ಮಾಹಿತಿ ಹಂಚಿಕೆ ನಿರ್ಬಂಧ ಪ್ರಶ್ನಿಸಿದ ಎಕ್ಸ್: ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್
ಮಾಹಿತಿ ಹಂಚಿಕೆಯನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಆದೇಶಿಸಲು ಅವಕಾಶ ಕಲ್ಪಿಸುವುದಕ್ಕಾಗಿ, ‘ಸಹಯೋಗ್ ಪೋರ್ಟಲ್’ ಆರಂಭಿಸಿರುವ ಕೇಂದ್ರದ ಕ್ರಮ ಮತ್ತು ಅದರ ಬಳಕೆಯನ್ನು ಪ್ರಶ್ನಿಸಿ ‘ಎಕ್ಸ್’ ಕಾರ್ಪ್ ಹೈಕೋರ್ಟ್ ಮೆಟ್ಟಿಲೇರಿದೆ.Last Updated 20 ಮಾರ್ಚ್ 2025, 23:30 IST