ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Cannabis

ADVERTISEMENT

ಬೆಂಗಳೂರು: ಮನೆಯಲ್ಲಿ ಗಾಂಜಾ ಬೆಳೆಸಿದ್ದ ವ್ಯಕ್ತಿ ಬಂಧನ

ಮನೆಯಲ್ಲಿ ಗಾಂಜಾ ಗಿಡ ಬೆಳೆಸಿದ್ದ ಆರೋಪದಡಿ ರಾಮ್ ಆಶೀಸ್ (33) ಎಂಬುವವರನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 25 ಅಕ್ಟೋಬರ್ 2023, 15:28 IST
ಬೆಂಗಳೂರು: ಮನೆಯಲ್ಲಿ ಗಾಂಜಾ ಬೆಳೆಸಿದ್ದ ವ್ಯಕ್ತಿ ಬಂಧನ

ಗಾಂಜಾ ಹಾವಳಿ: ಎಸ್‌ಪಿಗೆ ಆಯನೂರು ಮಂಜುನಾಥ್ ಪತ್ರ

ಗಾಂಜಾ ಹಾವಳಿ ಸಂಪೂರ್ಣ ನಿಯಂತ್ರಿಸಬೇಕು. ಆರೋಪಿಗಳ →ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು→ಎಂದು ಆಗ್ರಹಿಸಿ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದಾರೆ.
Last Updated 23 ಅಕ್ಟೋಬರ್ 2021, 7:12 IST
ಗಾಂಜಾ ಹಾವಳಿ: ಎಸ್‌ಪಿಗೆ ಆಯನೂರು ಮಂಜುನಾಥ್ ಪತ್ರ

ಮೀನು ತುಂಬಿದ ಆಟೊದಲ್ಲಿ ಗಾಂಜಾ: ಇಬ್ಬರ ಬಂಧನ

ಹೊಸನಗರಪಟ್ಟಣದ ಹೊರವಲಯದ ಮಾವಿನಕೊಪ್ಪದ ಬಳಿ ಮೀನು ತುಂಬಿದ ಆಟೊದಲ್ಲಿ ಗಾಂಜಾ ಸಾಗಿಸುತ್ತಿದ್ದ ಸಂಬಂಧ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
Last Updated 23 ಅಕ್ಟೋಬರ್ 2021, 6:46 IST
fallback

ಗಾಂಜಾ ಸೇವನೆ: ಮೂವರ ವಿರುದ್ಧ ಪ್ರಕರಣ

ಸಾಗರ ತಾಲ್ಲೂಕಿನ ಆವಿನಹಳ್ಳಿ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಭಾನುವಾರ ಪೊಲೀಸರು ಬಂಧಿಸಿದ್ದು, ಗಾಂಜಾ ಸೇವನೆ ಪ್ರಕರಣ ದಾಖಲಿಸಿದ್ದಾರೆ.
Last Updated 5 ಅಕ್ಟೋಬರ್ 2021, 3:26 IST
fallback

41 ಕೆ.ಜಿ ಗಾಂಜಾ ಜಪ್ತಿ: ಆರೋಪಿ ಬಂಧನ

ಅಬಕಾರಿ ಅಧಿಕಾರಿಗಳ ದಾಳಿ ವೇಳೆ ಆಂಧ್ರಪ್ರದೇಶದಿಂದ ನಗರಕ್ಕೆ ಭಾರಿ ಪ್ರಮಾಣದ ಗಾಂಜಾ ಸಾಗಿಸುತ್ತಿದ್ದ ಕಾರೊಂದು ಪತ್ತೆಯಾಗಿದ್ದು, ಈ ವೇಳೆ ₹21 ಲಕ್ಷ ಬೆಲೆ ಬಾಳುವ 41 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ.
Last Updated 30 ಜೂನ್ 2021, 20:19 IST
41 ಕೆ.ಜಿ ಗಾಂಜಾ ಜಪ್ತಿ: ಆರೋಪಿ ಬಂಧನ

ಛತ್ತೀಸಗಡ: ₹2.20 ಕೋಟಿ ಮೌಲ್ಯದ ಗಾಂಜಾ ವಶ, ಆರೋಪಿಗಳಿಬ್ಬರ ಬಂಧನ

‘ಛತ್ತೀಸಗಡದ ಮಹಾಸಮುಂಡ್ ಜಿಲ್ಲೆಯಲ್ಲಿ ಟ್ರಕ್‌ವೊಂದರಿಂದ ₹2.20 ಕೋಟಿ ಮೌಲ್ಯದ 1,100 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ‌ಶಂಕಿತ ಕಳ್ಳಸಾಗಣೆದಾರರಿಬ್ಬರನ್ನು ಬಂಧಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.
Last Updated 15 ಜೂನ್ 2021, 8:51 IST
ಛತ್ತೀಸಗಡ: ₹2.20 ಕೋಟಿ ಮೌಲ್ಯದ ಗಾಂಜಾ ವಶ, ಆರೋಪಿಗಳಿಬ್ಬರ ಬಂಧನ

ಗಾಂಜಾ, ಗತ್ತು, ಗಮ್ಮತ್ತು; ಭಾರತದಲ್ಲಿ ಗಾಂಜಾ ಕಾನೂನುಬದ್ಧಗೊಳ್ಳಲಿದೆಯೇ?

ಗಾಂಜಾದ ನಿರಪರಾಧೀಕರಣವಾದರೂ ಅಥವಾ ಜನವಿರೋಧಕ್ಕೆ ತಲೆಬಾಗಿ ಈಗ ಇರುವ ಕಾನೂನೇ ಮುಂದುವರಿದರೂ ‘ಎಲ್ಲಿ- ಯಾವಾಗ- ಎಷ್ಟು ಅದರ ಉಪಯೋಗ, ಯಾರಿಗೆ ಬೇಕು, ಬೇಡ’ ಎಂಬ ಅರಿವೇ ನಮ್ಮ ಯುವಜನರನ್ನು, ಇಡೀ ಸಮಾಜವನ್ನು ಮಾದಕ ದ್ರವ್ಯಗಳ ದ್ವಂದ್ವ ಮನಃಸ್ಥಿತಿಯಿಂದ ಮುಕ್ತರಾಗಿಸಬಲ್ಲದು!
Last Updated 7 ಡಿಸೆಂಬರ್ 2020, 18:36 IST
ಗಾಂಜಾ, ಗತ್ತು, ಗಮ್ಮತ್ತು; ಭಾರತದಲ್ಲಿ ಗಾಂಜಾ ಕಾನೂನುಬದ್ಧಗೊಳ್ಳಲಿದೆಯೇ?
ADVERTISEMENT

ಹೊಳಲ್ಕೆರೆ: ₹50 ಸಾವಿರ ಮೌಲ್ಯದ ಗಾಂಜಾ ಗಿಡ ವಶ

ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹನುಮಕ್ಕ ಎಂಬುವರ ಜಮೀನಿನಲ್ಲಿ ಮೆಕ್ಕೆಜೋಳದ ಮಧ್ಯೆ ಬೆಳೆದಿದ್ದ ₹50,000 ಮೌಲ್ಯದ ಹಸಿ ಗಾಂಜಾ ಗಿಡಗಳನ್ನು ಅಬಕಾರಿ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.
Last Updated 13 ಅಕ್ಟೋಬರ್ 2020, 11:24 IST
ಹೊಳಲ್ಕೆರೆ: ₹50 ಸಾವಿರ ಮೌಲ್ಯದ ಗಾಂಜಾ ಗಿಡ ವಶ

ಬೆಂಗಳೂರು: ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 48 ಕೆ.ಜಿ ಗಾಂಜಾ ಜಪ್ತಿ

ಕೋಣನಕುಂಟೆ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ₹ 25 ಲಕ್ಷ ಮೌಲ್ಯದ 48 ಕೆ.ಜಿ 950 ಗ್ರಾಂ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದು, ಡ್ರಗ್ಸ್ ಮಾರಾಟ ಆರೋಪದಡಿ ಇಬ್ಬರನ್ನು ಬಂಧಿಸಿದ್ದಾರೆ.
Last Updated 14 ಸೆಪ್ಟೆಂಬರ್ 2020, 16:23 IST
ಬೆಂಗಳೂರು: ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 48 ಕೆ.ಜಿ ಗಾಂಜಾ ಜಪ್ತಿ

ಪೊಲೀಸರಿಂದ ಮುಂದುವರಿದ ಶೋಧ: 30 ಕೆ.ಜಿ ಗಾಂಜಾ ಜಪ್ತಿ

ಸಂಗಾಪುರದಲ್ಲಿ ತೊಗರಿ ಹೊಲದಲ್ಲಿ ಗಾಂಜಾ ಬೇಸಾಯ
Last Updated 14 ಸೆಪ್ಟೆಂಬರ್ 2020, 15:21 IST
ಪೊಲೀಸರಿಂದ ಮುಂದುವರಿದ ಶೋಧ: 30 ಕೆ.ಜಿ ಗಾಂಜಾ ಜಪ್ತಿ
ADVERTISEMENT
ADVERTISEMENT
ADVERTISEMENT