ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Canal

ADVERTISEMENT

ಮಂಗಳ- ಮಾರ್ಕೋನಹಳ್ಳಿ ಸಂಪರ್ಕ ಕಾಲುವೆ ಇನ್ನೆರಡು ತಿಂಗಳಲ್ಲಿ ಪೂರ್ಣ

ಕುಣಿಗಲ್: ‘₹7 ಕೋಟಿ ವೆಚ್ಚದ ಮಂಗಳ- ಮಾರ್ಕೋನಹಳ್ಳಿ ಸಂಪರ್ಕ ಕಾಲುವೆಯ ನಿರ್ಮಾಣಕ್ಕಿದ್ದ ಅಡೆತಡೆಗಳು ನಿವಾರಣೆಯಾಗಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಅಮೃತೂರು ಸಾಲುಕೆರೆಗೆ ನೀರು ಹರಿಸಲಾಗುವುದು’ ಎಂದು ಶಾಸಕ ಡಾ.ರಂಗನಾಥ್ ತಿಳಿಸಿದರು.
Last Updated 18 ಅಕ್ಟೋಬರ್ 2024, 14:38 IST
ಮಂಗಳ- ಮಾರ್ಕೋನಹಳ್ಳಿ ಸಂಪರ್ಕ ಕಾಲುವೆ ಇನ್ನೆರಡು ತಿಂಗಳಲ್ಲಿ ಪೂರ್ಣ

ಹೊಯ್ಸಳರ ಕಾಲದ ಪರಂಪರೆ: ದ್ವಾರಸಮುದ್ರಕ್ಕೆ ಸುರಂಗ ನಾಲೆ

ದ್ವಾರಸಮುದ್ರ ಕೆರೆಗೆ ಶಾಶ್ವತ ನೀರಾವರಿ ಯೋಜನೆ ಕೈಗೊಳ್ಳಲು ನಿರ್ಮಿಸುತ್ತಿರುವ ಸುರಂಗ ನಾಲೆಯ ಕಾಮಗಾರಿ ಭರದಿಂದ ಸಾಗುತ್ತಿದೆ. ಎಂಜನಿಯರ್‌ಗಳು ಸವಾಲುಗಳ ಮಧ್ಯೆ ಕೆಲಸ ಮಾಡುತ್ತಿದ್ದು, 2025ರ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
Last Updated 13 ಅಕ್ಟೋಬರ್ 2024, 4:23 IST
ಹೊಯ್ಸಳರ ಕಾಲದ ಪರಂಪರೆ: ದ್ವಾರಸಮುದ್ರಕ್ಕೆ ಸುರಂಗ ನಾಲೆ

ಇಂಡಿ | ಅವೈಜ್ಞಾನಿಕ ಕಾಲುವೆ ಕಾಮಗಾರಿ: ಕೋಟ್ಯಾಂತರ ಅನುದಾನ ವ್ಯಯ

ಕೃಷ್ಣಾ ಮೇಲ್ದಂಡೆ ಯೋಜನೆಯ ಇಂಡಿ ಕಾಲುವೆ ನೀರಾವರಿ ಕೆಲಸಗಳಲ್ಲಿ ಒಂದಾದ ಗೋಗಿಹಾಳ ಗ್ರಾಮದಿಂದ ಗೋಳಸಾರ-ಶಿವಪೂರ ಗ್ರಾಮಗಳವರೆಗೆ ನಿರ್ಮಾಣವಾಗಿರುವ ಕಾಲುವೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಕಳೆದ 22 ವರ್ಷಗಳಿಂದ ಈ ಕಾಲುವೆಗೆ ನೀರು ಹರಿದಿಲ್ಲ.
Last Updated 12 ಸೆಪ್ಟೆಂಬರ್ 2024, 6:33 IST
ಇಂಡಿ | ಅವೈಜ್ಞಾನಿಕ ಕಾಲುವೆ ಕಾಮಗಾರಿ: ಕೋಟ್ಯಾಂತರ ಅನುದಾನ ವ್ಯಯ

ಚಿಂಕಾರ ಧಾಮದಲ್ಲಿ ಭದ್ರಾ ಕಾಲುವೆ: ಒಪ್ಪದ ವನ್ಯಜೀವಿ ಮಂಡಳಿ

ವೈಲ್ಡ್‌ ಲೈಫ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದಿಂದ ಪರಿಶೀಲನೆಗೆ ತೀರ್ಮಾನ
Last Updated 4 ಸೆಪ್ಟೆಂಬರ್ 2024, 0:05 IST
ಚಿಂಕಾರ ಧಾಮದಲ್ಲಿ ಭದ್ರಾ ಕಾಲುವೆ: ಒಪ್ಪದ ವನ್ಯಜೀವಿ ಮಂಡಳಿ

ಚಿಂಚೋಳಿ | ವಿತರಣಾ ನಾಲೆ ಕಾಮಗಾರಿ ಬಾಕಿ: ರೈತರ ಹೊಲಗಳಿಗೆ ಹರಿಯದ ನೀರು

ಚಿಂಚೋಳಿ ‘ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆ ಕಾಲುವೆ ಜಾಲದ ಬಲವರ್ಧನೆ ಕಾಮಗಾರಿ ಇಚ್ಛಾಶಕ್ತಿಯ ಕೊರತೆಯಿಂದಾಗಿ ತೆವಳುತ್ತ ಸಾಗಿದೆ. ಇದರಿಂದಾಗಿ ಕಾಲುವೆಯ ವಿತರಣಾ ನಾಲೆಗಳ ಮೂಲಕ ರೈತರ ಹೊಲಗಳಿಗೆ ನೀರು ಹರಿಯದಂತಾಗಿದೆ. ಇದು ರೈತರನ್ನು ಹೈರಾಣಾಗಿಸಿದೆ.
Last Updated 3 ಆಗಸ್ಟ್ 2024, 5:33 IST
ಚಿಂಚೋಳಿ | ವಿತರಣಾ ನಾಲೆ ಕಾಮಗಾರಿ ಬಾಕಿ: ರೈತರ ಹೊಲಗಳಿಗೆ ಹರಿಯದ ನೀರು

ನಾಲಾ ನೀರು ಕದ್ದರೆ 2 ವರ್ಷ ಜೈಲು: ಮಸೂದೆ

ನೀರಾವರಿ ನಾಲೆ, ಕಾಲುವೆಗಳಲ್ಲಿ ಕಾನೂನುಬಾಹಿರವಾಗಿ ಪಂಪ್‌ಸೆಟ್‌, ಕೊಳವೆ ಅಳವಡಿಸಿ ನೀರು ಕಳವು ಮಾಡುವುದನ್ನು ತಡೆಯುವ ಉದ್ದೇಶದ ‘ಕರ್ನಾಟಕ ನೀರಾವರಿ (ತಿದ್ದುಪಡಿ) ಮಸೂದೆ–2024’ ಅನ್ನು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರು ವಿಧಾನಸಭೆಯಲ್ಲಿ ಸೋಮವಾರ ಮಂಡಿಸಿದರು.
Last Updated 22 ಜುಲೈ 2024, 15:47 IST
ನಾಲಾ ನೀರು ಕದ್ದರೆ 2 ವರ್ಷ ಜೈಲು: ಮಸೂದೆ

ಸಿಕ್ಕಿಂನ ಮಾಜಿ ಸಚಿವ ಪೌಡ್ಯಾಲ್ ಮೃತದೇಹ ಪಶ್ಚಿಮ ಬಂಗಾಳದ ಕಾಲುವೆಯಲ್ಲಿ ಪತ್ತೆ

ನಾಪತ್ತೆಯಾಗಿದ್ದ ಸಿಕ್ಕಿಂನ ಮಾಜಿ ಸಚಿವ ಆರ್‌.ಸಿ. ಪೌಡ್ಯಾಲ್ ಅವರ ಮೃತದೇಹವು ಪಶ್ಚಿಮ ಬಂಗಾಳದ ಸಿಲಿಗುರಿ ಸಮೀಪ ಕಾಲುವೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 17 ಜುಲೈ 2024, 5:05 IST
ಸಿಕ್ಕಿಂನ ಮಾಜಿ ಸಚಿವ ಪೌಡ್ಯಾಲ್ ಮೃತದೇಹ ಪಶ್ಚಿಮ ಬಂಗಾಳದ ಕಾಲುವೆಯಲ್ಲಿ ಪತ್ತೆ
ADVERTISEMENT

ಘಟಪ್ರಭಾ ಕಾಲುವೆ: ಮೂರು ಪಂಚಾಯಿತಿಗಳಲ್ಲಿ ಕಾಮಗಾರಿ

ಬೆಳಗಾವಿ: ಹಿಡಕಲ್‌ ಜಲಾಶಯದ ಘಟಪ್ರಭಾ ಬಲದಂಡೆ ಕಾಲುವೆಯ ದುರಸ್ತಿ ಹಾಗೂ ಹೂಳು ತೆಗೆಯುವ ಕಾಮಗಾರಿಯನ್ನು ‘ನರೇಗಾ’ ಅಡಿ ಆರಂಭಿಸಲಾಗಿದೆ.
Last Updated 15 ಜುಲೈ 2024, 19:29 IST
ಘಟಪ್ರಭಾ ಕಾಲುವೆ: ಮೂರು ಪಂಚಾಯಿತಿಗಳಲ್ಲಿ ಕಾಮಗಾರಿ

ದೇವದುರ್ಗ: ಚರಂಡಿ, ರಾಜಕಾಲುವೆ ಸ್ವಚ್ಚತೆಗೆ ಚಾಲನೆ

ಪಟ್ಟಣದ ಎಪಿಎಂಸಿ ಹತ್ತಿರ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿನ ಚರಂಡಿ ಮತ್ತು ಬಸ್ ನಿಲ್ದಾಣದ ಬಳಿ ರಾಜಕಾಲುವೆ ಸ್ವಚ್ಚತೆಗೆ ಪುರಸಭೆ ಮುಂದಾಗಿದೆ.
Last Updated 15 ಜುಲೈ 2024, 15:13 IST
ದೇವದುರ್ಗ: ಚರಂಡಿ, ರಾಜಕಾಲುವೆ ಸ್ವಚ್ಚತೆಗೆ ಚಾಲನೆ

ಆಂಧ್ರ ಪ್ರದೇಶ: 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ 

ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯ ಮುಚ್ಚುಮರ್ರಿ ಎಂಬಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆಗೈದ ಆರೋಪದಲ್ಲಿ ಮೂವರು ಬಾಲಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
Last Updated 11 ಜುಲೈ 2024, 9:54 IST
ಆಂಧ್ರ ಪ್ರದೇಶ: 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ 
ADVERTISEMENT
ADVERTISEMENT
ADVERTISEMENT