ಬಂಡವಾಳಶಾಹಿ ಆಕ್ರಮಣದ ವಿರುದ್ಧ ಹೋರಾಟ ಅಗತ್ಯ: ಜಾರ್ಜಿಯಸ್ ಮಾವ್ರಿಕೋಸ್
ಬಂಡವಾಳಶಾಹಿಗಳು, ಬೂರ್ಜ್ವಾಗಳು ಹೆಚ್ಚು ಆಕ್ರಮಣಕಾರಿಗಳಾಗಿದ್ದಾರೆ. ಅದರ ವಿರುದ್ಧ ಪ್ರತಿಹೋರಾಟ ಕಟ್ಟದೇ ಇದ್ದರೆ ಕಾರ್ಮಿಕರ, ಶೋಷಿತರ ನಾಳೆಗಳು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಅಥೆನ್ಸ್‌ನ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಅಧ್ಯಕ್ಷ ಜಾರ್ಜಿಯಸ್ ಮಾವ್ರಿಕೋಸ್ ತಿಳಿಸಿದರು.Last Updated 5 ಡಿಸೆಂಬರ್ 2024, 16:09 IST