ವೃತ್ತಿಪರರಿಗೂ ‘ಕಲಿಕಾ’ ಸೌಲಭ್ಯ
ಸೆಲ್ಟ್ ಸೌಲಭ್ಯವನ್ನು ಬರೀ ವಿಶ್ವವಿದ್ಯಾಲಯದ ಹೊರಗಿನವರಿಗೂ ಈ ಸೌಲಭ್ಯ ವಿಸ್ತರಿಸುವ ಒಲವು ಕೇಂದ್ರೀಯ ವಿವಿ ಹೊಂದಿದೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಅಲ್ಲಿ ಕೆಲಸ ಮಾಡುವ ನೌಕರರ ಕುಟುಂಬಗಳು ಔಟ್‌ರೀಚ್ ಕಾರ್ಯಕ್ರಮಗಳ ಮೂಲಕ ಸುತ್ತಲಿನ ಶಾಲೆ ಕಾಲೇಜುಗಳ ಶಿಕ್ಷಕರಿಗೂ ‘ಇಂಗ್ಲಿಷ್ ಭಾಷಾ ಸಂವಹನ ಕೌಶಲ’ ಕಲಿಕೆಗೆ ನೆರವಾಗುತ್ತಿದೆ.