ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

CBI official

ADVERTISEMENT

ದೆಹಲಿ ಅಬಕಾರಿ ನೀತಿ ಹಗರಣ: ಸಿಬಿಐ ಎದುರು ಕೇಜ್ರಿವಾಲ್ ಹಾಜರು

ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ವಿಚಾರಣೆ: ದೆಹಲಿಯಾದ್ಯಂತ ಪ್ರತಿಭಟನೆ
Last Updated 16 ಏಪ್ರಿಲ್ 2023, 15:29 IST
ದೆಹಲಿ ಅಬಕಾರಿ ನೀತಿ ಹಗರಣ: ಸಿಬಿಐ ಎದುರು ಕೇಜ್ರಿವಾಲ್ ಹಾಜರು

ವಿಜಯ ಮಲ್ಯ ಆಸ್ತಿ ಮೌಲ್ಯ ₹7,500 ಕೋಟಿ: ಸಾಲ ತೀರಿಸುವಷ್ಟಿದೆ ಎಂದ ಸಿಬಿಐ

ಮುಂಬೈ: 2017ರ ಆಗಸ್ಟ್‌ನಲ್ಲಿ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಅವರ ಆಸ್ತಿ ಮೌಲ್ಯ ₹7,500 ಕೋಟಿ ಎಂದು ಸ್ವಿಸ್ ಬ್ಯಾಂಕ್ ಅಂದಾಜಿಸಿದ್ದು, ಬ್ಯಾಂಕ್‌ಗಳ ಸಾಲ ತೀರಿಸಲು ಬೇಕಾದಷ್ಟು ಮೊತ್ತ ಅವರ ಬಳಿ ಇದೆ ಎಂದು ಕಿಂಗ್‌ಫಿಷರ್ ಏರ್‌ಲೈನ್ಸ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಮೂರನೇ ಪೂರಕ ಚಾರ್ಜ್ ಶೀಟ್‌ನಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ತಿಳಿಸಿದೆ.
Last Updated 23 ಮಾರ್ಚ್ 2023, 2:57 IST
ವಿಜಯ ಮಲ್ಯ ಆಸ್ತಿ ಮೌಲ್ಯ ₹7,500 ಕೋಟಿ: ಸಾಲ ತೀರಿಸುವಷ್ಟಿದೆ ಎಂದ ಸಿಬಿಐ

ಸಿಸೋಡಿಯಾ ವಿರುದ್ಧ ಹೊಸ ಪ್ರಕರಣ ದಾಖಲಿಸಿದ ಸಿಬಿಐ

ದೆಹಲಿ: ‘ಫೀಡ್‌ಬ್ಯಾಕ್‌ ಯುನಿಟ್‌’ ದುರುಪಯೋಗ ಆರೋಪ
Last Updated 16 ಮಾರ್ಚ್ 2023, 10:53 IST
ಸಿಸೋಡಿಯಾ ವಿರುದ್ಧ ಹೊಸ ಪ್ರಕರಣ ದಾಖಲಿಸಿದ ಸಿಬಿಐ

ದೆಹಲಿ ಅಬಕಾರಿ ನೀತಿ ಹಗರಣ: ಸಿಬಿಐನಿಂದ ಸಿಸೋಡಿಯಾ ಆಪ್ತ ಸಹಾಯಕನ ವಿಚಾರಣೆ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆಯುತ್ತಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಪ್ರಧಾನ ಕಚೇರಿಯಲ್ಲಿ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ಸಹಾಯಕ ದೇವೇಂದ್ರ ಶರ್ಮಾ ಅವರನ್ನು ವಿಚಾರಣೆ ನಡೆಸುತ್ತಿದೆ.
Last Updated 7 ಮಾರ್ಚ್ 2023, 8:28 IST
ದೆಹಲಿ ಅಬಕಾರಿ ನೀತಿ ಹಗರಣ: ಸಿಬಿಐನಿಂದ ಸಿಸೋಡಿಯಾ ಆಪ್ತ ಸಹಾಯಕನ ವಿಚಾರಣೆ

ಉದ್ಯೋಗಕ್ಕಾಗಿ ಭೂಮಿ ಹಗರಣ: ರಾಬಡಿ ದೇವಿಯನ್ನು ತನಿಖೆ ನಡೆಸಿದ ಸಿಬಿಐ

ನವದೆಹಲಿ (ಪಿಟಿಐ): ಉದ್ಯೋಗಕ್ಕಾಗಿ ಭೂಮಿ ಹಗರಣ ಸಂಬಂಧ ‘ಹೆಚ್ಚಿನ ತನಿಖೆ’ ನಡೆಸಲು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬಡಿ ದೇವಿ ಅವರ ಪಟ್ನಾ ನಿವಾಸಕ್ಕೆ ಸೋಮವಾರ ಸಿಬಿಐ ತೆರಳಿತು. ರಾಬಡಿ ದೇವಿ ಅವರನ್ನು ಸಿಬಿಐ ತನಿಖೆಗೆ ಒಳಪಡಿಸಿತು.
Last Updated 6 ಮಾರ್ಚ್ 2023, 15:46 IST
ಉದ್ಯೋಗಕ್ಕಾಗಿ ಭೂಮಿ ಹಗರಣ: ರಾಬಡಿ ದೇವಿಯನ್ನು ತನಿಖೆ ನಡೆಸಿದ ಸಿಬಿಐ

ಆಳ–ಅಗಲ: ಇ.ಡಿ, ಐ.ಟಿ, ಸಿಬಿಐ ಸದಾ ‘ಸಕ್ರಿಯ’

ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮು ಗಲಭೆಯಲ್ಲಿ ಆಗ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಪಾತ್ರದ ಕುರಿತು ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿತ್ತು. ಅದಾಗಿ ಕೆಲವೇ ವಾರಗಳಲ್ಲಿ ಬಿಬಿಸಿಯ ದೆಹಲಿ ಮತ್ತು ಮುಂಬೈನ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯು ‘ಪರಿಶೀಲನೆ’ ನಡೆಸಿದೆ. ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿವಿರೋಧಿ ಪಕ್ಷಗಳ ಮುಖಂಡರು ಹಲವು ಬಾರಿ ಆರೋಪಿಸಿದ್ದಾರೆ. ಈ ಪಕ್ಷಗಳ ಹಲವು ಮುಖಂಡರಿಗೆ ಸೇರಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಸಿಬಿಐಯಿಂದ ಶೋಧನೆ ನಡೆದ ಹಲವು ಉದಾಹರಣೆಗಳು ಇವೆ. ಸಚಿವ ಸ್ಥಾನದಲ್ಲಿದ್ದವರೂ ಸೇರಿದಂತೆ ಹಲವರ ಬಂಧನವೂ ಆಗಿದೆ. ಮಾಧ್ಯಮ ಸಂಸ್ಥೆಗಳೂ ಈ ಶೋಧನೆಯಿಂದ ಹೊರತಾಗಿಲ್ಲ. ಅಂತಹ ಇತ್ತೀಚಿನ ಕೆಲವು ಪ್ರಕರಣಗಳು ಇಲ್ಲಿವೆ:
Last Updated 14 ಫೆಬ್ರವರಿ 2023, 20:00 IST
ಆಳ–ಅಗಲ: ಇ.ಡಿ, ಐ.ಟಿ, ಸಿಬಿಐ ಸದಾ ‘ಸಕ್ರಿಯ’

ಅನರ್ಹರಿಂದ ವೈದ್ಯ ವೃತ್ತಿ: ಸಿಬಿಐ ಶೋಧ

ವಿದೇಶದಲ್ಲಿ ವ್ಯಾಸಂಗ ಮಾಡಿ, ಭಾರತದಲ್ಲಿ ಕಡ್ಡಾಯ ಪರೀಕ್ಷೆ ಉತ್ತೀರ್ಣರಾಗದ ಆರೋಪ
Last Updated 29 ಡಿಸೆಂಬರ್ 2022, 19:42 IST
ಅನರ್ಹರಿಂದ ವೈದ್ಯ ವೃತ್ತಿ: ಸಿಬಿಐ ಶೋಧ
ADVERTISEMENT

ಡಿಕೆಶಿ ಒಡೆತನದ ಶಿಕ್ಷಣ ಸಂಸ್ಥೆಯಲ್ಲಿ ಸಿಬಿಐ ಶೋಧ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿರುವ ನ್ಯಾಷನಲ್ ಎಜುಕೇಷನ್ ಫೌಂಡೇಷನ್‌ ಶಿಕ್ಷಣ ಸಂಸ್ಥೆಗಳಲ್ಲಿ ಸಿಬಿಐ ಅಧಿಕಾರಿಗಳು ಸೋಮವಾರ ಶೋಧ ನಡೆಸಿದರು
Last Updated 19 ಡಿಸೆಂಬರ್ 2022, 16:21 IST
ಡಿಕೆಶಿ ಒಡೆತನದ ಶಿಕ್ಷಣ ಸಂಸ್ಥೆಯಲ್ಲಿ ಸಿಬಿಐ ಶೋಧ

ದೆಹಲಿ ಅಬಕಾರಿ ನೀತಿ ಹಗರಣ: ಸಿಬಿಐ ಅಧಿಕಾರಿಗಳಿಂದ ಕವಿತಾ ವಿಚಾರಣೆ

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಬಿಆರ್‌ಎಸ್‌ನ ವಿಧಾನ ಪರಿಷತ್‌ನ ಸದಸ್ಯೆ ಕೆ.ಕವಿತಾ ಅವರನ್ನು ಸಿಬಿಐ ಅಧಿಕಾರಿಗಳು ಭಾನುವಾರ ವಿಚಾರಣೆಗೆ ಒಳಪಡಿಸಿದ್ದಾರೆ.
Last Updated 11 ಡಿಸೆಂಬರ್ 2022, 6:00 IST
ದೆಹಲಿ ಅಬಕಾರಿ ನೀತಿ ಹಗರಣ: ಸಿಬಿಐ ಅಧಿಕಾರಿಗಳಿಂದ ಕವಿತಾ ವಿಚಾರಣೆ

ಯೆಸ್‌ ಬ್ಯಾಂಕ್‌ ಹಗರಣ: ದೆಹಲಿಗೆ ಅವಿನಾಶ್ ಭೋಸಲೆ ಕರೆತಂದ ಸಿಬಿಐ

ಯೆಸ್‌ ಬ್ಯಾಂಕ್‌ ಹಗರಣಕ್ಕೆ ಸಂಬಂಧಿಸಿ ಸಂಸ್ಥಾಪಕ ರಾಣಾ ಕಪೂರ್‌ ಮತ್ತು ಡಿಎಚ್‌ಎಫ್‌ಎಲ್‌ನ ಕಪಿಲ್ ವಧವನ್ ಜೊತೆ ಮುಂಬೈನಲ್ಲಿ ಬಂಧಿಸಿದ್ದ ಎಬಿಐಎಲ್‌ನ ಅಧ್ಯಕ್ಷ ಅವಿನಾಶ್ ಭೋಸಲೆ ಅವರನ್ನು ವಿಚಾರಣೆಗಾಗಿ ಸಿಬಿಐ ಅಧಿಕಾರಿಗಳು ದೆಹಲಿಗೆ ಕರೆತಂದಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 1 ಜೂನ್ 2022, 14:25 IST
ಯೆಸ್‌ ಬ್ಯಾಂಕ್‌ ಹಗರಣ: ದೆಹಲಿಗೆ ಅವಿನಾಶ್ ಭೋಸಲೆ ಕರೆತಂದ ಸಿಬಿಐ
ADVERTISEMENT
ADVERTISEMENT
ADVERTISEMENT