ಗುರುವಾರ, 3 ಜುಲೈ 2025
×
ADVERTISEMENT

Chess Master

ADVERTISEMENT

ಸಂಪಾದಕೀಯ: ಚೆಸ್‌ ಸಂಭ್ರಮ ಹೆಚ್ಚಿಸಿದ ಕೋನೇರು ಹಂಪಿ ಸಾಧನೆ

ಯುವ ಉತ್ಸಾಹಿಗಳ ಸಾಧನೆಯ ಜೊತೆಗೆ ಹಂಪಿ ಅಂಥ ಅನುಭವಿ ಆಟಗಾರ್ತಿ ಉತ್ತಮ ಪ್ರದರ್ಶನ ನೀಡಿರುವುದು ಆಶಾದಾಯಕ ಬೆಳವಣಿಗೆ
Last Updated 30 ಡಿಸೆಂಬರ್ 2024, 23:30 IST
ಸಂಪಾದಕೀಯ: ಚೆಸ್‌ ಸಂಭ್ರಮ ಹೆಚ್ಚಿಸಿದ ಕೋನೇರು ಹಂಪಿ ಸಾಧನೆ

ರ್‍ಯಾಪಿಡ್‌ ಚೆಸ್ ಪ್ರಶಸ್ತಿ ಗೆದ್ದ ಕೋನೇರು ಹಂಪಿ: ಸಂಭ್ರಮ ಹೆಚ್ಚಿಸಿದ ಸಾಧನೆ

ಭಾರತದ ಪಾಲಿಗೆ ಸಂಭ್ರಮ ಹೆಚ್ಚಿಸಿದ ಸಾಧನೆ
Last Updated 29 ಡಿಸೆಂಬರ್ 2024, 23:30 IST
ರ್‍ಯಾಪಿಡ್‌ ಚೆಸ್ ಪ್ರಶಸ್ತಿ ಗೆದ್ದ ಕೋನೇರು ಹಂಪಿ: ಸಂಭ್ರಮ ಹೆಚ್ಚಿಸಿದ ಸಾಧನೆ

ತಮಿಳು ಸೂಪರ್ ಸ್ಟಾರ್‌ ರಜನಿಕಾಂತ್ ಭೇಟಿಯಾದ ವಿಶ್ವ ಚೆಸ್ ಚಾಂಪಿಯನ್ ಗುಕೇಶ್

ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಮತ್ತು ಹಾಲಿ ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್ ಅವರು ಇಂದು (ಗುರುವಾರ) ತಮ್ಮ ಕುಟುಂಬದೊಂದಿಗೆ ತಮಿಳು ಸೂಪರ್‌ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿಯಾಗಿದ್ದಾರೆ.
Last Updated 26 ಡಿಸೆಂಬರ್ 2024, 9:05 IST
ತಮಿಳು ಸೂಪರ್ ಸ್ಟಾರ್‌ ರಜನಿಕಾಂತ್ ಭೇಟಿಯಾದ ವಿಶ್ವ ಚೆಸ್ ಚಾಂಪಿಯನ್ ಗುಕೇಶ್

ಸಂಪಾದಕೀಯ: ಚೆಸ್‌ ಸಿಂಹಾಸನ ಏರಿದ ಗುಕೇಶ್‌– ಸ್ಫೂರ್ತಿದಾಯಕ ಚಾರಿತ್ರಿಕ ಜಯ

ಭಾರತದ ಗ್ರ್ಯಾಂಡ್‌ಮಾಸ್ಟರ್‌ ಗುಕೇಶ್ ದೊಮ್ಮರಾಜು ಅವರು 18 ವರ್ಷ ವಯಸ್ಸಿನಲ್ಲೇ ವಿಶ್ವ ಚೆಸ್‌ ಚಾಂಪಿಯನ್‌ ಪಟ್ಟಕ್ಕೆ ಏರಿ ಇತಿಹಾಸ ಸೃಷ್ಟಿಸಿದ್ದಾರೆ.
Last Updated 14 ಡಿಸೆಂಬರ್ 2024, 0:27 IST
ಸಂಪಾದಕೀಯ: ಚೆಸ್‌ ಸಿಂಹಾಸನ ಏರಿದ ಗುಕೇಶ್‌– ಸ್ಫೂರ್ತಿದಾಯಕ ಚಾರಿತ್ರಿಕ ಜಯ

ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌: ಸಂಭ್ರಮದಲ್ಲಿ ಮಿಂದು ಟ್ರೋಫಿ ಹಿಡಿದ ತಾರೆ

ನಿದ್ದೆಗೆಟ್ಟ ಪರಿಣಾಮ ಗುಕೇಶ್‌ ಅವರ ಕಣ್ಣುರಿ ಕಾಡುತಿತ್ತು. ಆದರೆ ಶುಕ್ರವಾರ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ದಿನವನ್ನು ಅವರು ಲವಲವಿಕೆಯಿಂದ ಹಸನ್ಮುಖರಾಗಿ ಕಳೆದರು. ನೂರಾರು ಅಭಿಮಾನಿಗಳಿಗೆ ಹಸ್ತಾಕ್ಷರ ನೀಡಿದರು.
Last Updated 13 ಡಿಸೆಂಬರ್ 2024, 16:02 IST
ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌: ಸಂಭ್ರಮದಲ್ಲಿ ಮಿಂದು ಟ್ರೋಫಿ ಹಿಡಿದ ತಾರೆ

ಡಬ್ಲ್ಯುಆರ್‌ ಚೆಸ್‌ ಮಾಸ್ಟರ್ಸ್‌ ಟೂರ್ನಿ: ಅರ್ಜುನ್ ಇರಿಗೇಶಿಗೆ ಪ್ರಶಸ್ತಿ

ಆರ್ಮ್‌ಗೆಡನ್‌ ಗೇಮ್‌ನಲ್ಲಿ ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಮೇಲೆ ಹೋರಾಟವನ್ನು ಬದಿಗೊತ್ತಿದ ಭಾರತದ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ, ಡಬ್ಲ್ಯುಆರ್‌ ಚೆಸ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.
Last Updated 18 ಅಕ್ಟೋಬರ್ 2024, 13:37 IST
ಡಬ್ಲ್ಯುಆರ್‌ ಚೆಸ್‌ ಮಾಸ್ಟರ್ಸ್‌ ಟೂರ್ನಿ: ಅರ್ಜುನ್ ಇರಿಗೇಶಿಗೆ ಪ್ರಶಸ್ತಿ

ತಮಿಳುನಾಡು | ಚೆಸ್ ಚಾಂಪಿಯನ್ ಗುಕೇಶ್‌ಗೆ ₹75 ಲಕ್ಷ ಪ್ರೋತ್ಸಾಹಧನ

ಟೊರಾಂಟೊದಲ್ಲಿ ನಡೆದ ಪ್ರತಿಷ್ಠಿತ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ವಿಜೇತರಾದ ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಡಿ.ಗುಕೇಶ್‌ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ ಸ್ಟಾಲಿನ್‌ ಅವರು ₹75 ಲಕ್ಷ ಪ್ರೋತ್ಸಾಹಧನವನ್ನು ಘೋಷಿಸಿದ್ದಾರೆ.
Last Updated 28 ಏಪ್ರಿಲ್ 2024, 14:11 IST
ತಮಿಳುನಾಡು | ಚೆಸ್ ಚಾಂಪಿಯನ್ ಗುಕೇಶ್‌ಗೆ ₹75 ಲಕ್ಷ ಪ್ರೋತ್ಸಾಹಧನ
ADVERTISEMENT

ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ ಭೇಟಿಯಾದ ಉದ್ಯಮಿ ಗೌತಮ್‌ ಅದಾನಿ

ಅದಾನಿ ಸಮೂಹದ ಮುಖ್ಯಸ್ಥ ಗೌತಮ್‌ ಅದಾನಿ ಅವರು ಭಾರತದ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ಆರ್‌. ಪ್ರಜ್ಞಾನಂದ ಅವರನ್ನು ಭೇಟಿಯಾಗಿದ್ದಾರೆ.
Last Updated 5 ಜನವರಿ 2024, 9:52 IST
ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ ಭೇಟಿಯಾದ ಉದ್ಯಮಿ ಗೌತಮ್‌ ಅದಾನಿ

ವಿಶ್ವ ಚೆಸ್‌ ಚಾಂಪಿಯನ್‌ ಅನ್ನು ಎರಡನೇ ಬಾರಿ ಮಣಿಸಿದ ಪ್ರಜ್ಞಾನಂದ

ಶುಕ್ರವಾರ ನಡೆದ 'ಚೆಸ್ಸಬಲ್ ಮಾಸ್ಟರ್ಸ್ ಆನ್‌ಲೈನ್ ರ‍್ಯಾಪಿಡ್ ಚೆಸ್' ಆನ್‌ಲೈನ್‌ ಪಂದ್ಯದ ಐದನೇ ಸುತ್ತಿನಲ್ಲಿ ಭಾರತದ 16 ವರ್ಷದ ಗ್ರ್ಯಾಂಡ್‌ಮಾಸ್ಟರ್ ರಮೇಶ್‌ ಬಾಬು ಪ್ರಜ್ಞಾನಂದ ಅವರು ವಿಶ್ವದ ನಂಬರ್ ಒನ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಸೋಲಿಸಿದರು.
Last Updated 21 ಮೇ 2022, 17:41 IST
ವಿಶ್ವ ಚೆಸ್‌ ಚಾಂಪಿಯನ್‌ ಅನ್ನು ಎರಡನೇ ಬಾರಿ ಮಣಿಸಿದ ಪ್ರಜ್ಞಾನಂದ

ಭಾರತದ ‘ಶ್ರೇಷ್ಠ ಚೆಸ್ ‍ಪಟು‘ ನಿಹಾಲ್

ಕೋವಿಡ್–19ರ ಸಂದರ್ಭದಲ್ಲಿ ಕ್ರೀಡಾಲೋಕದಲ್ಲಿ ಹೆಚ್ಚು ಮಿಂಚಿದವರು ಭಾರತದ ಚೆಸ್ ಪಟುಗಳು. ಯುವ ಆಟಗಾರರಂತೂ ಈ ಸಂದರ್ಭದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಪಟ್ಟ ಶ್ರಮಕ್ಕೆ ಚಾಂಪಿಯನ್ ಪಟ್ಟ ಸೇರಿದಂತೆ ಉತ್ತಮ ‘ಉಡುಗೊರೆ’ಗಳು ಅವರಿಗೆ ಸಿಕ್ಕಿವೆ. ನಿಹಾಲ್‌ ಸರೀನ್ ಈಗ ಅಂತರರಾಷ್ಟ್ರೀಯ ಚೆಸ್ ವೆಬ್‌ಸೈಟ್ ಆಗಿರುವ ‘ಚೆಸ್ ಡಾಟ್‌ ಕಾಂ’ನ ಮನ್ನಣೆಗೆ ಪಾತ್ರರಾಗಿದ್ದಾರೆ.
Last Updated 13 ಜನವರಿ 2021, 19:31 IST
ಭಾರತದ ‘ಶ್ರೇಷ್ಠ ಚೆಸ್ ‍ಪಟು‘ ನಿಹಾಲ್
ADVERTISEMENT
ADVERTISEMENT
ADVERTISEMENT