ಗುರುವಾರ, 3 ಜುಲೈ 2025
×
ADVERTISEMENT

casteism

ADVERTISEMENT

ಇಂಡಿಗೊ: ಹಿರಿಯ ಸಿಬ್ಬಂದಿ ವಿರುದ್ಧ ಜಾತಿ ನಿಂದನೆ ಆರೋಪ

Caste Discrimination IndiGo FIR | ಇಂಡಿಗೊ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯೊಬ್ಬರು ತನ್ನ ಮೂವರು ಹಿರಿಯ ಸಹೋದ್ಯೋಗಿಗಳ ವಿರುದ್ಧ ಜಾತಿ ನಿಂದನೆ ಆರೋಪ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಈ ಆರೋಪಗಳನ್ನು ವಿಮಾನಯಾನ ಸಂಸ್ಥೆ ಅಲ್ಲಗಳೆದಿದೆ.
Last Updated 23 ಜೂನ್ 2025, 12:54 IST
ಇಂಡಿಗೊ: ಹಿರಿಯ ಸಿಬ್ಬಂದಿ ವಿರುದ್ಧ ಜಾತಿ ನಿಂದನೆ ಆರೋಪ

ಸಂಗತ | ಮೇಲರಿಮೆಯ ವ್ಯಾಧಿಗೆ ಮದ್ದುಂಟೇ?

ದಿನೇದಿನೇ ನಾವು ಹೆಚ್ಚು ಜಾತಿವಾದಿಗಳಾಗುತ್ತಿರುವುದು ಒಂದು ವ್ಯಂಗ್ಯ
Last Updated 10 ಜನವರಿ 2025, 23:30 IST
ಸಂಗತ | ಮೇಲರಿಮೆಯ ವ್ಯಾಧಿಗೆ ಮದ್ದುಂಟೇ?

ಸಂಗತ | ದೇಗುಲ ಪ್ರವೇಶ: ಬೇಕಿದೆ ಪರಿವರ್ತನೆ

ಮಂದಿರಗಳ ಪ್ರವೇಶಕ್ಕೆ ಎಲ್ಲರಿಗೂ ಅವಕಾಶ ಕಲ್ಪಿಸಲು ಸೌಮ್ಯ ಮಾರ್ಗದಲ್ಲಿ ಮನಃಪರಿವರ್ತನೆ ಮಾಡುವ ಕೆಲಸ ಚುರುಕು ಪಡೆಯಬೇಕು
Last Updated 30 ಡಿಸೆಂಬರ್ 2024, 23:30 IST
ಸಂಗತ | ದೇಗುಲ ಪ್ರವೇಶ: ಬೇಕಿದೆ ಪರಿವರ್ತನೆ

ಜಾತಿ ವ್ಯವಸ್ಥೆ ಮುಂದುವರಿದಿರುವುದು ದುರದೃಷ್ಟಕರ: ಸಾಹಿತಿ ಸದಾಶಿವ ಮರ್ಜಿ

ದಮನಿತ ಲೋಕದ ಸಬಲೀಕರಣ ಗೋಷ್ಠಿಯಲ್ಲಿ ಮರ್ಜಿ ಅಭಿಮತ
Last Updated 30 ಜೂನ್ 2024, 13:24 IST
ಜಾತಿ ವ್ಯವಸ್ಥೆ ಮುಂದುವರಿದಿರುವುದು ದುರದೃಷ್ಟಕರ: ಸಾಹಿತಿ ಸದಾಶಿವ ಮರ್ಜಿ

ಚರ್ಚೆ: ಹಿಂದೂ ಪದದ ಕುರಿತ ಗುದ್ದಾಟವೇ ಬಾಲಿಶ

ಹಿಂದೂ ಎಂಬುದು ಭಾರತ ಮೂಲದ ಪದ ಅಲ್ಲವೇ?
Last Updated 11 ನವೆಂಬರ್ 2022, 19:30 IST
ಚರ್ಚೆ: ಹಿಂದೂ ಪದದ ಕುರಿತ ಗುದ್ದಾಟವೇ ಬಾಲಿಶ

ಚರ್ಚೆ: ಧರ್ಮ-, ಹಿಂದೂ- ಪದಗಳ ಹಿನ್ನಲೆ- ಒಂದು ಸಮೀಕ್ಷೆ

ಹಿಂದೂ ಎಂಬುದು ಭಾರತ ಮೂಲದ ಪದ ಅಲ್ಲವೇ?
Last Updated 11 ನವೆಂಬರ್ 2022, 19:30 IST
ಚರ್ಚೆ: ಧರ್ಮ-, ಹಿಂದೂ- ಪದಗಳ ಹಿನ್ನಲೆ- ಒಂದು ಸಮೀಕ್ಷೆ

ವಾಚಕರ ವಾಣಿ: ನಮ್ಮ ಅಭಿವೃದ್ಧಿ ನಮ್ಮ ಕೈಯಲ್ಲಿ...

‘ಜಾತಿ: ಏಕೆ ಇಂದಿಗೂ ಜೀವಂತ?’ ಎಂಬ ಲೇಖನದಲ್ಲಿ (ಪ್ರ.ವಾ., ನ. 4) ಅರುಣ್‌ ಸಿನ್ಹಾ ಅವರು ಮಾಡಿರುವ ವಿಶ್ಲೇಷಣೆ ಅಭಿನಂದನಾರ್ಹವಾಗಿದೆ.
Last Updated 10 ನವೆಂಬರ್ 2022, 19:30 IST
fallback
ADVERTISEMENT

ಜಾತಿ ನಿಂದನೆ ಪ್ರಕರಣ: ಪಿರಿಯಾಪಟ್ಟಣದಲ್ಲಿ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲು

ಪಿರಿಯಾಪಟ್ಟಣ ತಾಲ್ಲೂಕಿನ ಬೆಕ್ಕರೆ ಗ್ರಾಮದಲ್ಲಿ ಬಾಲಚಂದ್ರ ಬಸವೇಶ್ವರ ದೇವಾಲಯಕ್ಕೆ ಪೂಜೆ ಮಾಡಲು ತೆರಳಿದ್ದ ಪರಿಶಿಷ್ಟ ಸಮುದಾಯದ ವ್ಯಕ್ತಿಗೆ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ, 8 ಮಂದಿ ವಿರುದ್ಧ ಪರಿಶಿಷ್ಟ ಜಾತಿ–ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Last Updated 8 ನವೆಂಬರ್ 2022, 19:30 IST
ಜಾತಿ ನಿಂದನೆ ಪ್ರಕರಣ: ಪಿರಿಯಾಪಟ್ಟಣದಲ್ಲಿ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲು

ಜಾತಿಸೂಚಕ ಹಟ್ಟಿ, ಹಾಡಿಗಳ ಹೆಸರು ಬದಲಾವಣೆಗೆ ವಿರೋಧ

ಜಾತಿಸೂಚಕ ಜನ ವಸತಿ ಪ್ರದೇಶಗಳ ಹೆಸರುಗಳನ್ನು ರದ್ದುಪಡಿಸುವ ಬಗ್ಗೆ ಕಂದಾಯ ಸಚಿವ ಆರ್. ಅಶೋಕ ನೀಡಿರುವ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ.
Last Updated 26 ಮಾರ್ಚ್ 2022, 19:59 IST
fallback

ವಾಚಕರ ವಾಣಿ | ಧರ್ಮಭೇದ, ರಾಜಕೀಯ ಮೇಲಾಟ ಬೇಡ

ಎಲ್ಲೆಡೆ ಜಾತ್ರೆಯ ಸಂಭ್ರಮ ಆರಂಭವಾಗಿದೆ. ಜಾತ್ರೆಯಲ್ಲಿನ ವ್ಯಾಪಾರವು ಎಷ್ಟೋ ಕುಟುಂಬಗಳ ಜೀವನಕ್ಕೆ ಆಧಾರವಾಗಿರುತ್ತದೆ. ಆದರೆ ಕರಾವಳಿಯಲ್ಲಿ ಧರ್ಮದ ದಳ್ಳುರಿ ತಲೆ ಎತ್ತಿದೆ. ಧರ್ಮದ ಹೆಸರಿನಲ್ಲಿ ಮೂಡಿಸಿರುವ ವಿರಸ ಇತರ ಜಿಲ್ಲೆಗಳಿಗೂ ವ್ಯಾಪಿಸುತ್ತಿದೆ.
Last Updated 23 ಮಾರ್ಚ್ 2022, 19:30 IST
fallback
ADVERTISEMENT
ADVERTISEMENT
ADVERTISEMENT