ಬಜಾಜ್ ಚೇತಕ್ ಇವಿ ಸ್ಕೂಟರ್ ಖರೀದಿಸುವವರಿಗೆ ಹಬ್ಬದ ಕೊಡುಗೆ
ಹಬ್ಬದ ಸಂದರ್ಭದಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಕಂಪನಿ ಭರ್ಜರಿ ಕೊಡುಗೆ ಘೋಷಿಸಿದೆ. ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಸ್ಕೂಟರ್ನ ಬೆಲೆಯನ್ನು ₹1.15 ಲಕ್ಷಕ್ಕೆ ಕಂಪನಿ ನಿಗದಿಪಡಿಸಿದೆ.Last Updated 11 ಅಕ್ಟೋಬರ್ 2023, 8:42 IST