ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Chamarajanagar Lok Sabha

ADVERTISEMENT

ಏ.26ಕ್ಕೆ ಮತದಾನ, ಜೂನ್‌ 4ಕ್ಕೆ ಫಲಿತಾಂಶ: ಚಾಮರಾಜನಗರ DC ಶಿಲ್ಪಾ ನಾಗ್‌

ಲೋಕಸಭಾ ಚುನಾವಣೆ: ಸಕಲ ಸಿದ್ಧತೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮೇಲೆ ನಿಗಾ: ಶಿಲ್ಪಾ ನಾಗ್‌
Last Updated 17 ಮಾರ್ಚ್ 2024, 8:30 IST
ಏ.26ಕ್ಕೆ ಮತದಾನ, ಜೂನ್‌ 4ಕ್ಕೆ ಫಲಿತಾಂಶ: ಚಾಮರಾಜನಗರ DC ಶಿಲ್ಪಾ ನಾಗ್‌

ಚಾಮರಾಜನಗರ ಮೀಸಲು ಕ್ಷೇತ್ರ: ಸ್ಥಳೀಯರಿಗೆ ಟಿಕೆಟ್‌, ಬಿಜೆಪಿಯಲ್ಲಿ ಹೆಚ್ಚಿದ ಕೂಗು

ಎರಡೂ ಪಕ್ಷಗಳಲ್ಲಿ ಈ ಬಾರಿ ಹೊಸ ಮುಖ ಕಣಕ್ಕೆ ಸಾಧ್ಯತೆ
Last Updated 28 ಜನವರಿ 2024, 23:30 IST
ಚಾಮರಾಜನಗರ ಮೀಸಲು ಕ್ಷೇತ್ರ: ಸ್ಥಳೀಯರಿಗೆ ಟಿಕೆಟ್‌, ಬಿಜೆಪಿಯಲ್ಲಿ ಹೆಚ್ಚಿದ ಕೂಗು

‘ಕೈ’ಗೆ ಅನಿರೀಕ್ಷಿತ ಸೋಲಿನ ಆಘಾತ; ಮೋದಿ ಅಲೆಯಲ್ಲಿ ತೇಲಿದ ಕಮಲ ಪಾಳಕ್ಕೆ ಉತ್ಸಾಹ

ಎಷ್ಟೇ ಅಡೆತಡೆ ಬಂದರೂ ಕನಿಷ್ಠ ಒಂದು ಅಥವಾ ಎರಡು ಮತಗಳಿಂದಾದರೂ ಗೆದ್ದೇ ಗೆಲ್ಲುತ್ತೇವೆ ಎಂದು ವಾದಿಸುತ್ತಿದ್ದ ಮುಖಂಡರು ಈಗ ಮೌನಕ್ಕೆ ಶರಣಾಗಿದ್ದಾರೆ. ಹೇಗೆ ಸೋಲಾಯಿತು ಎಂಬುದರ ಪರಾಮರ್ಶೆಯಲ್ಲಿ ತೊಡಗಿದ್ದಾರೆ.
Last Updated 24 ಮೇ 2019, 19:56 IST
‘ಕೈ’ಗೆ ಅನಿರೀಕ್ಷಿತ ಸೋಲಿನ ಆಘಾತ; ಮೋದಿ ಅಲೆಯಲ್ಲಿ ತೇಲಿದ ಕಮಲ ಪಾಳಕ್ಕೆ ಉತ್ಸಾಹ

ಚಾಮರಾಜನಗರ: ಶ್ರೀನಿವಾಸ ಪ್ರಸಾದ್‌ಗೆ ಅಲ್ಪ ಮತ ಅಂತರದ ಗೆಲುವು

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್‌ ಅವರು ಕಾಂಗ್ರೆಸ್ ಅಭ್ಯರ್ಥಿ ಆರ್‌. ದೃವನಾರಾಯಣ ಅವರನ್ನು ಹಿಂದಿಕ್ಕಿ ಅಲ್ಪ ಮಂತದ ಅಂತರದ ಗೆಲವು ಸಾಧಿಸಿದರು.
Last Updated 23 ಮೇ 2019, 13:00 IST
ಚಾಮರಾಜನಗರ: ಶ್ರೀನಿವಾಸ ಪ್ರಸಾದ್‌ಗೆ ಅಲ್ಪ ಮತ ಅಂತರದ ಗೆಲುವು

ಲೋಕಸಭೆ ಚುನಾವಣೆ: ವಿಜಯ ಮಾಲೆ ಯಾರ ಕೊರಳಿಗೆ?

ಫಲಿತಾಂಶಕ್ಕೆ ಇನ್ನು ಕೇವಲ ಎರಡೇ ದಿನ, ಹೆಚ್ಚಿದ ಕುತೂಹಲ
Last Updated 20 ಮೇ 2019, 19:38 IST
ಲೋಕಸಭೆ ಚುನಾವಣೆ: ವಿಜಯ ಮಾಲೆ ಯಾರ ಕೊರಳಿಗೆ?

ಗೆಲ್ಲುವ ವಿಶ್ವಾಸವಿದೆ: ಶ್ರೀನಿವಾಸ ಪ್ರಸಾದ್‌

'ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ'
Last Updated 6 ಮೇ 2019, 13:58 IST
ಗೆಲ್ಲುವ ವಿಶ್ವಾಸವಿದೆ: ಶ್ರೀನಿವಾಸ ಪ್ರಸಾದ್‌

ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಧ್ರುವನಾರಾಯಣ ಬಳಿ ₹ 9.24 ಕೋಟಿ ಮೌಲ್ಯದ ಆಸ್ತಿ

ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಅವರು ಆಸ್ತಿಯ ವಿವರಗಳನ್ನು ಉಲ್ಲೇಖಿಸಿದ್ದು, ₹ 4,58,93,254 ಮೌಲ್ಯದ ಚರಾಸ್ತಿ ಹಾಗೂ ₹ 4,65,25,000 ಮೌಲ್ಯದ ಸ್ಥಿರಾಸ್ತಿ ಇರುವುದಾಗಿ ತಿಳಿಸಿದ್ದಾರೆ.
Last Updated 3 ಮೇ 2019, 16:49 IST
ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಧ್ರುವನಾರಾಯಣ ಬಳಿ ₹ 9.24 ಕೋಟಿ ಮೌಲ್ಯದ ಆಸ್ತಿ
ADVERTISEMENT

ಅದೃಷ್ಟ ಕೈ ಕೊಟ್ಟರೆ ದುಬಾರಿಯಾದೀತು ‘ನೋಟಾ’

ಕಳೆದ ಚುನಾವಣೆಯಲ್ಲಿ ಬಿದ್ದಿದ್ದವು 12,697 ನೋಟಾ ಮತಗಳು. ಮತಗಳಿಕೆಯಲ್ಲಿ 5ನೇ ಸ್ಥಾನ
Last Updated 3 ಮೇ 2019, 16:49 IST
ಅದೃಷ್ಟ ಕೈ ಕೊಟ್ಟರೆ ದುಬಾರಿಯಾದೀತು ‘ನೋಟಾ’

8,375 ಲೀ. ಮದ್ಯ ವಶ; 184 ಮಂದಿ ಬಂಧನ

20 ದಿನಗಳ ಅವಧಿಯಲ್ಲಿ 382 ಕಡೆಗಳಲ್ಲಿ ಅಬಕಾರಿ ದಾಳಿ, 215 ಪ್ರಕರಣ ದಾಖಲು
Last Updated 3 ಮೇ 2019, 16:48 IST
8,375 ಲೀ. ಮದ್ಯ ವಶ; 184 ಮಂದಿ ಬಂಧನ

ಬಿಜೆಪಿಗೆ ಎಲ್ಲ ವರ್ಗದವರ ಬೆಂಬಲವಿದೆ: ಶ್ರೀನಿವಾಸಪ್ರಸಾದ್

ಬಿಜೆಪಿಯಲ್ಲಿದ್ದರೂ ಅಂಬೇಡ್ಕರ್‌ ಸಿದ್ಧಾಂತ ಬಿಟ್ಟಿಲ್ಲ
Last Updated 3 ಮೇ 2019, 16:46 IST
ಬಿಜೆಪಿಗೆ ಎಲ್ಲ ವರ್ಗದವರ ಬೆಂಬಲವಿದೆ: ಶ್ರೀನಿವಾಸಪ್ರಸಾದ್
ADVERTISEMENT
ADVERTISEMENT
ADVERTISEMENT