ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

English

ADVERTISEMENT

ಹನುಮಾನ್‌ ಚಾಲೀಸಾವನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿದ ಲೇಖಕ ವಿಕ್ರಮ್‌ ಸೇಠ್‌

ಸಂತ ಕವಿ ತುಳಸಿದಾಸ ರಚಿತ ‘ಹನುಮಾನ್‌ ಚಾಲೀಸಾ’ ವನ್ನು ಖ್ಯಾತ ಲೇಖಕ ವಿಕ್ರಮ್‌ ಸೇಠ್‌ ಅವರು ಇಂಗ್ಲಿಷ್‌ಗೆ ಅನುವಾದ ಮಾಡಿದ್ದು, ಇದೇ ತಿಂಗಳು ಬಿಡುಗಡೆಯಾಗಲಿದೆ ಎಂದು ಪ್ರಕಾಶನ ಸಂಸ್ಥೆ ‘ಸ್ಪೀಕಿಂಗ್‌ ಟೈಗರ್‌’ ಭಾನುವಾರ ತಿಳಿಸಿದೆ.
Last Updated 16 ಜೂನ್ 2024, 16:08 IST
ಹನುಮಾನ್‌ ಚಾಲೀಸಾವನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿದ ಲೇಖಕ ವಿಕ್ರಮ್‌ ಸೇಠ್‌

‘ಸ್ಫೂರ್ತಿಯ ನಡೆ’ಗೆ ಅನುದಾನ ಕೊರತೆ

ಯೋಜನೆ ಸ್ಥಗಿತ l ಗ್ರಾಮೀಣ ವಿದ್ಯಾರ್ಥಿಗಳಿಗಿಲ್ಲ ಸ್ಪೋಕನ್‌ ಇಂಗ್ಲಿಷ್‌, ವ್ಯಕ್ತಿತ್ವ ವಿಕಸನದ ತರಬೇತಿ
Last Updated 10 ಜೂನ್ 2024, 3:09 IST
‘ಸ್ಫೂರ್ತಿಯ ನಡೆ’ಗೆ ಅನುದಾನ ಕೊರತೆ

ಗ್ರಾಮೀಣ ಭಾಗದ ಶೇ 42ರಷ್ಟು ಮಕ್ಕಳಿಗೆ ಇಂಗ್ಲಿಷ್‌ ಕಠಿಣ: ಎಎಸ್‌ಇಆರ್‌

14–18 ವರ್ಷದ ಶೇ 25ರಷ್ಟು ವಿದ್ಯಾರ್ಥಿಗಳಿಗೆ 2ನೇ ತರಗತಿ ಪಠ್ಯ ಓದಲು ಬರಲ್ಲ * 2023ನೇ ಸಾಲಿನ ಶಿಕ್ಷಣ ಸ್ಥಿತಿಗತಿ ವರದಿ ಬಿಡುಗಡೆ
Last Updated 17 ಜನವರಿ 2024, 15:51 IST
ಗ್ರಾಮೀಣ ಭಾಗದ ಶೇ 42ರಷ್ಟು ಮಕ್ಕಳಿಗೆ ಇಂಗ್ಲಿಷ್‌ ಕಠಿಣ: ಎಎಸ್‌ಇಆರ್‌

ವಿಧಾನ ಪರಿಷತ್‌ | ಮಾತೃಭಾಷೆ ಜತೆ ಇಂಗ್ಲಿಷ್‌ ಕಲಿಕೆಗೂ ಒತ್ತು: ಸಚಿವ ಮಧು

ರಾಜ್ಯ ಶಿಕ್ಷಣ ನೀತಿಯಲ್ಲಿ ಮಾತೃಭಾಷಾ ಶಿಕ್ಷಣಕ್ಕೆ ಆದ್ಯತೆ ನೀಡುವ ಜತೆಗೆ, ಇಂಗ್ಲಿಷ್‌ ಕಲಿಕೆಗೂ ಪ್ರಾಮುಖ್ಯತೆ ಇರಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 11 ಡಿಸೆಂಬರ್ 2023, 15:55 IST
ವಿಧಾನ ಪರಿಷತ್‌ | ಮಾತೃಭಾಷೆ ಜತೆ ಇಂಗ್ಲಿಷ್‌ ಕಲಿಕೆಗೂ ಒತ್ತು: ಸಚಿವ ಮಧು

ಚಳ್ಳಕೆರೆ: ಖಾಸಗಿ ಶಾಲೆ ವಾಹನಗಳ ಮೇಲೆ ಕನ್ನಡ ಬಳಕೆಗೆ ಮನವಿ

ಖಾಸಗಿ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳ ಪ್ರಯಾಣಕ್ಕೆ ಬಳಸುವ ಶಾಲೆ– ಕಾಲೇಜು ವಾಹನಗಳ ಮೇಲೆ ವಿದ್ಯಾಸಂಸ್ಥೆ ಹಾಗೂ ಶಾಲೆ ಹೆಸರನ್ನು ಕನ್ನಡದಲ್ಲಿ ಬರೆಯಿಸಬೇಕು ಎಂದು ಒತ್ತಾಯಿಸಿ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಕಾರ್ಯಕರ್ತರು ನಗರದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
Last Updated 31 ಅಕ್ಟೋಬರ್ 2023, 16:00 IST
ಚಳ್ಳಕೆರೆ: ಖಾಸಗಿ ಶಾಲೆ ವಾಹನಗಳ ಮೇಲೆ ಕನ್ನಡ ಬಳಕೆಗೆ ಮನವಿ

SSLC Exams | English: There's a Girl by the Tracks!

SSLC exam prepration English: There's a Girl by the Tracks
Last Updated 12 ಅಕ್ಟೋಬರ್ 2023, 11:38 IST
SSLC Exams | English: There's a Girl by the Tracks!

ಸಂಗತ | ಇಂಗ್ಲಿಷ್‌ ಕಲಿಕೆ: ಹೊಣೆ ಅರಿಯಬೇಕಿದೆ

ಐಷಾರಾಮಿ ಜೀವನದ ಕನಸಿನ ಸಾಕಾರಕ್ಕೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವುದೊಂದೇ ದಾರಿ ಎಂಬ ಗಾಢವಾದ ನಂಬಿಕೆ ಸಮಾಜದಲ್ಲಿದೆ. ಆದರೆ ವಾಸ್ತವ ಸಂಗತಿ ಸಂಪೂರ್ಣ ಭಿನ್ನವಾಗಿದೆ.
Last Updated 2 ಆಗಸ್ಟ್ 2023, 0:17 IST
ಸಂಗತ | ಇಂಗ್ಲಿಷ್‌ ಕಲಿಕೆ: ಹೊಣೆ ಅರಿಯಬೇಕಿದೆ
ADVERTISEMENT

ವಿದೇಶಿ ವಿ.ವಿ ಪ್ರವೇಶಕ್ಕಾಗಿ ಭಾಷಾ ಪ್ರವೇಶ ಪರೀಕ್ಷೆಗಳು: ಟೊಫೆಲ್ ಪರೀಕ್ಷಾ ವಿಧಗಳು

ಇಂಗ್ಲೀಷ್‌ ಮಾತನಾಡುವ ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್‌.ಡಿ ಅಧ್ಯಯನ ಕೈಗೊಳ್ಳಲು ಬಯಸುವ ಭಾರತೀಯ ವಿದ್ಯಾರ್ಥಿಗಳು ಎದುರಿಸಬೇಕಾದ ಪರೀಕ್ಷೆ- ಟೋಫೆಲ್‌(TOFEL).
Last Updated 16 ಜುಲೈ 2023, 23:30 IST
ವಿದೇಶಿ ವಿ.ವಿ ಪ್ರವೇಶಕ್ಕಾಗಿ ಭಾಷಾ ಪ್ರವೇಶ ಪರೀಕ್ಷೆಗಳು:
ಟೊಫೆಲ್ ಪರೀಕ್ಷಾ ವಿಧಗಳು

SSLC Exams | English Exam MODEL QUESTIONS

SSLC Exams | English Exam MODEL QUESTIONS
Last Updated 11 ಜನವರಿ 2023, 12:15 IST
SSLC Exams | English Exam MODEL QUESTIONS

ಎಸ್ಸೆಸ್ಸೆಲ್ಸಿ ಮಾದರಿ ಪ್ರಶ್ನೆ ಪತ್ರಿಕೆ–ಇಂಗ್ಲಿಷ್‌

ಎಸ್ಸೆಸ್ಸೆಲ್ಸಿ ಮಾದರಿ ಪ್ರಶ್ನೆ ಪತ್ರಿಕೆ–ಇಂಗ್ಲಿಷ್‌
Last Updated 8 ಜನವರಿ 2023, 11:10 IST
ಎಸ್ಸೆಸ್ಸೆಲ್ಸಿ ಮಾದರಿ ಪ್ರಶ್ನೆ ಪತ್ರಿಕೆ–ಇಂಗ್ಲಿಷ್‌
ADVERTISEMENT
ADVERTISEMENT
ADVERTISEMENT