಕದಿಂದ ಹೊಸದಾಗಿ ಮೋದಿ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಹೆಸರುಗಳು ಕಾಣಸಿಗುತ್ತಿಲ್ಲ. ರಾಜ್ಯದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ, ಒಳರಾಜಕೀಯ ಮತ್ತಿತರ ಭಿನ್ನ ಚಟುವಟಿಕೆಗಳು ಶಮನಗೊಂಡರೆ ಸಾಕು ಎಂಬಂತಿದೆ.
Last Updated 19 ಜೂನ್ 2021, 3:26 IST
ಕೇಂದ್ರ ಸಂಪುಟ ಪುನಾರಚನೆ: ನೂತನ ಮಂತ್ರಿಗಳಾಗಿ ಮೋದಿ ಟೀಂ ಸೇರುವವರಾರು?

ಸಂಪುಟ ವಿಸ್ತರಣೆ: ಪ್ರಭಾವ, ಒತ್ತಡಕ್ಕೆ ಮಣೆ, ಯುವಕರಿಗೆ ಸಿಗದ ಮನ್ನಣೆ

ಬೆಂಗಳೂರು: ಪ್ರಭಾವ, ಒತ್ತಡಗಳಿಗೆ ಮಣಿದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಹುತೇಕ ಹಳೇ ಮುಖಗಳಿಗೇ ಮಣೆ ಹಾಕಿದ್ದಾರೆ. ಜಾತಿವಾರು, ಪ್ರಾದೇಶಿಕ ಸಮತೋಲನ ಕಾಪಾಡುವ ಮತ್ತು ಉತ್ಸಾಹಿ ಯುವ ಶಾಸಕರಿಗೆ ಈ ವಿಸ್ತರಣೆಯಲ್ಲಿ ಮನ್ನಣೆ ನೀಡಿಲ್ಲ ಎಂಬ ವ್ಯಾಖ್ಯಾನ ಬಿಜೆಪಿ ವಲಯದಲ್ಲಿ ಕೇಳಿ ಬಂದಿದೆ. ಇದು ಮುಂಬರುವ ದಿನಗಳಲ್ಲಿ ಪಕ್ಷದಲ್ಲಿ ಅಸಮಾಧಾನದ ಬಿರುಗಾಳಿ ಎದ್ದರೂ ಅಚ್ಚರಿ ಇಲ್ಲ. ಎರಡರಿಂದ ಮೂರು ಬಾರಿ ಗೆದ್ದ ಯುವ ಶಾಸಕರು ಈ ವಿಸ್ತರಣೆಯಿಂದ ಆಕ್ರೋಶಗೊಂಡಿದ್ದಾರೆ.
Last Updated 13 ಜನವರಿ 2021, 17:47 IST
ಸಂಪುಟ ವಿಸ್ತರಣೆ: ಪ್ರಭಾವ, ಒತ್ತಡಕ್ಕೆ ಮಣೆ, ಯುವಕರಿಗೆ ಸಿಗದ ಮನ್ನಣೆ

ಸಚಿವ ಸಂಪುಟ ವಿಸ್ತರಣೆ: ಲಿಂಗಾಯತ, ಒಕ್ಕಲಿಗರದ್ದೇ ಪ್ರಾಬಲ್ಯ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಿಂದ ಲಿಂಗಾಯತ ಸಚಿವರ ಸಂಖ್ಯೆ 9 ರಿಂದ 11, ಒಕ್ಕಲಿಗ ಸಚಿವರ ಸಂಖ್ಯೆ 5 ರಿಂದ 7 ಕ್ಕೇರಿದೆ. ಕುರುಬ ಸಚಿವರ ಪ್ರಾತಿನಿಧ್ಯ 2 ರಿಂದ 4 ಕ್ಕೇರಿದೆ. ಪರಿಶಿಷ್ಟರ ಸಂಖ್ಯೆ 2 ರಿಂದ 4 ಕ್ಕೇರಿದೆ. ಉಮೇಶ ಕತ್ತಿ, ಮುರುಗೇಶ ನಿರಾಣಿ, ಅರವಿಂದ ಲಿಂಬಾವಳಿ, ಎಂಟಿಬಿ ನಾಗರಾಜ್‌, ಸಿ.ಪಿ.ಯೋಗೇಶ್ವರ್, ಎಸ್‌.ಅಂಗಾರ ಅವರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು
Last Updated 13 ಜನವರಿ 2021, 13:49 IST
ಸಚಿವ ಸಂಪುಟ ವಿಸ್ತರಣೆ: ಲಿಂಗಾಯತ, ಒಕ್ಕಲಿಗರದ್ದೇ ಪ್ರಾಬಲ್ಯ
ADVERTISEMENT
ADVERTISEMENT
ADVERTISEMENT