ಮಂಗಳವಾರ, 3 ಮಾರ್ಚ್ 2026
×
ADVERTISEMENT

Caste Politics

ADVERTISEMENT

ಸಂಗತ | ಸರ್ವವ್ಯಾಪಿ ಜಾತಿ: ಸಮಾಜದ ಹಿಂಚಲನೆ

Caste Discrimination: ಶಿಕ್ಷಣ–ವಿಜ್ಞಾನ ಪ್ರಗತಿಯಾದರೂ ಜಾತಿವ್ಯಸನ ಜೀವಂತವಾಗಿದೆ. ನಿರ್ಮೂಲನೆ ಮಾಡಬೇಕಾದ ಮಠಗಳು, ರಾಜಕಾರಣಿಗಳೇ ಜಾತಿಯ ಪೋಷಕರಾಗಿದ್ದಾರೆ.
Last Updated 18 ಜನವರಿ 2026, 23:30 IST
ಸಂಗತ | ಸರ್ವವ್ಯಾಪಿ ಜಾತಿ: ಸಮಾಜದ ಹಿಂಚಲನೆ

Bihar Election 2025 | ಬಿಹಾರದಲ್ಲಿ ಯಾವ ಪಕ್ಷದತ್ತ ಯಾರ ಒಲವು

Caste Equation Bihar: ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿಗೆ ಮುಸ್ಲಿಂ–ಯಾದವ ಮತ ಬ್ಯಾಂಕ್‌, ಜೆಡಿಯು–ಬಿಜೆಪಿಗೆ ಇಬಿಸಿ, ಮಹಿಳಾ ಹಾಗೂ ಯಾದವೇತರ ಮತಗಳ ಬೆಂಬಲವಿದೆ. ವಿಐಪಿ ನಾಯಕ ಸಹಾನಿ ಉಪ ಸಿಎಂ ಅಭ್ಯರ್ಥಿಯಾಗಿ ಮುಂದಿರಬಹುದು.
Last Updated 26 ಅಕ್ಟೋಬರ್ 2025, 23:30 IST
Bihar Election 2025 | ಬಿಹಾರದಲ್ಲಿ ಯಾವ ಪಕ್ಷದತ್ತ ಯಾರ ಒಲವು

ಆ ಜಾತಿ, ಈ ಜಾತಿ ಎಂದು ನೋಡುತ್ತಿರುವುದೇ ಸಮಸ್ಯೆಯ ಮೂಲ: ಹೈಕೋರ್ಟ್ ಕಳವಳ

Caste Politics Issue: ‘ಭಾರತೀಯರನ್ನು ಭಾರತೀಯರು ಎಂದು ನೋಡದೆ, ಆ ಜಾತಿ, ಈ ಜಾತಿ ಎಂದು ನೋಡುತ್ತಿರುವುದೇ ಸಮಸ್ಯೆಯ ಮೂಲವಾಗಿದೆ. ರಾಜಕೀಯ ಪಕ್ಷಗಳು, ಸಮಾಜದ ಒಂದು ಸಮುದಾಯದ ಜನರನ್ನು ಮಾತ್ರವೇ ಓಲೈಕೆ ಮಾಡುತ್ತಿರುವ ಕಾರಣ ಸಮಸ್ಯೆ ಹೆಚ್ಚಾಗುತ್ತಿದೆ’ ಎಂದು ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.
Last Updated 17 ಸೆಪ್ಟೆಂಬರ್ 2025, 15:46 IST
ಆ ಜಾತಿ, ಈ ಜಾತಿ ಎಂದು ನೋಡುತ್ತಿರುವುದೇ ಸಮಸ್ಯೆಯ ಮೂಲ: ಹೈಕೋರ್ಟ್ ಕಳವಳ

ಸಂಗತ: ಜಾತಿ.. ಇದು ನಾವೇ ಎಳೆದಿರುವ ಲಕ್ಷ್ಮಣರೇಖೆ!

ಮಾತಿನಲ್ಲಿ ಮೀರುವ ಜಾತಿ–ಧರ್ಮ ಆಚರಣೆಯಲ್ಲಿ ಇಣುಕುತ್ತಿರುತ್ತದೆ. ಬಹುತೇಕ ಸಾಹಿತಿ, ಕಲಾವಿದರು ಜಾತಿವ್ಯಸನದಿಂದ ಪಾರಾಗಿಲ್ಲ.
Last Updated 18 ಆಗಸ್ಟ್ 2025, 19:10 IST
ಸಂಗತ: ಜಾತಿ.. ಇದು ನಾವೇ ಎಳೆದಿರುವ ಲಕ್ಷ್ಮಣರೇಖೆ!

ಜಾತಿ ರಾಜಕಾರಣ: ‘ಮೀಸಲಾತಿ’ ಅಸ್ತ್ರ..

ಜಾತಿ ವ್ಯವಸ್ಥೆ’ಯ ಕುರಿತು ಎಷ್ಟೇ ಟೀಕಿಸಿದರೂ, ಅದರ ಕ್ರೌರ್ಯಗಳ ಬಗ್ಗೆ ಕಿಡಿಕಾರಿದರೂ ಚುನಾವಣೆ ಬಂತೆಂದರೆ ‘ಜಾತಿ ಸಮೀಕರಣ’ಗಳನ್ನೇ ರಾಜಕೀಯ ನಾಯಕರು ನೆಚ್ಚಿಕೊಳ್ಳುತ್ತಾರೆ
Last Updated 15 ಏಪ್ರಿಲ್ 2024, 3:18 IST
ಜಾತಿ ರಾಜಕಾರಣ: ‘ಮೀಸಲಾತಿ’ ಅಸ್ತ್ರ..

ಸಂಗತ: ಒಳಗೊಳ್ಳುವಿಕೆಯೇ ಮುನ್ನಡೆ

ಹೆಚ್ಚು ಸದ್ದಿಲ್ಲದೆ ಆಗುವ ಬದಲಾವಣೆಯ ಬಿಸಿ ನಿಧಾನವಾಗಿ ತಟ್ಟುತ್ತದೆ. ಆ ಬಿಸಿ ಬೆಚ್ಚನೆಯ ಭಾವವನ್ನು ಹುಟ್ಟಿಸುತ್ತದೆ
Last Updated 17 ಡಿಸೆಂಬರ್ 2023, 23:30 IST
ಸಂಗತ: ಒಳಗೊಳ್ಳುವಿಕೆಯೇ ಮುನ್ನಡೆ

ಕಾಡುತ್ತಿದೆ ಜಾತಿಯ ಕರಿನೆರಳು -ವೀರಪ್ಪ ಮೊಯಿಲಿ

ಜಾತಿಯ ಕರಿ ನೆರಳು ನನ್ನನ್ನು ಈಗಲೂ ಕಾಡುತ್ತಿದೆ’ ಎಂದು ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯಿಲಿ ಕಳವಳ ವ್ಯಕ್ತಪಡಿಸಿದರು.
Last Updated 24 ಡಿಸೆಂಬರ್ 2022, 22:30 IST
ಕಾಡುತ್ತಿದೆ ಜಾತಿಯ ಕರಿನೆರಳು -ವೀರಪ್ಪ ಮೊಯಿಲಿ
ADVERTISEMENT

ಒಳನೋಟ | ಅಧಿಕಾರಿಗಳ ದರ್ಬಾರ್‌: ನಿಗಮಗಳು ಬರ್ಬಾದ್‌

ರಾಜ್ಯದಲ್ಲಿರುವ ಜಾತಿವಾರು ನಿಗಮಗಳ ಪೈಕಿ ಹೆಚ್ಚಿನ ಸಂಸ್ಥೆಗಳಿಗೆ ಸಿಗುತ್ತಿರುವ ಅನುದಾನ ತೀರಾ ಕಡಿಮೆ. ಬೆರಳೆಣಿಕೆಯ ನಿಗಮಗಳಿಗೆ ಮಾತ್ರ ನೂರಾರು ಕೋಟಿ ರೂಪಾಯಿ ಲಭಿಸುತ್ತಿದೆ. ದೊಡ್ಡ ನಿಗಮಗಳ ಪೈಕಿ ಹೆಚ್ಚಿನವು ಅಧಿಕಾರಿಗಳ ದರ್ಬಾರಿನ ಭಾರಕ್ಕೆ ನಲುಗುತ್ತಿವೆ.
Last Updated 7 ಆಗಸ್ಟ್ 2022, 3:06 IST
ಒಳನೋಟ | ಅಧಿಕಾರಿಗಳ ದರ್ಬಾರ್‌: ನಿಗಮಗಳು ಬರ್ಬಾದ್‌

ವಿಶ್ಲೇಷಣೆ | ಬಿಜೆಪಿಯ ವಿಜಯ: ಜಾತಿವಾದದ ಅಂತ್ಯವಲ್ಲ

ಬಿಹಾರದಲ್ಲಿ ನಿತೀಶ್ ಕುಮಾರ್ ಮಾಡಿದ ಪ್ರಯೋಗವನ್ನೇ ಉತ್ತರಪ್ರದೇಶದಲ್ಲಿ ಬಿಜೆಪಿ ಮಾಡಿದೆ
Last Updated 22 ಮಾರ್ಚ್ 2022, 19:31 IST
ವಿಶ್ಲೇಷಣೆ | ಬಿಜೆಪಿಯ ವಿಜಯ: ಜಾತಿವಾದದ ಅಂತ್ಯವಲ್ಲ

ವಾಚಕರ ವಾಣಿ | ಬರಲಿ ‘ಕಾಶ್ಮೀರ ಡೋಗ್ರಾ ಫೈಲ್ಸ್’

‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ನೋಡಿದ ಮೇಲೆ ಹಲವರ ಮನದಲ್ಲಿ ಮೂಡಿರುವ ಪ್ರಶ್ನೆಯೆಂದರೆ, ‘ಕಾಶ್ಮೀರದ ಕಣಿವೆಯಲ್ಲಿ ಇದ್ದ ಹಿಂದೂಗಳಲ್ಲಿ ಪಂಡಿತರು ಮಾತ್ರ ಸೇರಿದ್ದರೇ?
Last Updated 21 ಮಾರ್ಚ್ 2022, 19:30 IST
fallback
ADVERTISEMENT
ADVERTISEMENT
ADVERTISEMENT