ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Central University of Karnataka

ADVERTISEMENT

ಇಲ್ಲಿ ಸರಸ್ವತಿ ಪೂಜೆ ಏಕೆ? ಕಲಬುರಗಿ ಸಿಯುಕೆಯಲ್ಲಿ ಕೆಲ ವಿದ್ಯಾರ್ಥಿಗಳ ಪ್ರಶ್ನೆ

ಗ್ರಂಥಾಲಯವನ್ನು ದೇವಸ್ಥಾನ ಎಂದುಕೊಂಡಿದ್ದೀರಾ? ಮನಸ್ಸಿಗೆ ಬಂದಂತೆ ಗಂಟೆ ಬಾರಿಸಿ, ಪೂಜೆ ಮಾಡುವುದಾದರೆ ದೇವಸ್ಥಾನಕ್ಕೆ ಹೋಗಿ. ಇಲ್ಲಿಗೆ ಏಕೆ ಬಂದಿದ್ದೀರಿ? ಎಂದು ಪ್ರಶ್ನೆ
Last Updated 14 ಫೆಬ್ರುವರಿ 2024, 14:36 IST
ಇಲ್ಲಿ ಸರಸ್ವತಿ ಪೂಜೆ ಏಕೆ? ಕಲಬುರಗಿ ಸಿಯುಕೆಯಲ್ಲಿ ಕೆಲ ವಿದ್ಯಾರ್ಥಿಗಳ ಪ್ರಶ್ನೆ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ 2024–25ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
Last Updated 29 ಡಿಸೆಂಬರ್ 2023, 14:00 IST
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಸಿಯುಕೆ ಪದವಿ ಕೋರ್ಸ್‌ ಪ್ರವೇಶಕ್ಕೆ ಅರ್ಜಿ ಆಹ್ವಾನ

ಜುಲೈ 15 ರೊಳಗಾಗಿ ಆನ್‌ಲೈನ್‌ ಮೂಲಕ ಪ್ರವೇಶ ಪರೀಕ್ಷೆ: ಕುಲಪತಿ ಪ್ರೊ. ಸತ್ಯನಾರಾಯಣ
Last Updated 28 ಏಪ್ರಿಲ್ 2022, 10:55 IST
ಸಿಯುಕೆ ಪದವಿ ಕೋರ್ಸ್‌ ಪ್ರವೇಶಕ್ಕೆ ಅರ್ಜಿ ಆಹ್ವಾನ

ಸಿಯುಕೆ ಕುಲಪತಿಯಾಗಿ ಡಾ.ಬಿ. ಸತ್ಯನಾರಾಯಣ ‌ನೇಮಕ

ಕಲಬುರ್ಗಿಯ ಕಡಗಂಚಿಯಲ್ಲಿರುವ ಕರ್ನಾಟಕ ‌ಕೇಂದ್ರೀಯ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಹೈದರಾಬಾದ್ ನ ಉಸ್ಮಾನಿಯಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಬುಟ್ಟಾ ಸತ್ಯನಾರಾಯಣ ಅವರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನೇಮಕ ಮಾಡಿದ್ದಾರೆ.
Last Updated 23 ಜುಲೈ 2021, 7:14 IST
ಸಿಯುಕೆ ಕುಲಪತಿಯಾಗಿ ಡಾ.ಬಿ. ಸತ್ಯನಾರಾಯಣ ‌ನೇಮಕ

ಕೇಂದ್ರೀಯ ವಿ.ವಿ: ಡೋಣೂರಗೆ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದ ಕುಲಸಚಿವ ಪಟೇಲ್

ಸಿಯುಕೆ ಕುಲಸಚಿವರ ಕಚೇರಿಗೆ ಬೀಗ
Last Updated 21 ಜನವರಿ 2021, 10:02 IST
ಕೇಂದ್ರೀಯ ವಿ.ವಿ: ಡೋಣೂರಗೆ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದ ಕುಲಸಚಿವ ಪಟೇಲ್

ಸಿಯುಕೆ ಹಂಗಾಮಿ ಕುಲಸಚಿವರಾಗಿ ಡೋಣೂರ

ಇಲ್ಲಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಮುಷ್ತಾಕ್ ಅಹ್ಮದ್ ಐ. ಪಟೇಲ್ ಅವರ ಅವಧಿ ಮುಕ್ತಾಯವಾಗಿದ್ದರಿಂದ ಅವರನ್ನು ಮಾತೃ ವಿ.ವಿ.ಯಾದ ಹೈದರಾಬಾದ್‌ನ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯಕ್ಕೆ ವಾಪಸ್ ಕಳಿಸಲಾಗಿದ್ದು, ಅವರ ಸ್ಥಾನಕ್ಕೆ ಡೀನ್ ಪ್ರೊ.ಬಸವರಾಜ ಡೋಣೂರ ಅವರನ್ನು ಬುಧವಾರ ನೇಮಕ ಮಾಡಲಾಗಿದೆ.
Last Updated 21 ಜನವರಿ 2021, 2:27 IST
ಸಿಯುಕೆ ಹಂಗಾಮಿ ಕುಲಸಚಿವರಾಗಿ ಡೋಣೂರ

ಪ್ರಶ್ನಿಸುವುದನ್ನು ಕಲಿಸಿದ ವಿವೇಕಾನಂದ: ಪ್ರೊ. ಟಿ ಜಿ ಕೆ ಮೂರ್ತಿ

ಸಿಯುಕೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಪ್ರೊ.ಟಿಜಿಕೆ ಮೂರ್ತಿ
Last Updated 13 ಜನವರಿ 2021, 2:31 IST
ಪ್ರಶ್ನಿಸುವುದನ್ನು ಕಲಿಸಿದ ವಿವೇಕಾನಂದ: ಪ್ರೊ. ಟಿ ಜಿ ಕೆ ಮೂರ್ತಿ
ADVERTISEMENT

ಸಿಯುಕೆ: ಕುಲಪತಿ ಹುದ್ದೆಗೆ ಐವರ ಹೆಸರು ಶಿಫಾರಸು

ಕಲಬುರ್ಗಿ ಜಿಲ್ಲೆಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಶೋಧನಾ ಸಮಿತಿಯು ಐವರ ಹೆಸರನ್ನು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.‌
Last Updated 13 ಅಕ್ಟೋಬರ್ 2020, 16:52 IST
ಸಿಯುಕೆ: ಕುಲಪತಿ ಹುದ್ದೆಗೆ ಐವರ ಹೆಸರು ಶಿಫಾರಸು

ಸಾಂಸ್ಥಿಕ ಸ್ವಾಯತ್ತತೆಗೆ ಉತ್ತೇಜನ: ಯುಜಿಸಿ ಅಧ್ಯಕ್ಷ ಡಾ.ಡಿ.ಪಿ.ಸಿಂಗ್

ಕರ್ನಾಟಕ ಕೇಂದ್ರೀಯ ವಿ.ವಿ. ಘಟಿಕೋತ್ಸವ ದಿಕ್ಸೂಚಿ ಭಾಷಣದಲ್ಲಿ ಯುಜಿಸಿ ಅಧ್ಯಕ್ಷ ಡಾ.ಡಿ.ಪಿ.ಸಿಂಗ್
Last Updated 23 ಸೆಪ್ಟೆಂಬರ್ 2020, 11:29 IST
ಸಾಂಸ್ಥಿಕ ಸ್ವಾಯತ್ತತೆಗೆ ಉತ್ತೇಜನ: ಯುಜಿಸಿ ಅಧ್ಯಕ್ಷ ಡಾ.ಡಿ.ಪಿ.ಸಿಂಗ್

ಕೇಂದ್ರೀಯ ವಿವಿ ಪ್ರವೇಶ: 860 ಸೀಟುಗಳಿಗೆ 70 ಸಾವಿರ ಅರ್ಜಿ

ಆಳಂದ ತಾಲ್ಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರವೇಶಕ್ಕೆ ಪ್ರಸಕ್ತ ಶೈಕ್ಷಣಿಕ ಸಾಲಿಗೆ 860 ಸೀಟುಗಳಿದ್ದು, 70 ಸಾವಿರ ಅರ್ಜಿ ಸಲ್ಲಿಕೆಯಾಗಿವೆ.
Last Updated 20 ಸೆಪ್ಟೆಂಬರ್ 2020, 19:43 IST
fallback
ADVERTISEMENT
ADVERTISEMENT
ADVERTISEMENT