ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

chain snaching

ADVERTISEMENT

ಶಿರಸಿ: ಮಾಜಿ ಸಂಸದರ ಪತ್ನಿಯ ಸರ ಕಿತ್ತುಕೊಂಡು ಪರಾರಿಯಾದ ಕಳ್ಳ

ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ದೇವರಾಯ ನಾಯ್ಕ ಅವರ ಮನೆಯಲ್ಲಿ ಈ ಪ್ರಕರಣ ನಡೆದಿದೆ.
Last Updated 6 ಸೆಪ್ಟೆಂಬರ್ 2023, 11:19 IST
ಶಿರಸಿ: ಮಾಜಿ ಸಂಸದರ ಪತ್ನಿಯ ಸರ ಕಿತ್ತುಕೊಂಡು ಪರಾರಿಯಾದ ಕಳ್ಳ

ಮಳವಳ್ಳಿ | ಕಾರದ ಪುಡಿ ಎರಚಿ ಸರ ಅಪಹರಣ

ದಿನಸಿ ಖರೀದಿಸುವ ನೆಪದಲ್ಲಿ ಬಂದ ದುಷ್ಕರ್ಮಿಗಳು ಅಂಗಡಿ ಮಾಲೀಕ ಗ್ರಾಮದ ಚಿಕ್ಕೀರೇಗೌಡರ ಕಣ್ಣಿಗೆ ಕಾರದ ಪುಡಿ ಎರಚಿ 35 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ಅಮೃತೇಶ್ವರನಹಳ್ಳಿಯಲ್ಲಿ ನಡೆದಿದೆ.
Last Updated 10 ಆಗಸ್ಟ್ 2023, 13:02 IST
ಮಳವಳ್ಳಿ | ಕಾರದ ಪುಡಿ ಎರಚಿ ಸರ ಅಪಹರಣ

ಮಳವಳ್ಳಿ |ಸಾರಿಗೆ ಬಸ್‌ನಲ್ಲಿ ಸರ ಕಳವು

ಮತ್ತೆ ಮರುಕಳಿಸಿದ ಸಾರಿಗೆ ಬಸ್ ನಲ್ಲಿ ಚಿನ್ನದ ಸರ ಕಳವು ಪ್ರಕರಣ
Last Updated 30 ಜುಲೈ 2023, 14:42 IST
ಮಳವಳ್ಳಿ |ಸಾರಿಗೆ ಬಸ್‌ನಲ್ಲಿ ಸರ ಕಳವು

ದೊಣ್ಣೆಯಿಂದ ಹೊಡೆದು, ಮಹಿಳೆ ಮಾಂಗಲ್ಯ ಕಳವು

ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದ ಮಹಿಳೆಯೊಬ್ಬರಿಗೆ ದೊಣ್ಣೆಯಿಂದ ಹೊಡೆದು ಚಿನ್ನದ ಮಾಂಗಲ್ಯ ಸರ ಕದ್ದೊಯ್ದಿದ್ದ ಆರೋಪಿ ಪದ್ಮನಾಭ ಅಲಿಯಾಸ್ ಗೂಳಿ ಗುಂಡ (28) ಎಂಬುವವರನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.
Last Updated 8 ಫೆಬ್ರವರಿ 2023, 4:50 IST
ದೊಣ್ಣೆಯಿಂದ ಹೊಡೆದು, ಮಹಿಳೆ ಮಾಂಗಲ್ಯ ಕಳವು

ಕದ್ದ ಬೈಕ್‌ನಲ್ಲಿ ಸುತ್ತಾಡಿ ಸರ ಕಳವು: ಮೂವರು ಆರೋಪಿಗಳ ಬಂಧನ

ಬೆಂಗಳೂರು: ನಗರದ ಹಲವೆಡೆ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ‘ಚಾಮರಾಜಪೇಟೆಯ ಸೈಯದ್ ಖಾಸೀಫ್ (22), ಫರೀದ್ ಅಹ್ಮದ್ (20) ಹಾಗೂ ಪಾದರಾಯನಪುರದ ಸುಲ್ತಾನ್ ಪಾಷಾ (27) ಬಂಧಿತರು. ಇವರಿಂದ 48.50 ಗ್ರಾಂ ಚಿನ್ನದ ಸರ, ಮೊಬೈಲ್ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು. ‘ಬಿಟಿಎಂ ಬಡಾವಣೆಯಲ್ಲಿ ಬೈಕ್ ಕದ್ದಿದ್ದ ಆರೋಪಿಗಳು, ಅದರಲ್ಲಿಯೇ ನಗರದ ಹಲವೆಡೆ ಸುತ್ತಾಡುತ್ತಿದ್ದರು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೊಬೈಲ್ ಹಾಗೂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು’ ಎಂದು ತಿಳಿಸಿದರು.
Last Updated 26 ಜನವರಿ 2023, 20:10 IST
ಕದ್ದ ಬೈಕ್‌ನಲ್ಲಿ ಸುತ್ತಾಡಿ ಸರ ಕಳವು: ಮೂವರು ಆರೋಪಿಗಳ ಬಂಧನ

ರಸ್ತೆಯಲ್ಲಿ ಹೋಗುವ ಯುವಕರ ತಬ್ಬಿಕೊಂಡು ಸರಗಳವು: ಜೂಲಿ ಬಂಧನ

ರಸ್ತೆಯಲ್ಲಿ ಹೋಗುವ ಯುವಕರನ್ನು ತಬ್ಬಿಕೊಂಡು ಅವರ ಚಿನ್ನದ ಸರ ಕಳ್ಳತನ ಮಾಡುತ್ತಿದ್ದ ಆರೋಪಿ ಜೂಲಿ ಅಲಿಯಾಸ್ ಕೃಷ್ಣ (40) ಎಂಬುವವರನ್ನು ಕಬ್ಬನ್‌ ಪಾರ್ಕ್‌ ಪೊಲೀಸರು ಬಂಧಿಸಿದ್ದಾರೆ.
Last Updated 12 ಜುಲೈ 2022, 3:16 IST
ರಸ್ತೆಯಲ್ಲಿ ಹೋಗುವ ಯುವಕರ ತಬ್ಬಿಕೊಂಡು ಸರಗಳವು: ಜೂಲಿ ಬಂಧನ

ಬಸವಕಲ್ಯಾಣ: ಚಿನ್ನಾಭರಣ ದೋಚಿದ ಅಪರಿಚಿತರು

ಬಸವಕಲ್ಯಾಣನಗರದ ತ್ರಿಪುರಾಂತದಲ್ಲಿ ಅಂಗನವಾಡಿ ಕಾರ್ಯಕರ್ತೆ ವಿಜಯಕುಮಾರಿ ಅವರ ಕೊರಳಲ್ಲಿನ 50 ಗ್ರಾಂ ಚಿನ್ನಾಭರಣವನ್ನು ಅಪರಿಚಿತರು ದೋಚಿ ಪರಾರಿಯಾದ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 28 ಡಿಸೆಂಬರ್ 2021, 6:31 IST
fallback
ADVERTISEMENT

ಚಿನ್ನದ ಸರ ಕದಿಯಲು ತಂಡ ಕಟ್ಟಿದ್ದ ವ್ಯಾಪಾರಿ!

ಸಂಜಯನಗರ ಪೊಲೀಸರಿಂದ ಮೂವರ ಬಂಧನ, ₹ 6.20 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
Last Updated 7 ಸೆಪ್ಟೆಂಬರ್ 2021, 16:49 IST
ಚಿನ್ನದ ಸರ ಕದಿಯಲು ತಂಡ ಕಟ್ಟಿದ್ದ ವ್ಯಾಪಾರಿ!

ತಾಳಿಕೋಟೆ ಬಸ್‌ ನಿಲ್ದಾಣದಲ್ಲಿ ಮಾಂಗಲ್ಯ ಸರ ಎಗರಿಸಿದ ಕಳ್ಳ: ಸಿಸಿಟಿವಿಯಲ್ಲಿ ಸೆರೆ

ತಾಳಿಕೋಟೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಸರಗಳ್ಳ, ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Last Updated 3 ಸೆಪ್ಟೆಂಬರ್ 2021, 5:58 IST
ತಾಳಿಕೋಟೆ ಬಸ್‌ ನಿಲ್ದಾಣದಲ್ಲಿ ಮಾಂಗಲ್ಯ ಸರ ಎಗರಿಸಿದ ಕಳ್ಳ: ಸಿಸಿಟಿವಿಯಲ್ಲಿ ಸೆರೆ

ಮೈಸೂರು: ಸ್ಕೂಟರ್ ಅಡ್ಡಗಟ್ಟಿ ಸರಗಳವು

ಮೈಸೂರು ಮತ್ತು ನಂಜನಗೂಡಿನಲ್ಲಿ ಕಳ್ಳರ ಕೈಚಳಕ
Last Updated 11 ಆಗಸ್ಟ್ 2021, 5:56 IST
fallback
ADVERTISEMENT
ADVERTISEMENT
ADVERTISEMENT