ಬೀಜದ ಹೋರಿ ಖರೀದಿಗೆ ಪೈಪೋಟಿ: ₹2.07 ಲಕ್ಷಕ್ಕೆ ಹರಾಜಾದ ‘ಗಂಗೆ-ಗಾಳಿಕೆರೆ’ ಜೋಡಿ
Livestock Auction: ಬೀರೂರು ಹೊರವಲಯದ ಅಮೃತಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ವಾರ್ಷಿಕ ಹೋರಿಕರುಗಳ ಹರಾಜು ಪ್ರಕ್ರಿಯೆ ಬುಧವಾರ ನಡೆಯಿತು. ನೂರಾರು ರೈತರು ಈ ಅಪರೂಪದ ತಳಿ ಖರೀದಿಯಲ್ಲಿ ಪಾಲ್ಗೊಂಡಿದ್ದರು.Last Updated 22 ಜನವರಿ 2026, 6:02 IST