ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

central Budget 2023

ADVERTISEMENT

ಬಜೆಟ್‌ ಅಂದಾಜಿನ ಶೇ 36ಕ್ಕೆ ತಲುಪಿದ ವಿತ್ತೀಯ ಕೊರತೆ

ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು 2023–24ರ ಏಪ್ರಿಲ್‌–ಆಗಸ್ಟ್‌ ಅವಧಿಯಲ್ಲಿ ವಾರ್ಷಿಕ ಬಜೆಟ್‌ ಅಂದಾಜಿನ ಶೇ 36ರಷ್ಟು ಆಗಿದೆ.
Last Updated 29 ಸೆಪ್ಟೆಂಬರ್ 2023, 13:48 IST
ಬಜೆಟ್‌ ಅಂದಾಜಿನ ಶೇ 36ಕ್ಕೆ ತಲುಪಿದ ವಿತ್ತೀಯ ಕೊರತೆ

Union Budget–2023: ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಿದ ಕೇಂದ್ರ

ಕೇಂದ್ರ ಹಣಕಾಸು ಸಚಿವರ ನಿರ್ಮಲಾ ಸೀತಾರಾಮನ್‌ ಅವರು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ತೆರಿಗೆ ಪಾವತಿದಾರರಿಗೆ ಅಲ್ಪ ವಿನಾಯಿತಿ ನೀಡಿದ್ದಾರೆ.
Last Updated 1 ಫೆಬ್ರುವರಿ 2023, 16:09 IST
Union Budget–2023: ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಿದ ಕೇಂದ್ರ

Budget | ಧಾರವಾಡ ಕಸೂತಿ ಕಲೆಯಿರುವ ಸೀರೆಯುಟ್ಟು ಸಂಸತ್ತಿಗೆ ಬಂದ ಸಚಿವೆ ನಿರ್ಮಲಾ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 5ನೇ ಬಜೆಟ್ ಮಂಡನೆಗಾಗಿ ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು (ಮರೂನ್ ಕಲರ್) ಬಣ್ಣದ ಸೀರೆಯುಟ್ಟು ಬಂದರು.
Last Updated 1 ಫೆಬ್ರುವರಿ 2023, 8:57 IST
Budget | ಧಾರವಾಡ ಕಸೂತಿ ಕಲೆಯಿರುವ ಸೀರೆಯುಟ್ಟು ಸಂಸತ್ತಿಗೆ ಬಂದ ಸಚಿವೆ ನಿರ್ಮಲಾ

ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ನೀಲಿ ನಕ್ಷೆಯಾಗಲಿದೆ ಬಜೆಟ್: ನಿರ್ಮಲಾ ಸೀತಾರಾಮನ್

ಕೇಂದ್ರ ಸರ್ಕಾರದ 2023ರ ಬಜೆಟ್‌, ಹಿಂದಿನ ಬಜೆಟ್‌ನ ಅಡಿಪಾಯದ ಮೇಲೆ ಮುನ್ನಡೆಯುವ ನಿರೀಕ್ಷೆ ಹೊಂದಿದ್ದು, ಭಾರತದ ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ನೀಲಿ ನಕ್ಷೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
Last Updated 1 ಫೆಬ್ರುವರಿ 2023, 7:02 IST
ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ನೀಲಿ ನಕ್ಷೆಯಾಗಲಿದೆ ಬಜೆಟ್: ನಿರ್ಮಲಾ ಸೀತಾರಾಮನ್

Union Budget 2023 | ಬಜೆಟ್ ತಯಾರಿಸಿದ ತಂಡದಲ್ಲಿದ್ದ ಅಧಿಕಾರಿಗಳು ಇವರೇ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣಾವಧಿ ಬಜೆಟ್‌ ಅನ್ನು ಇಂದು (ಫೆಬ್ರವರಿ 01ರಂದು) ಮಂಡಿಸುತ್ತಿದ್ದಾರೆ.
Last Updated 1 ಫೆಬ್ರುವರಿ 2023, 6:03 IST
Union Budget 2023 | ಬಜೆಟ್ ತಯಾರಿಸಿದ ತಂಡದಲ್ಲಿದ್ದ ಅಧಿಕಾರಿಗಳು ಇವರೇ

Union Budget 2023 | ನಿರಾಶಾದಾಯಕ ಬಜೆಟ್‌ಗೆ ತಯಾರಾಗಿದ್ದೇನೆ: ಚಿದಂಬರಂ

ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಮಂಡನೆ
Last Updated 1 ಫೆಬ್ರುವರಿ 2023, 4:02 IST
Union Budget 2023 | ನಿರಾಶಾದಾಯಕ ಬಜೆಟ್‌ಗೆ ತಯಾರಾಗಿದ್ದೇನೆ: ಚಿದಂಬರಂ

Budget 2023- ಈ ಬಾರಿಯ ಬಜೆಟ್‌ನಲ್ಲಿ ಬ್ಯಾಂಕ್‌ಗಳಿಗೆ ನೆರವು ಅನುಮಾನ

ಕೇಂದ್ರ ಸರ್ಕಾರವು ಈ ಹಿಂದೆ 2021–22ರಲ್ಲಿ ಬ್ಯಾಂಕ್‌ಗಳಿಗೆ ₹20 ಸಾವಿರ ಕೋಟಿ ನೆರವು ನೀಡಿತ್ತು. 2016–17 ರಿಂದ 2020–21ರ ಅವಧಿಯಲ್ಲಿ ಸರ್ಕಾರಿ ಬ್ಯಾಂಕ್‌ಗಳಿಗೆ ಒಟ್ಟು ₹3.10 ಲಕ್ಷ ಕೋಟಿ ಬಂಡವಾಳ ನೆರವನ್ನು ಸರ್ಕಾರ ನೀಡಿದೆ.
Last Updated 23 ಜನವರಿ 2023, 3:57 IST
Budget 2023- ಈ ಬಾರಿಯ ಬಜೆಟ್‌ನಲ್ಲಿ ಬ್ಯಾಂಕ್‌ಗಳಿಗೆ ನೆರವು ಅನುಮಾನ
ADVERTISEMENT
ADVERTISEMENT
ADVERTISEMENT
ADVERTISEMENT