ಸೋಮವಾರ, 23 ಫೆಬ್ರುವರಿ 2026
×
ADVERTISEMENT

Chandan shetty

ADVERTISEMENT

ಕುರುಗೋಡು ಉತ್ಸವ: ಸಂಗೀತ ರಸದೌತಣ ಉಣಬಡಿಸಿದ ಚಂದನ್ ಶೆಟ್ಟಿ

Kurugodu Utsava: ಸರಿಗಮಪ ಖ್ಯಾತಿಯ ಶಿವಾನಿ ಅವರು ಭಕ್ತಿರಸದಲ್ಲಿ ಪ್ರಸ್ತುತಪಡಿಸಿದ ‘ಕೇಳೋ ಮಾದೇವ ಮನ್ಸನಾ ಜೀವಾ’ ಹಾಡು ಜನರನ್ನು ಮಂತ್ರಮುಗ್ಧಗೊಳಿಸಿತು. ಚಂದನ್ ಶೆಟ್ಟಿ ಮತ್ತು ಅಲೋಕ್ ಬಾಬು ಹಾಡಿದ ಹಾಡುಗಳಿಗೆ ಪಡ್ಡೆ ಹುಡುಗರು ಹೆಜ್ಜೆಹಾಕಿದರು.
Last Updated 18 ಫೆಬ್ರುವರಿ 2026, 2:19 IST
ಕುರುಗೋಡು ಉತ್ಸವ: ಸಂಗೀತ ರಸದೌತಣ ಉಣಬಡಿಸಿದ ಚಂದನ್ ಶೆಟ್ಟಿ

‘ಲೈಫ್ ಈಸ್ ಕ್ಯಾಸಿನೋ’ ಹಾಡು ಬಿಡುಗಡೆ: ಕ್ರಿಸ್ ಗೇಲ್ ಜತೆ ಮಿಂಚಿದ ಚಂದನ್ ಶೆಟ್ಟಿ

Chris Gayle Song and chandan shetty: ಚಂದನ್ ಶೆಟ್ಟಿ ಮತ್ತು ಕ್ರಿಸ್ ಗೇಲ್ ಸಂಯೋಜನೆಯಲ್ಲಿ ಮೂಡಿದ ‘ಲೈಫ್ ಈಸ್ ಕ್ಯಾಸಿನೋ’ ಹಾಡು ದೀಪಾವಳಿ ಹಬ್ಬಕ್ಕೆ ಬಿಡುಗಡೆಗೊಂಡಿದೆ. ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Last Updated 21 ಅಕ್ಟೋಬರ್ 2025, 12:31 IST
‘ಲೈಫ್ ಈಸ್ ಕ್ಯಾಸಿನೋ’ ಹಾಡು ಬಿಡುಗಡೆ: ಕ್ರಿಸ್ ಗೇಲ್ ಜತೆ ಮಿಂಚಿದ ಚಂದನ್ ಶೆಟ್ಟಿ

ಚಂದನ್‌ ಶೆಟ್ಟಿ ಹಾಡಿಗೆ ಹೆಜ್ಜೆ ಹಾಕಿದ ಕ್ರಿಸ್‌ ಗೇಲ್‌

Kannada Rap Song: ರ‍್ಯಾಪ್‌ ಸಾಂಗ್‌ಗಳಿಂದ ಜನಪ್ರಿಯರಾದ ಚಂದನ್‌ ಶೆಟ್ಟಿ, ಕ್ರಿಕೆಟ್ ತಾರೆ ಕ್ರಿಸ್‌ ಗೇಲ್‌ ಜತೆ ‘ಲೈಫ್‌ ಈಸ್‌ ಕೆಸಿನೋ’ ಹಾಡಿನ ಚಿತ್ರೀಕರಣ ನಡೆಸುತ್ತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಹಾಡಿದ್ದು...
Last Updated 12 ಆಗಸ್ಟ್ 2025, 23:56 IST
ಚಂದನ್‌ ಶೆಟ್ಟಿ ಹಾಡಿಗೆ ಹೆಜ್ಜೆ ಹಾಕಿದ ಕ್ರಿಸ್‌ ಗೇಲ್‌

ಬೆಂಗಳೂರು ಕಾಲ್ತುಳಿತ | ನನಗೆ ಉಸಿರಾಡಲು ಕಷ್ಟವಾಗಿತ್ತು: ಚಂದನ್ ಶೆಟ್ಟಿ

ಆರ್‌ಸಿಬಿ ತಂಡದ ವಿಜಯೋತ್ಸವ ಕಾರ್ಯಕ್ರಮಕ್ಕೆ ಹೋಗಲು ಪಾಸ್ ಸಿಕ್ಕಿತ್ತು. ಅಲ್ಲಿ ಬಹಳ ಜನಸಂದಣಿಯಿತ್ತು. ಒಂದು ಕ್ಷಣ ನನಗೆ ಉಸಿರಾಡಲು ಕಷ್ಟ ಆಯ್ತು’ ಎಂದು ನಟ ಚಂದನ್ ಶೆಟ್ಟಿ ಹೇಳಿದ್ದಾರೆ.
Last Updated 5 ಜೂನ್ 2025, 15:48 IST
ಬೆಂಗಳೂರು ಕಾಲ್ತುಳಿತ | ನನಗೆ ಉಸಿರಾಡಲು ಕಷ್ಟವಾಗಿತ್ತು: ಚಂದನ್ ಶೆಟ್ಟಿ

ಸಂದರ್ಶನ | ನಟನೆಗಿಂತ ಸಂಗೀತಕ್ಕೆ ಆದ್ಯತೆ: ಚಂದನ್‌ ಶೆಟ್ಟಿ

Chandan Shetty Sootradhari: ಚಂದನ್‌ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ ‘ಸೂತ್ರಧಾರಿ’ ಮೇ 9ಕ್ಕೆ ತೆರೆಕಾಣಲಿದೆ
Last Updated 1 ಮೇ 2025, 23:02 IST
ಸಂದರ್ಶನ | ನಟನೆಗಿಂತ ಸಂಗೀತಕ್ಕೆ ಆದ್ಯತೆ: ಚಂದನ್‌ ಶೆಟ್ಟಿ

ಚಂದನ್‌ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಚಿತ್ರ ಸೂತ್ರಧಾರಿ ಟ್ರೇಲರ್‌ ಬಿಡುಗಡೆ

Soothradhari film trailer: ಗಾಯಕ ಚಂದನ್‌ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಚಿತ್ರ ‘ಸೂತ್ರಧಾರಿ’ ಮೇ 9ರಂದು ತೆರೆಕಾಣುತ್ತಿದ್ದು, ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು.
Last Updated 28 ಏಪ್ರಿಲ್ 2025, 10:33 IST
ಚಂದನ್‌ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಚಿತ್ರ ಸೂತ್ರಧಾರಿ ಟ್ರೇಲರ್‌ ಬಿಡುಗಡೆ

ಮೇ 9ಕ್ಕೆ ‘ಸೂತ್ರಧಾರಿ’ ತೆರೆಗೆ

Chandan Shetty's crime thriller film gets U/A certificate: ಚಂದನ್‌ ಶೆಟ್ಟಿ ಹಾಗೂ ಅಪೂರ್ವ ನಟಿಸಿರುವ ‘ಸೂತ್ರಧಾರಿ’ ಸಿನಿಮಾ ಮೇ 9ರಂದು ತೆರೆಕಾಣಲಿದ್ದು, ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯು ‘ಯು/ಎ’ ಪ್ರಮಾಣಪತ್ರ ನೀಡಿದೆ.
Last Updated 17 ಏಪ್ರಿಲ್ 2025, 22:12 IST
ಮೇ 9ಕ್ಕೆ ‘ಸೂತ್ರಧಾರಿ’ ತೆರೆಗೆ
ADVERTISEMENT

ಸಿನಿ ಬಿಟ್ಸ್‌: ತೆರೆ ಮೇಲೆ ಒಂದಾದ ಚಂದನ್- ನಿವೇದಿತಾ

ಸಂಗೀತ ನಿರ್ದೇಶಕ ಚಂದನ್‌ ಮತ್ತು ನಿವೇದಿತಾ ಗೌಡ ವಿಚ್ಛೇದನದ ಬಳಿಕ ತೆರೆಯ ಮೇಲೆ ಮತ್ತೆ ಒಂದಾಗಿದ್ದಾರೆ.
Last Updated 16 ಮಾರ್ಚ್ 2025, 23:30 IST
ಸಿನಿ ಬಿಟ್ಸ್‌: ತೆರೆ ಮೇಲೆ ಒಂದಾದ ಚಂದನ್- ನಿವೇದಿತಾ

ಮುದ್ದು ರಾಕ್ಷಸಿಯಾದ ಕ್ಯಾಂಡಿ ಕ್ರಷ್‌: ಚಂದನ್‌ ಶೆಟ್ಟಿ, ನಿವೇದಿತಾ ಗೌಡ ಸಿನಿಮಾ

ಚಂದನ್‌–ನಿವೇದಿತಾ ವಿಚ್ಛೇದನದ ನಂತರವೂ ಲವ್‌ ದೃಶ್ಯಗಳ ಚಿತ್ರೀಕರಣ
Last Updated 3 ಸೆಪ್ಟೆಂಬರ್ 2024, 18:41 IST
ಮುದ್ದು ರಾಕ್ಷಸಿಯಾದ ಕ್ಯಾಂಡಿ ಕ್ರಷ್‌: ಚಂದನ್‌ ಶೆಟ್ಟಿ, ನಿವೇದಿತಾ ಗೌಡ ಸಿನಿಮಾ

ಚಿತ್ರರಂಗವೇ ಮುಳುಗುತ್ತದೆಂಬ ಭಯವಿದೆ: ಚಂದನ್‌ ಶೆಟ್ಟಿ

ರ‍್ಯಾಪರ್‌ ಚಂದನ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಇಂದು (ಜು.19) ತೆರೆ ಕಾಣುತ್ತಿದೆ. ಪಾತ್ರದ ಕುರಿತು, ತಮ್ಮ ಸಿನಿಮಾ ಮತ್ತು ಸಂಗೀತ ಪಯಣದ ಬಗ್ಗೆ ಮಾತನಾಡಿದ್ದಾರೆ...
Last Updated 19 ಜುಲೈ 2024, 0:36 IST
ಚಿತ್ರರಂಗವೇ ಮುಳುಗುತ್ತದೆಂಬ ಭಯವಿದೆ: ಚಂದನ್‌ ಶೆಟ್ಟಿ
ADVERTISEMENT
ADVERTISEMENT
ADVERTISEMENT