ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT

Chess Grandmaster

ADVERTISEMENT

ಇಂಟರ್‌ನ್ಯಾಷನಲ್‌ ಚೆಸ್‌ ಟೂರ್ನಿ: ಗ್ರ್ಯಾಂಡ್‌ಮಾಸ್ಟರ್‌ ಪಿ.ಇನಿಯನ್‌ಗೆ ಪ್ರಶಸ್ತಿ

P Iniyan wins chess title: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪಿ.ಇನಿಯನ್ ಅವರು ಫ್ರಾನ್ಸ್‌ನ ಎಕ್ಸ್‌ ಎನ್‌ ಪ್ರಾವಿನ್ಸ್‌ನಲ್ಲಿ ನಡೆದ ಡೋಲ್ ಓಪನ್ ಇಂಟರ್‌ನ್ಯಾಷನಲ್‌ ಚೆಸ್‌ ಟೂರ್ನಿಯಲ್ಲಿ ಟೈಬ್ರೇಕರ್‌ ಮೂಲಕ ಪ್ರಶಸ್ತಿ ಗೆದ್ದುಕೊಂಡರು.
Last Updated 28 ಜುಲೈ 2025, 15:36 IST
ಇಂಟರ್‌ನ್ಯಾಷನಲ್‌ ಚೆಸ್‌ ಟೂರ್ನಿ: ಗ್ರ್ಯಾಂಡ್‌ಮಾಸ್ಟರ್‌ ಪಿ.ಇನಿಯನ್‌ಗೆ ಪ್ರಶಸ್ತಿ

Freestyle Grand Slam Chess: ಗುಕೇಶ್‌ಗೆ ಸೋಲು, ನಿರ್ಗಮನ

ಫ್ರೀಸ್ಟೈಲ್‌ ಗ್ರ್ಯಾಂಡ್ ಸ್ಲಾಮ್‌ ಚೆಸ್‌ ಟೂರ್ನಿಯಲ್ಲಿ ಮಗದೊಂದು ಸೋಲು ಕಂಡಿರುವ ವಿಶ್ವ ಚಾಂಪಿಯನ್, ಭಾರತದ ಡಿ. ಗುಕೇಶ್ ಹೊರಬಿದ್ದಿದ್ದಾರೆ.
Last Updated 11 ಫೆಬ್ರುವರಿ 2025, 3:05 IST
Freestyle Grand Slam Chess: ಗುಕೇಶ್‌ಗೆ ಸೋಲು, ನಿರ್ಗಮನ

ಸಂಪಾದಕೀಯ: ಚೆಸ್‌ ಸಂಭ್ರಮ ಹೆಚ್ಚಿಸಿದ ಕೋನೇರು ಹಂಪಿ ಸಾಧನೆ

ಯುವ ಉತ್ಸಾಹಿಗಳ ಸಾಧನೆಯ ಜೊತೆಗೆ ಹಂಪಿ ಅಂಥ ಅನುಭವಿ ಆಟಗಾರ್ತಿ ಉತ್ತಮ ಪ್ರದರ್ಶನ ನೀಡಿರುವುದು ಆಶಾದಾಯಕ ಬೆಳವಣಿಗೆ
Last Updated 30 ಡಿಸೆಂಬರ್ 2024, 23:30 IST
ಸಂಪಾದಕೀಯ: ಚೆಸ್‌ ಸಂಭ್ರಮ ಹೆಚ್ಚಿಸಿದ ಕೋನೇರು ಹಂಪಿ ಸಾಧನೆ

ತಮಿಳು ಸೂಪರ್ ಸ್ಟಾರ್‌ ರಜನಿಕಾಂತ್ ಭೇಟಿಯಾದ ವಿಶ್ವ ಚೆಸ್ ಚಾಂಪಿಯನ್ ಗುಕೇಶ್

ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಮತ್ತು ಹಾಲಿ ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್ ಅವರು ಇಂದು (ಗುರುವಾರ) ತಮ್ಮ ಕುಟುಂಬದೊಂದಿಗೆ ತಮಿಳು ಸೂಪರ್‌ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿಯಾಗಿದ್ದಾರೆ.
Last Updated 26 ಡಿಸೆಂಬರ್ 2024, 9:05 IST
ತಮಿಳು ಸೂಪರ್ ಸ್ಟಾರ್‌ ರಜನಿಕಾಂತ್ ಭೇಟಿಯಾದ ವಿಶ್ವ ಚೆಸ್ ಚಾಂಪಿಯನ್ ಗುಕೇಶ್

ಗ್ರ್ಯಾಂಡ್‌ಮಾಸ್ಟರ್‌ ಆದ ಆರ್‌.ವೈಶಾಲಿ

ಚೆಸ್‌ ತಾರೆ ಆರ್‌.ವೈಶಾಲಿ ‘ಗ್ರ್ಯಾಂಡ್‌ ಮಾಸ್ಟರ್‌’ ಪಟ್ಟ ಪಡೆದ ಭಾರತದ ಮೂರನೇ ಆಟಗಾರ್ತಿ ಎನಿಸಿದರು.
Last Updated 2 ಡಿಸೆಂಬರ್ 2023, 18:47 IST
ಗ್ರ್ಯಾಂಡ್‌ಮಾಸ್ಟರ್‌ ಆದ ಆರ್‌.ವೈಶಾಲಿ

ಚೆಸ್‌ ಟೂರ್ನಿ: ಗ್ರ್ಯಾಂಡ್‌ಮಾಸ್ಟರ್‌ ಆದ ಆರ್‌.ವೈಶಾಲಿ

ಭಾರತದ ಮೂರನೇ ಆಟಗಾರ್ತಿ
Last Updated 2 ಡಿಸೆಂಬರ್ 2023, 14:19 IST
ಚೆಸ್‌ ಟೂರ್ನಿ: ಗ್ರ್ಯಾಂಡ್‌ಮಾಸ್ಟರ್‌ ಆದ ಆರ್‌.ವೈಶಾಲಿ

ಚೆಸ್‌ | ಆದಿತ್ಯ 83ನೇ ಗ್ರ್ಯಾಂಡ್‌ಮಾಸ್ಟರ್

ಯುವ ಚೆಸ್‌ ಪ್ರತಿಭೆ ಆದಿತ್ಯ ಎಸ್‌.ಸಾಮಂತ್‌ ಅವರು ಭಾರತದ 83ನೇ ಗ್ರ್ಯಾಂಡ್‌ಮಾಸ್ಟರ್‌ ಎನಿಸಿಕೊಂಡರು. ಮಹಾರಾಷ್ಟ್ರದ 17 ವರ್ಷದ ಅವರು ಸ್ವಿಟ್ಜರ್‌ಲೆಂಡ್‌ನಲ್ಲಿ ನಡೆಯುತ್ತಿರುವ ಬಿಯೆಲ್‌ಚೆಸ್‌ ಟೂರ್ನಿಯ ಒಂಬತ್ತನೇ ಸುತ್ತಿನ ಪಂದ್ಯ ಆಡುವ ಮೂಲಕ ಈ ಸಾಧನೆ ಮಾಡಿದರು.
Last Updated 27 ಜುಲೈ 2023, 0:31 IST
fallback
ADVERTISEMENT

ಚೆಸ್: ಭಾರತ ತಂಡಗಳಿಗೆ ಕಂಚು

ಚೆಸ್‌ ಒಲಿಂಪಿಯಾಡ್‌; ಮುಕ್ತ ವಿಭಾಗದಲ್ಲಿ ‘ಬಿ’ ತಂಡಕ್ಕೆ ಮೂರನೇ ಸ್ಥಾನ
Last Updated 9 ಆಗಸ್ಟ್ 2022, 20:33 IST
ಚೆಸ್: ಭಾರತ ತಂಡಗಳಿಗೆ ಕಂಚು

ಸೂಪರ್‌ಬೆಟ್ ರ‍್ಯಾಪಿಡ್ ಚೆಸ್: ಆನಂದ್ ಶುಭಾರಂಭ

ಭಾರತದ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಗುರುವಾರ ಆರಂಭವಾದ ಸೂಪರ್‌ಬೆಟ್ ರ‍್ಯಾಪಿಡ್ ಮತ್ತು ಬ್ಲಿಟ್ಜ್‌ ಪೊಲೆಂಡ್ ಚೆಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.
Last Updated 19 ಮೇ 2022, 20:51 IST
ಸೂಪರ್‌ಬೆಟ್ ರ‍್ಯಾಪಿಡ್ ಚೆಸ್: ಆನಂದ್ ಶುಭಾರಂಭ

ಭಾರತ ಹೆಮ್ಮೆ ಪಡುವಂತೆ ಮಾಡಿದ್ದೀರಿ: ಪ್ರಜ್ಞಾನಂದಗೆ ಸಚಿನ್ ತೆಂಡೂಲ್ಕರ್ ಶ್ಲಾಘನೆ

‌ಏರ್‌ಥಿಂಗ್ಸ್ ಮಾಸ್ಟರ್ಸ್ ಆನ್‌ಲೈನ್ ರ‍್ಯಾಪಿಡ್‌ ಚೆಸ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಆರ್‌. ಪ್ರಜ್ಞಾನಂದ ಅವರ ಆಟದ ಬಗ್ಗೆ ಭಾರತದ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 22 ಫೆಬ್ರುವರಿ 2022, 5:40 IST
ಭಾರತ ಹೆಮ್ಮೆ ಪಡುವಂತೆ ಮಾಡಿದ್ದೀರಿ: ಪ್ರಜ್ಞಾನಂದಗೆ ಸಚಿನ್ ತೆಂಡೂಲ್ಕರ್ ಶ್ಲಾಘನೆ
ADVERTISEMENT
ADVERTISEMENT
ADVERTISEMENT