ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Charaka

ADVERTISEMENT

ವಿಶ್ಲೇಷಣೆ | ಸ್ವಾವಲಂಬನೆ: ಚರಕದಿಂದ ಚಿಪ್‌ವರೆಗೆ

ಚಿಪ್ ಕ್ರಾಂತಿಯಿಂದ ಸಾಧ್ಯವಾಗಲಿದೆ ಎಲೆಕ್ಟ್ರಾನಿಕ್ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತಿ
Last Updated 21 ಮಾರ್ಚ್ 2024, 22:44 IST
ವಿಶ್ಲೇಷಣೆ | ಸ್ವಾವಲಂಬನೆ: ಚರಕದಿಂದ ಚಿಪ್‌ವರೆಗೆ

'ಗಾಂಧಿ ತತ್ವಗಳ ಪಾಲನೆ ಸಮಸ್ಯೆಗಳಿಗೆ ಪರಿಹಾರ'–ಸದಾಶಿವ ಬಾಪುಸಾಹೇಬ ಭೋಸಲೆ ಮಾತುಗಳು

ಮಹಾತ್ಮ‌ ಗಾಂಧೀಜಿ ಅವರು ಪ್ರತಿಪಾದಿಸಿದ ವಿಚಾರಗಳು ಹಾಗೂ ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಅದರಲ್ಲಿ ಅನುಮಾನವೇ ಬೇಡ. ಅಂತಹ ಸಾರ್ವಕಾಲಿಕ ಸತ್ಯಗಳನ್ನು ಅವರು ಹೇಳಿದ್ದಾರೆ. ಅವುಗಳನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
Last Updated 15 ಏಪ್ರಿಲ್ 2021, 6:37 IST
'ಗಾಂಧಿ ತತ್ವಗಳ ಪಾಲನೆ ಸಮಸ್ಯೆಗಳಿಗೆ ಪರಿಹಾರ'–ಸದಾಶಿವ ಬಾಪುಸಾಹೇಬ ಭೋಸಲೆ ಮಾತುಗಳು

ರೈಲು ನಿಲ್ದಾಣದಲ್ಲಿ ಚರಕ ಪ್ರತಿಷ್ಠಾಪನೆ

ಹುಬ್ಬಳ್ಳಿ ನಗರದ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದ ಪ್ರವೇಶ ದ್ವಾರದಲ್ಲಿ ‘ಸಮೃದ್ಧ ಭಾರತ’ ಘೋಷವಾಕ್ಯದೊಂದಿಗೆ ಮೂರು ಅಡಿ ಎತ್ತರದಲ್ಲಿ ಚರಕ ಪ್ರತಿಷ್ಠಾಪಿಸಲಾಗಿದೆ. ಚರಕದ ಅಡಿಯಲ್ಲಿ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಅವರ ‘ಮೈ ಲೈಫ್‌ ಈಸ್‌ ಮೈ ಮೆಸೇಜ್‌’ ಎಂಬ ಸಂದೇಶ ಅಳವಡಿಸಲಾಗಿದೆ.
Last Updated 10 ಡಿಸೆಂಬರ್ 2020, 13:31 IST
ರೈಲು ನಿಲ್ದಾಣದಲ್ಲಿ ಚರಕ ಪ್ರತಿಷ್ಠಾಪನೆ

ಶಿವಮೊಗ್ಗ: ಚರಕದಿಂದ ಮಹಿಳಾ ಕೈದಿಗಳಿಗೆ ಕೈಮಗ್ಗ ಸೀರೆ ವಿತರಣೆ

ಇಲ್ಲಿನ ಕೇಂದ್ರ ಕಾರಾಗೃಹದ ಮಹಿಳಾ ಕೈದಿಗಳಿಗೆ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಂಘದಿಂದ ಶನಿವಾರ ಕೈಮಗ್ಗ ಸೀರೆಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Last Updated 20 ಸೆಪ್ಟೆಂಬರ್ 2020, 12:28 IST
ಶಿವಮೊಗ್ಗ: ಚರಕದಿಂದ ಮಹಿಳಾ ಕೈದಿಗಳಿಗೆ ಕೈಮಗ್ಗ ಸೀರೆ ವಿತರಣೆ

ಕಾರವಾರ: ಶತಮಾನದಿಂದ ತಿರುಗುತ್ತಿದೆ ಚರಕ

ಕುಮಟಾ ತಾಲ್ಲೂಕಿನ ಬಂಡಿವಾಳ ಗ್ರಾಮದ ವೆಂಕಟ್ರಮಣ ಭಟ್ಟ ಮನೆತನದ ಹವ್ಯಾಸ
Last Updated 7 ಡಿಸೆಂಬರ್ 2019, 19:31 IST
ಕಾರವಾರ: ಶತಮಾನದಿಂದ ತಿರುಗುತ್ತಿದೆ ಚರಕ

ಬೆಳ್ಳಿ ‘ಚರಕ’

ಗ್ರಾಮೀಣ ಸಂಸ್ಕೃತಿ ರಕ್ಷಣೆ ಮತ್ತು ದೇಸಿ ಉತ್ಪನ್ನಗಳ ತಯಾರಿಕೆಗೆ ಒತ್ತು ನೀಡುತ್ತಿರುವ ಚರಕ ಸಂಸ್ಥೆಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಈ ಸಂಭ್ರಮಕ್ಕೆ ಇತ್ತೀಚೆಗೆ ನಡೆದ ಚರಕ ಉತ್ಸವವೂ ಜತೆಯಾಗಿದೆ. ಈ ಹಿನ್ನೆಲೆಯಲ್ಲಿ ಚರಕ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತ ಅವಲೋಕನ ಇಲ್ಲಿದೆ.
Last Updated 11 ಫೆಬ್ರುವರಿ 2019, 19:31 IST
ಬೆಳ್ಳಿ ‘ಚರಕ’
ADVERTISEMENT
ADVERTISEMENT
ADVERTISEMENT
ADVERTISEMENT