ಭಾನುವಾರ, 12 ಅಕ್ಟೋಬರ್ 2025
×
ADVERTISEMENT

Capital market

ADVERTISEMENT

ಫ್ಲಿಪ್‌ಕಾರ್ಟ್‌ಗೆ ₹5,189 ಕೋಟಿ ನಷ್ಟ: ಟೋಫ್ಲರ್

E-commerce Loss: ವಾಲ್‌ಮಾರ್ಟ್ ಮಾಲೀಕತ್ವದ ಇ–ಕಾಮರ್ಸ್‌ ಕಂಪನಿ ಫ್ಲಿಪ್‌ಕಾರ್ಟ್‌ ಇಂಡಿಯಾ 2024–25ರ ಆರ್ಥಿಕ ವರ್ಷದಲ್ಲಿ ₹5,189 ಕೋಟಿ ನಷ್ಟ ಕಂಡಿದೆ ಎಂದು ಬ್ಯುಸಿನೆಸ್‌ ಇಂಟಲಿಜೆನ್ಸ್‌ ಸಂಸ್ಥೆ ಟೋಫ್ಲರ್ ತಿಳಿಸಿದೆ.
Last Updated 13 ಸೆಪ್ಟೆಂಬರ್ 2025, 16:02 IST
ಫ್ಲಿಪ್‌ಕಾರ್ಟ್‌ಗೆ ₹5,189 ಕೋಟಿ ನಷ್ಟ: ಟೋಫ್ಲರ್

ಬಂಡವಾಳ ಮಾರುಕಟ್ಟೆ | ಪಿಪಿಎಫ್: ಮೆಚ್ಯೂರಿಟಿಗೆ ಹತ್ತಿರ ಇದೆಯೇ?

ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (ಪಿಪಿಎಫ್) 15 ವರ್ಷಗಳಿಂದ ಹೂಡಿಕೆ ಮಾಡುತ್ತಿದ್ದೇನೆ. ಇನ್ನೇನು ಅದು ಮೆಚ್ಯೂರಿಟಿ ಅವಧಿಗೆ ಹತ್ತಿರ ಇದೆ. ಈಗ ಅದರಲ್ಲಿರುವ ಹಣ ಹಿಂಪಡೆದುಕೊಳ್ಳಬೇಕೆ ಅಥವಾ ಹೂಡಿಕೆ ಮುಂದುವರಿಸಬೇಕೆ ಎನ್ನುವ ಪ್ರಶ್ನೆ ಅನೇಕ ಹೂಡಿಕೆದಾರರಿಗೆ ಕಾಡುತ್ತದೆ.
Last Updated 20 ಏಪ್ರಿಲ್ 2025, 23:43 IST
ಬಂಡವಾಳ ಮಾರುಕಟ್ಟೆ |  ಪಿಪಿಎಫ್: ಮೆಚ್ಯೂರಿಟಿಗೆ ಹತ್ತಿರ ಇದೆಯೇ?

ಬಂಡವಾಳ ಮಾರುಕಟ್ಟೆ | ಷೇರು ಎಸ್ಐಪಿ ಹೂಡಿಕೆ ಲಾಭಕರವೇ?

ಕಳೆದ ಐದು ವರ್ಷಗಳ ಅವಧಿಯಲ್ಲಿ ಎಸ್ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಮಾದರಿಯಲ್ಲಿ ಪ್ರತಿ ತಿಂಗಳು ಟಿವಿಎಸ್ ಮೋಟರ್ ಕಂಪನಿಯ ಒಂದೊಂದು ಷೇರು ಖರೀದಿಸಿದ್ದರೆ ನಿಮಗೆ ವಾರ್ಷಿಕ ಸರಾಸರಿ ಶೇ 42ರಷ್ಟು ಲಾಭ ಸಿಗುತ್ತಿತ್ತು.
Last Updated 27 ಜನವರಿ 2025, 0:19 IST
ಬಂಡವಾಳ ಮಾರುಕಟ್ಟೆ | ಷೇರು ಎಸ್ಐಪಿ ಹೂಡಿಕೆ ಲಾಭಕರವೇ?

ಬಂಡವಾಳ ಮಾರುಕಟ್ಟೆ: ಇಟಿಎಫ್‌ನಲ್ಲಿ ಹೂಡಿಕೆ ಹೇಗೆ?

ಷೇರು ಮತ್ತು ಮ್ಯೂಚುವಲ್ ಫಂಡ್‌ಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬಹುತೇಕರಿಗೆ ಗೊತ್ತಿದೆ. ಆದರೆ, ಇಟಿಎಫ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ವಿಧಾನ ಹೆಚ್ಚು ಜನಪ್ರಿಯವಾಗಿಲ್ಲ.
Last Updated 2 ಡಿಸೆಂಬರ್ 2024, 0:24 IST
ಬಂಡವಾಳ ಮಾರುಕಟ್ಟೆ: ಇಟಿಎಫ್‌ನಲ್ಲಿ ಹೂಡಿಕೆ ಹೇಗೆ?

ಬಂಡವಾಳ ಮಾರುಕಟ್ಟೆ | ಸಂಬಳದಲ್ಲಿ ಹೂಡಿಕೆ ಪಾಲು ಎಷ್ಟು?

ಸಂಬಳದ ಎಷ್ಟು ಮೊತ್ತವನ್ನು ಮ್ಯೂಚುವಲ್ ಫಂಡ್‌ನಲ್ಲಿ (ಎಂ.ಎಫ್‌) ಹೂಡಿಕೆ ಮಾಡಬೇಕು? ಇಂಥದ್ದೊಂದು ಪ್ರಶ್ನೆ ವೇತನ ಪಡೆಯುತ್ತಿರುವ ಅನೇಕ ಹೂಡಿಕೆದಾರರಲ್ಲಿದೆ.
Last Updated 25 ಆಗಸ್ಟ್ 2024, 23:30 IST
ಬಂಡವಾಳ ಮಾರುಕಟ್ಟೆ | ಸಂಬಳದಲ್ಲಿ ಹೂಡಿಕೆ ಪಾಲು ಎಷ್ಟು?

ಬಂಡವಾಳ ಮಾರುಕಟ್ಟೆ | ಷೇರು ವಂಚನೆ: ಪಾರಾಗುವುದು ಹೇಗೆ?

ನೀವು ಹಣ ಕೊಟ್ಟರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಭರ್ಜರಿ ಲಾಭ ಕೊಡುತ್ತೇವೆ. ಈ ಷೇರು ಖರೀದಿಸಿದರೆ ಕೆಲವೇ ದಿನಗಳಲ್ಲಿ ಡಬಲ್–ಟ್ರಿಪಲ್ ಆಗುತ್ತದೆ. ಹೀಗೆ ಜನಸಾಮಾನ್ಯರ ಮನವೊಲಿಸಿ ಅವರಿಂದ ಹಣ ಪಡೆದು ಷೇರು ಹೂಡಿಕೆಯ ಹೆಸರಲ್ಲಿ ವಂಚನೆ ಮಾಡುವ ಪ್ರಕರಣಗಳು ವ್ಯಾಪಕವಾಗಿವೆ.
Last Updated 12 ಆಗಸ್ಟ್ 2024, 0:45 IST
ಬಂಡವಾಳ ಮಾರುಕಟ್ಟೆ | ಷೇರು ವಂಚನೆ: ಪಾರಾಗುವುದು ಹೇಗೆ?

ಬಂಡವಾಳ ಮಾರುಕಟ್ಟೆ: ಎಸ್ಐಪಿ– ಲಾಭ ಹೆಚ್ಚಿಸಿಕೊಳ್ಳುವುದು ಹೇಗೆ?

ಬಂಡವಾಳ ಮಾರುಕಟ್ಟೆ: ಎಸ್ಐಪಿ– ಲಾಭ ಹೆಚ್ಚಿಸಿಕೊಳ್ಳುವುದು ಹೇಗೆ?
Last Updated 16 ಜುಲೈ 2023, 20:33 IST
ಬಂಡವಾಳ ಮಾರುಕಟ್ಟೆ: ಎಸ್ಐಪಿ– ಲಾಭ ಹೆಚ್ಚಿಸಿಕೊಳ್ಳುವುದು ಹೇಗೆ?
ADVERTISEMENT

ಈಕ್ವಿಟಿ ಮ್ಯೂಚುವಲ್‌ ಫಂಡ್‌: ₹40 ಸಾವಿರ ಕೋಟಿ ಹೂಡಿಕೆ

ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹ 40 ಸಾವಿರ ಕೋಟಿ ಬಂಡವಾಳ ಆಕರ್ಷಿಸಿವೆ.
Last Updated 7 ನವೆಂಬರ್ 2021, 10:54 IST
ಈಕ್ವಿಟಿ ಮ್ಯೂಚುವಲ್‌ ಫಂಡ್‌: ₹40 ಸಾವಿರ ಕೋಟಿ ಹೂಡಿಕೆ

ಬಂಡವಾಳ ಮಾರುಕಟ್ಟೆಯಿಂದ ₹ 73,215 ಕೋಟಿ ಸಂಗ್ರಹಿಸಿದ ಕಂಪನಿಗಳು

ಕಂಪನಿಗಳು ಬಂಡವಾಳ ಮಾರುಕಟ್ಟೆಯಿಂದ ಅಕ್ಟೋಬರ್‌ನಲ್ಲಿ ₹ 73,215 ಕೋಟಿ ಸಂಗ್ರಹಿಸಿವೆ.
Last Updated 7 ಡಿಸೆಂಬರ್ 2020, 13:35 IST
ಬಂಡವಾಳ ಮಾರುಕಟ್ಟೆಯಿಂದ ₹ 73,215 ಕೋಟಿ ಸಂಗ್ರಹಿಸಿದ ಕಂಪನಿಗಳು

ಷೇರುಪೇಟೆ: 3 ಕಂಪನಿಗಳ ಮಾರುಕಟ್ಟೆ ಮೌಲ್ಯ ₹98,622 ಕೋಟಿ ಹೆಚ್ಚಳ, ಇನ್ಫಿ ಮುಂದು

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇನ್ಫೊಸಿಸ್‌ ಶೇ 12.4ರಷ್ಟು ಲಾಭ ಗಳಿಕೆ ದಾಖಲಿಸಿತು.
Last Updated 19 ಜುಲೈ 2020, 8:42 IST
ಷೇರುಪೇಟೆ: 3 ಕಂಪನಿಗಳ ಮಾರುಕಟ್ಟೆ ಮೌಲ್ಯ ₹98,622 ಕೋಟಿ ಹೆಚ್ಚಳ, ಇನ್ಫಿ ಮುಂದು
ADVERTISEMENT
ADVERTISEMENT
ADVERTISEMENT