ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

CGK

ADVERTISEMENT

ಸಿಜಿಕೆ ನೆನಪಿಗೆ ವಿಶೇಷ ಅಂಚೆ ಲಕೋಟೆ

ಸಿಜಿಕೆ ನೆನಪಿನಲ್ಲಿ ವಿಶೇಷ ಅಂಚೆ ಲಕೋಟೆ
Last Updated 10 ಜನವರಿ 2021, 19:30 IST
ಸಿಜಿಕೆ ನೆನಪಿಗೆ ವಿಶೇಷ ಅಂಚೆ ಲಕೋಟೆ

‘ಸಿಜಿಕೆ’ ಎಂಬ ರಂಗಪ್ರಜ್ಞೆ

‘ಸಿಜಿಕೆ’ ಎಂದರೆ ಅದೊಂದು ಮಹಾ ರಂಗಪರಂಪರೆಯ ಸಂಕೇತ. ತನ್ನ ಸುತ್ತಲಿನವರನ್ನು ಒಟ್ಟು ಸಮಾಜವನ್ನು ಸಾಂಸ್ಕೃತಿಕ, ರಾಜಕೀಯ ಪ್ರಜ್ಞೆ ಮತ್ತು ಹೋರಾಟದ ಮನೋಭಾವನೆಯ ರಂಗ ಚಟುವಟಿಕೆಗಳ ಮೂಲಕ ಪ್ರಭಾವಿಸಿದ ರಂಗ ಚೇತನ. ದೇಶ, ಕಾಲ ಆಯಾ ಸಂದರ್ಭದಲ್ಲಿ ಎದುರಿಸುವ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸವಾಲುಗಳನ್ನು ರಂಗ ಬದ್ಧತೆಯೊಂದಿಗೆ ದಿಟ್ಟತನದಿಂದ ಮೆರೆದ ಮಹಾ ಜಗಜಟ್ಟಿ.
Last Updated 10 ಅಕ್ಟೋಬರ್ 2019, 20:00 IST
‘ಸಿಜಿಕೆ’ ಎಂಬ ರಂಗಪ್ರಜ್ಞೆ

ಸಿಜಿಕೆ ರಾಷ್ಟ್ರೀಯ ರಂಗೋತ್ಸವ

ಖ್ಯಾತ ರಂಗ ನಿರ್ದೇಶಕ ಸಿ.ಜಿ.ಕೆ. ಅವರ ಕನಸಿನ ಕೂಸು ‘ರಂಗನಿರಂತರ’ ಸಾಂಸ್ಕೃತಿಕ ಸಂಘ ಆರನೇ ವರ್ಷದ ‘ರಾಷ್ಟ್ರೀಯ ರಂಗೋತ್ಸವ–2019’ ಆಚರಿಸುವ ಸಂಭ್ರಮದಲ್ಲಿದೆ. ಇದೇ 13ರಿಂದ ಐದು ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರ ಮತ್ತು ಆವರಣದಲ್ಲಿ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ನಡೆಯಲಿದೆ. ಪ್ರತಿದಿನ ಸಂಜೆ 4ರಿಂದ ಗಾಂಧಿಕಣದಲ್ಲಿ ಹಾಡು, ಹರಟೆ, ದೇಸಿ ಉಡುಪು, ಕೈಮಗ್ಗ ಮತ್ತು ಗುಡಿ ಕೈಗಾರಿಕಾ ಉತ್ಪನ್ನಗಳ ಮಾರಾಟ ನಡೆಯಲಿದೆ. ಲೋಕಿಕಂಡ ರಂಗಭೂಮಿ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಭಾನುವಾರ ಸಂಜೆ 5.45ಕ್ಕೆ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜೀವನ ಕತೆ ಕುರಿತಾದ ‘ಅಕ್ಷರದವ್ವನ ಕತೆ’ ಮೂಲಕ ರಂಗೋತ್ಸವಕ್ಕೆ ಚಾಲನೆ ದೊರೆಯಲಿದೆ.
Last Updated 10 ಅಕ್ಟೋಬರ್ 2019, 20:00 IST
ಸಿಜಿಕೆ ರಾಷ್ಟ್ರೀಯ ರಂಗೋತ್ಸವ

ಪ್ರತಿಭಾವಂತರನ್ನು ಕೊಡುಗೆಯಾಗಿ ನೀಡಿದ ಸಿಜಿಕೆ

ಸಿಜಿಕೆ ರಂಗ ಪುರಸ್ಕಾರದಲ್ಲಿ ರಂಗ ವಿಮರ್ಶಕ ವಿ.ಬಸವರಾಜ
Last Updated 27 ಜೂನ್ 2019, 16:14 IST
ಪ್ರತಿಭಾವಂತರನ್ನು ಕೊಡುಗೆಯಾಗಿ ನೀಡಿದ ಸಿಜಿಕೆ

ಸಿಜಿಕೆ ಸ್ಮರಣೆಗೆ ‘ಬೀದಿ ರಂಗ ದಿನ’

ಹೋರಾಟ–ಅರಿವು–ಸಂಭ್ರಮದ ಸಾಕ್ಷೀಪ್ರಜ್ಞೆಯೇ ಸಿಜಿಕೆ ಎನ್ನುವ ನಂಬಿಕೆಯೊಂದಿಗೆ ಸಮಾನ ಮನಸ್ಕ ಸಾಂಸ್ಕೃತಿಕ ಮನಸುಗಳು ಸೇರಿ ಜೂನ್‌ 27ರಂದು ‘ಸಿಜಿಕೆ ಬೀದಿ ರಂಗ ದಿನ’ಆಯೋಜಿಸುತ್ತಿವೆ.
Last Updated 25 ಜೂನ್ 2019, 19:45 IST
ಸಿಜಿಕೆ ಸ್ಮರಣೆಗೆ ‘ಬೀದಿ ರಂಗ ದಿನ’

‘ಹವ್ಯಾಸಿ– ವೃತ್ತಿ ರಂಗಭೂಮಿ ನಡುವಿನ ಕಂದಕ ನಿರ್ಮೂಲನೆಗೊಳಿಸಿ’

ಧಾರವಾಡ ರಂಗಾಯಣದ ನಿರ್ದೇಶಕ ಪ್ರಮೋದ ಶಿಗ್ಗಾಂವ ಅನಿಸಿಕೆ;
Last Updated 27 ಜೂನ್ 2018, 16:16 IST
‘ಹವ್ಯಾಸಿ– ವೃತ್ತಿ ರಂಗಭೂಮಿ ನಡುವಿನ ಕಂದಕ ನಿರ್ಮೂಲನೆಗೊಳಿಸಿ’

ಎಲ್ಲ ವಾದಗಳ ಪರೀಕ್ಷೆಗೆ ಒಳಪಡಿಸಿದ್ದ ಸಿಜಿಕೆ

ರಂಗ ಪುರಸ್ಕಾರ ಸಮಾರಂಭದಲ್ಲಿ ನಟರಾಜ್‌ ಹುಳಿಯಾರ್ ಅಭಿಪ್ರಾಯ
Last Updated 27 ಜೂನ್ 2018, 16:10 IST
ಎಲ್ಲ ವಾದಗಳ ಪರೀಕ್ಷೆಗೆ ಒಳಪಡಿಸಿದ್ದ ಸಿಜಿಕೆ
ADVERTISEMENT

ಕಲಾವಿದ ಉಳಿದರೆ ಕಲೆಗೆ ಉಳಿಗಾಲ

ಸಿಜಿಕೆ ಬೀದಿ ರಂಗ ದಿನಾಚರಣೆಯಲ್ಲಿ ಗುರುಬಸವ ಸ್ವಾಮೀಜಿ ಅಭಿಮತ
Last Updated 27 ಜೂನ್ 2018, 14:28 IST
ಕಲಾವಿದ ಉಳಿದರೆ ಕಲೆಗೆ ಉಳಿಗಾಲ
ADVERTISEMENT
ADVERTISEMENT
ADVERTISEMENT