ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Caravan

ADVERTISEMENT

ಕ್ಯಾರಾವಾನ್ ವೆಕೇಷನ್ ಎಂಬ ಹೊಸ ಟ್ರೆಂಡ್!

ಆದರೆ ಮತ್ತೆಷ್ಟು ದಿನ ಹೀಗೆ ಮನೆಯೊಳಗೆ ಕೂತು ಕಾಲಕಳೆಯುವುದು ಎಂಬ ಆಲೋಚನೆಯೂ ಅನೇಕರಲ್ಲಿ ಮೂಡಿದೆ. ಆದುದರಿಂದಲೆ ಒಂದು ಹೊಸ ಟ್ರೆಂಡ್ ಗೆ ದಾರಿಯಾಗಿದೆ. ಅದೇ ಕ್ಯಾರಾವ್ಯಾನ್ ವೆಕೇಷನ್.
Last Updated 8 ಫೆಬ್ರುವರಿ 2021, 11:14 IST
ಕ್ಯಾರಾವಾನ್ ವೆಕೇಷನ್ ಎಂಬ ಹೊಸ ಟ್ರೆಂಡ್!

ಅಪಘಾತ: ನಟ ಅಲ್ಲು ಅರ್ಜುನ್ ವ್ಯಾನಿಟಿ ವ್ಯಾನ್‌ಗೆ ಗುದ್ದಿದ ಕಂಟೇನರ್ ಲಾರಿ

ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ತೆಲುಗು ಚಲನಚಿತ್ರ ನಟ ಅಲ್ಲು ಅರ್ಜುನ್ ಅವರ ವ್ಯಾನಿಟಿ ವ್ಯಾನ್‌ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದಿದ್ದು, ವಾಹನದಲ್ಲಿದ್ದ ಚಾಲಕ ಮತ್ತು ಅಟೆಂಡೆಂಟ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಶನಿವಾರ ಸತ್ಯನಾರಾಯಣಪುರಂನಲ್ಲಿ ಹಿಂದಿನಿಂದ ಬರುತ್ತಿದ್ದ ಲಾರಿ ವ್ಯಾನ್‌ಗೆ ಡಿಕ್ಕಿ ಹೊಡೆದಿದ್ದು, ಸಣ್ಣಪುಟ್ಟ ಹಾನಿಯಾಗಿದೆ. ಘಟನೆ ನಡೆದಾಗ ನಟ ಅಥವಾ ಅವರ ಮೇಕಪ್ ತಂಡವೂ ವ್ಯಾನಿಟಿ ವ್ಯಾನ್‌ನಲ್ಲಿ ಇರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 7 ಫೆಬ್ರುವರಿ 2021, 13:32 IST
ಅಪಘಾತ: ನಟ ಅಲ್ಲು ಅರ್ಜುನ್ ವ್ಯಾನಿಟಿ ವ್ಯಾನ್‌ಗೆ ಗುದ್ದಿದ ಕಂಟೇನರ್ ಲಾರಿ

ಫ್ಯಾಕ್ಟ್‌ಚೆಕ್ | ಸಮಾಲೋಚನೆ ಬಳಿಕವೇ ಲಾಕ್‌ಡೌನ್ ಮುಂದುವರಿಸಿದ್ದು: ಪಿಐಬಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಜ್ಞರೊಂದಿಗೆ ಸಮಾಲೋಚನೆ ನಡೆಸದೆ ಲಾಕ್‌ಡೌನ್‌ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಕ್ಯಾರವಾನ್‌ ನಿಯತಕಾಲಿಕೆ ಮಾಡಿದ್ದ ವರದಿ ಸುಳ್ಳು ಎಂದು ಪಿಐಬಿ ಸ್ಪಷ್ಟ ಪಡಿಸಿದೆ.
Last Updated 17 ಏಪ್ರಿಲ್ 2020, 6:34 IST
ಫ್ಯಾಕ್ಟ್‌ಚೆಕ್ | ಸಮಾಲೋಚನೆ ಬಳಿಕವೇ ಲಾಕ್‌ಡೌನ್ ಮುಂದುವರಿಸಿದ್ದು: ಪಿಐಬಿ

ಯಡಿಯೂರಪ್ಪ–ಶೋಭಾ ಮದುವೆ ಕಥೆಯೂ ಡೈರಿಯಲ್ಲಿದೆ: ಕ್ಯಾರವಾನ್

‘ಈ ಕುರಿತು ಪ್ರತಿಕ್ರಿಯೆ ಪಡೆಯಲು ಶೋಭಾ ಕರಂದ್ಲಾಜೆ ಅವರನ್ನು ಸಂಪರ್ಕಿಸಿದಾಗ, ‘ಯಾರೋ ಹುಚ್ಚರು ಆ ಡೈರಿ ಬರೆದಿರಬೇಕು ಎಂದು ಶೋಭಾ ಫೋನ್ ಕುಕ್ಕಿದರು’.
Last Updated 22 ಮಾರ್ಚ್ 2019, 11:59 IST
ಯಡಿಯೂರಪ್ಪ–ಶೋಭಾ ಮದುವೆ ಕಥೆಯೂ ಡೈರಿಯಲ್ಲಿದೆ: ಕ್ಯಾರವಾನ್

‘ಕ್ಯಾರವಾನ್’ ವಿರುದ್ಧ ಮಾನನಷ್ಟ ಮೊಕದ್ದಮೆ: ವಿವೇಕ್ ಸ್ನೇಹಿತರ ಹೇಳಿಕೆ ದಾಖಲು

‘ಕ್ಯಾರವಾನ್’ ನಿಯತಕಾಲಿಕೆ ವಿರುದ್ಧ ಡೊಭಾಲ್ ಪುತ್ರ ಹೂಡಿರುವ ದಾವೆ
Last Updated 11 ಫೆಬ್ರುವರಿ 2019, 11:20 IST
‘ಕ್ಯಾರವಾನ್’ ವಿರುದ್ಧ ಮಾನನಷ್ಟ ಮೊಕದ್ದಮೆ: ವಿವೇಕ್ ಸ್ನೇಹಿತರ ಹೇಳಿಕೆ ದಾಖಲು
ADVERTISEMENT
ADVERTISEMENT
ADVERTISEMENT
ADVERTISEMENT