ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Car festival

ADVERTISEMENT

ಹನುಮನ ಏಕಾತ್ಮಕ ರಥಯಾತ್ರೆ

ರಥಯಾತ್ರೆಯು ಸಂತೆಗೇಟ್ ಮಾರ್ಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೋದಂಡರಾಮಸ್ವಾಮಿ ದೇವಸ್ಥಾನ ಆವರಣ ತಲುಪಿತು. ಅಲ್ಲಿ ನೂರಾರು ಬಜರಂಗದಳ ಹಾಗೂ ಬಿಜೆಪಿಯ ಕಾರ್ಯಕರ್ತರು ಪೂಜಾ ವಿಧಿ ವಿಧಾನಗಳನ್ನು ನಡೆಸಿ ಶುಭ ಹಾರೈಸಿದರು.
Last Updated 11 ಡಿಸೆಂಬರ್ 2023, 16:19 IST
ಹನುಮನ ಏಕಾತ್ಮಕ ರಥಯಾತ್ರೆ

ನರೇಗಲ್:‌ ಬೆಳ್ಳಿ ರಥೋತ್ಸವ 27 ರಿಂದ

ನರೇಗಲ್:‌ ಸಮೀಪದ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನಮಠದ ಲಿಂ. ಗುರು ಅನ್ನದಾನ ಸ್ವಾಮಿಗಳ 46ನೇ ಪುಣ್ಯಸ್ಮರಣೋತ್ಸವ, ಹಿರಿಯ ತಾಯಂದಿರಿಗೆ ಸನ್ಮಾನ ಹಾಗೂ ಅಧ್ಯಾತ್ಮ ಪ್ರವಚನದ ಮಂಗಲೋತ್ಸವ ಮತ್ತು...
Last Updated 24 ಆಗಸ್ಟ್ 2023, 14:24 IST
ನರೇಗಲ್:‌ ಬೆಳ್ಳಿ ರಥೋತ್ಸವ 27 ರಿಂದ

ಮಲೇಬೆನ್ನೂರು: ವೈಭವದ ಬಸವೇಶ್ವರ ರಥೋತ್ಸವಕ್ಕೆ ಜನಸಾಗರ

ಕಾರ್ಣಿಕ ನುಡಿ: ‘ಕಂಬಳಿ ಹಾರಾಡೀತು, ಮುತ್ತಿನ ರಾಶಿ ಎದ್ದೇತಲೆ, ಅದಕ್ಕೆ ನಾನು ಅದೀನಿ’
Last Updated 25 ಫೆಬ್ರುವರಿ 2023, 4:56 IST
ಮಲೇಬೆನ್ನೂರು: ವೈಭವದ ಬಸವೇಶ್ವರ ರಥೋತ್ಸವಕ್ಕೆ ಜನಸಾಗರ

ಚಾಮರಾಜನಗರ: ರಥೋತ್ಸವದ ವೇಳೆ ತೇರು ಪಲ್ಟಿ

ಚಾಮರಾಜನಗರ: ತಾಲ್ಲೂಕಿನ ಅಮಚವಾಡಿ-ಚೆನ್ನಪ್ಪನಪುರ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ನಡೆದ ರಥೋತ್ಸವ ಸಂದರ್ಭದಲ್ಲಿ ರಥ ಪಲ್ಟಿಯಾಗಿದೆ. ಅದೃಷ್ಟವಶಾತ್ ಸಾವು- ನೋವು ಸಂಭವಿಸಿಲ್ಲ.
Last Updated 1 ನವೆಂಬರ್ 2022, 8:02 IST
ಚಾಮರಾಜನಗರ: ರಥೋತ್ಸವದ ವೇಳೆ ತೇರು ಪಲ್ಟಿ

ಉಚ್ಚಂಗಿದುರ್ಗ: ಟ್ರಾಫಿಕ್ ಸಮಸ್ಯೆಗೆ ಬಳಲಿದ ಭಕ್ತ ಸಮೂಹ

ಉತ್ಸವಾಂಬ ದರ್ಶನಕ್ಕೆ ಭಕ್ತರ ದಂಡು
Last Updated 14 ಜೂನ್ 2022, 14:26 IST
ಉಚ್ಚಂಗಿದುರ್ಗ: ಟ್ರಾಫಿಕ್ ಸಮಸ್ಯೆಗೆ ಬಳಲಿದ ಭಕ್ತ ಸಮೂಹ

ಕಾರಹುಣ್ಣಿಮೆ: ಸಂಭ್ರಮದ ಗುರುಕೆಂಪೇಶ್ವರ ರಥೋತ್ಸವ

ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಪಟ್ಟಣದ ಮೇಗಳಪೇಟೆ ಗುರು ಕೆಂಪೇಶ್ವರ ರಥೋತ್ಸವ
Last Updated 14 ಜೂನ್ 2022, 14:12 IST
ಕಾರಹುಣ್ಣಿಮೆ: ಸಂಭ್ರಮದ ಗುರುಕೆಂಪೇಶ್ವರ ರಥೋತ್ಸವ

ಅಸಂಖ್ಯ ಭಕ್ತಸಮೂಹದ ನಡುವೆ ಕೊಟ್ಟೂರೇಶ್ವರ ರಥೋತ್ಸವ

ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ
Last Updated 25 ಫೆಬ್ರುವರಿ 2022, 12:46 IST
ಅಸಂಖ್ಯ ಭಕ್ತಸಮೂಹದ ನಡುವೆ ಕೊಟ್ಟೂರೇಶ್ವರ ರಥೋತ್ಸವ
ADVERTISEMENT

ಕೂಡ್ಲಿಗಿ: ಬೇವಿನಹಳ್ಳಿ ದುರುಗಮ್ಮ ರಥೋತ್ಸವ

ಜಿಲ್ಲಾಡಳಿತದ ನಿರ್ಬಂಧದ ಮಧ್ಯೆಯೂ ಸಂಡೂರು ತಾಲ್ಲೂಕಿನ ಚಿಕ್ಕಕೆರೆಯಾಗಿನಹಳ್ಳಿ ಸಮೀಪದ ಬೇವಿನಹಳ್ಳಿ ದುರುಗಮ್ಮ ದೇವಿಯ ರಥೋತ್ಸವ ಬುಧವಾರ ಸಂಜೆ ಸಂಭ್ರಮದಿಂದ ನಡೆಯಿತು.
Last Updated 23 ಫೆಬ್ರುವರಿ 2022, 14:25 IST
ಕೂಡ್ಲಿಗಿ: ಬೇವಿನಹಳ್ಳಿ ದುರುಗಮ್ಮ ರಥೋತ್ಸವ

ಸೀಮಿತ ಜನರೊಂದಿಗೆ ಕೊಟ್ಟೂರು ರಥೋತ್ಸವ: ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್

ಸೀಮಿತ ಸಂಖ್ಯೆಯ ಜನರೊಂದಿಗೆ ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ
Last Updated 10 ಫೆಬ್ರುವರಿ 2022, 10:29 IST
ಸೀಮಿತ ಜನರೊಂದಿಗೆ ಕೊಟ್ಟೂರು ರಥೋತ್ಸವ: ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್

ಕೊಪ್ಪಳ: ಸರಳವಾಗಿ ನಡೆದ ಗವಿಮಠದ ಜಾತ್ರೆ

ಕೊಪ್ಪಳಶ್ರೀ ಸಂಸ್ಥಾನ ಗವಿಮಠದ ಗವಿಸಿದ್ಧೇಶ್ವರ ರಥೋತ್ಸವ ನಸುಕಿನ ಜಾವ 4.15 ಕ್ಕೆ ಕೋವಿಡ್ ನಿಯಮದ ಅನುಸಾರ ಸೀಮಿತ ಭಕ್ತರ ಮಧ್ಯೆ ನಡೆಯಿತು.
Last Updated 19 ಜನವರಿ 2022, 3:55 IST
ಕೊಪ್ಪಳ: ಸರಳವಾಗಿ ನಡೆದ ಗವಿಮಠದ ಜಾತ್ರೆ
ADVERTISEMENT
ADVERTISEMENT
ADVERTISEMENT