ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Chhattisgarh assembly elections

ADVERTISEMENT

ಛತ್ತೀಸಗಢ ಸಿಎಂ ಪ್ರಮಾಣವಚನ ಸಂಜೆ: ಮೋದಿ ಭಾಗಿ, ಕಾಂಗ್ರೆಸ್ ನಾಯಕರಿಗೂ ಆಹ್ವಾನ

Tribal MLA Vishnu Deo Sai Chhattisgarh CM: ಬಿಜೆಪಿ ಶಾಸಕ ವಿಷ್ಣುದೇವ್‌ ಸಾಯ್‌ ಅವರು ಛತ್ತೀಸಗಢದ ನೂತನ ಮುಖ್ಯಮಂತ್ರಿಯಾಗಿ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ.
Last Updated 13 ಡಿಸೆಂಬರ್ 2023, 4:35 IST
ಛತ್ತೀಸಗಢ ಸಿಎಂ ಪ್ರಮಾಣವಚನ ಸಂಜೆ: ಮೋದಿ ಭಾಗಿ, ಕಾಂಗ್ರೆಸ್ ನಾಯಕರಿಗೂ ಆಹ್ವಾನ

ಛತ್ತೀಸಗಢ: ಎಎಪಿಯ ಐವರು ಅಭ್ಯರ್ಥಿಗಳಿಗೆ 5 ಸಾವಿರಕ್ಕೂ ಹೆಚ್ಚು ಮತ

ಛತ್ತೀಸಗಢ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಎಪಿಯ 53 ಅಭ್ಯರ್ಥಿಗಳಲ್ಲಿ ಐವರು 5 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದಾರೆ. ಒಂಬತ್ತು ಕ್ಷೇತ್ರಗಳಲ್ಲಿ ನೋಟಾಗಿಂತ ಹೆಚ್ಚು ಮತಗಳನ್ನು ಪಕ್ಷದ ಅಭ್ಯರ್ಥಿಗಳು ಪಡೆದಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
Last Updated 6 ಡಿಸೆಂಬರ್ 2023, 14:45 IST
ಛತ್ತೀಸಗಢ: ಎಎಪಿಯ ಐವರು ಅಭ್ಯರ್ಥಿಗಳಿಗೆ 5 ಸಾವಿರಕ್ಕೂ ಹೆಚ್ಚು ಮತ

ಛತ್ತೀಸಗಢ ವಿಧಾನಸಭೆಗೆ ಆಯ್ಕೆಯಾದ ಶೇ. 80 ಶಾಸಕರು ಕೋಟ್ಯಧೀಶರು

Assembly Election Results 2023: ಛತ್ತೀಸಗಢ ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಶೇ. 80 ರಷ್ಟು ಶಾಸಕರು ಕೋಟ್ಯಧೀಶರು ಎಂದು 'ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್‌' (ಎಡಿಆರ್‌) ಹಾಗೂ 'ಛತ್ತೀಸಗಢ ಎಲೆಕ್ಷನ್ ವಾಚ್‌' ತಿಳಿಸಿವೆ.
Last Updated 6 ಡಿಸೆಂಬರ್ 2023, 11:09 IST
ಛತ್ತೀಸಗಢ ವಿಧಾನಸಭೆಗೆ ಆಯ್ಕೆಯಾದ ಶೇ. 80 ಶಾಸಕರು ಕೋಟ್ಯಧೀಶರು

Election Result 2023 Quick Guide: ಫಲಿತಾಂಶ ಪೂರ್ಣ ಚಿತ್ರಣ ಇಲ್ಲಿದೆ

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢಗಳಲ್ಲಿ ಬಿಜೆಪಿ ವಿಜಯಿಯಾಗಿದ್ದರೆ, ತೆಲಂಗಾಣದಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಮಿಜೋರಾಂನಲ್ಲಿ ಜೆಡ್‌ಪಿಎಂ ಕೈಗೆ ಆಡಳಿತ ಸಿಕ್ಕಿದೆ
Last Updated 4 ಡಿಸೆಂಬರ್ 2023, 12:54 IST
Election Result 2023 Quick Guide: ಫಲಿತಾಂಶ ಪೂರ್ಣ ಚಿತ್ರಣ ಇಲ್ಲಿದೆ

Editorial | ಬಿಜೆಪಿಗೆ ಭರ್ಜರಿ ಗೆಲುವಿನ ಗರಿ: ಕಾಂಗ್ರೆಸ್‌ ತೆಲಂಗಾಣಕ್ಕೆ ಸೀಮಿತ

ರಾಜಕೀಯ ಪಕ್ಷಗಳು ಮತ್ತು ಅವುಗಳ ಆಳ್ವಿಕೆಯನ್ನು ಮತದಾರ ನಿರಂತರವಾಗಿ ವಿಮರ್ಶೆಗೆ ಒಳಪಡಿಸುತ್ತಲೇ ಇದ್ದಾನೆ ಎಂಬುದನ್ನು ಈ ಚುನಾವಣೆಗಳ ಫಲಿತಾಂಶ ದೃಢಪಡಿಸಿದೆ
Last Updated 3 ಡಿಸೆಂಬರ್ 2023, 23:53 IST
Editorial | ಬಿಜೆಪಿಗೆ ಭರ್ಜರಿ ಗೆಲುವಿನ ಗರಿ: ಕಾಂಗ್ರೆಸ್‌ ತೆಲಂಗಾಣಕ್ಕೆ ಸೀಮಿತ

Assembly Election Results 2023 | ಮತ್ತೆ ಮೋದಿ ಅಲೆ, ‘ಕೈ’ ತರಗೆಲೆ

: ನಾಲ್ಕು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಮತದಾರ ಸ್ಪ‍ಷ್ಟ ತೀರ್ಪು ನೀಡಿದ್ದಾನೆ. ಉತ್ತರ ಭಾರತದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಬಿಜೆಪಿಗೆ ಭಾರಿ ಗೆಲುವು ದಕ್ಕಿದೆ.
Last Updated 3 ಡಿಸೆಂಬರ್ 2023, 23:51 IST
Assembly Election Results 2023 | ಮತ್ತೆ ಮೋದಿ ಅಲೆ, ‘ಕೈ’ ತರಗೆಲೆ

Chhattisgarh Election Result Highlights: ಹಾವು-ಏಣಿ ಆಟದಲ್ಲಿ ಗೆದ್ದ BJP

ಛತ್ತೀಸಗಢ ವಿಧಾನಸಭೆ ಚುನಾವಣೆಯ ಮತ ಎಣಿಕೆ ಭರದಿಂದ ಸಾಗುತ್ತಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
Last Updated 3 ಡಿಸೆಂಬರ್ 2023, 9:20 IST
Chhattisgarh Election Result Highlights: ಹಾವು-ಏಣಿ ಆಟದಲ್ಲಿ ಗೆದ್ದ BJP
ADVERTISEMENT

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಇಂದು: ಮತ ಎಣಿಕೆಗೆ ಕ್ಷಣಗಣನೆ

ಲೋಕಸಭಾ ಚುನಾವಣೆಗೆ ಮುನ್ನ ‘ಸೆಮಿಫೈನಲ್‌’ ಫಲಿತಾಂಶಕ್ಕೆ ಕ್ಷಣಗಣನೆ
Last Updated 3 ಡಿಸೆಂಬರ್ 2023, 0:54 IST
ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಇಂದು: ಮತ ಎಣಿಕೆಗೆ ಕ್ಷಣಗಣನೆ

Assembly Election Results 2023: 5 ರಾಜ್ಯಗಳ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ

Assembly Election Results 2023: ರಾಜಸ್ಥಾನ, ಛತ್ತೀಸಗಢ, ಮಧ್ಯಪ್ರದೇಶ, ತೆಲಂಗಾಣ, ಮಿಜೋರಾಂ ವಿಧಾನಸಭೆ ಚುನಾವಣಾ ಫಲಿತಾಂಶ ಭಾನುವಾರ ಪ್ರಕಟವಾಗಲಿದೆ. Election Results Live 2023 Updates
Last Updated 1 ಡಿಸೆಂಬರ್ 2023, 11:38 IST
Assembly Election Results 2023: 5 ರಾಜ್ಯಗಳ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ

Chhattisgarh Election | 8 ನಕ್ಸಲ್ ಎನ್‌ಕೌಂಟರ್‌ಗಳು, 1 ಕಚ್ಚಾ ಬಾಂಬ್ ಸ್ಫೋಟ

ಬಿಜಾಪುರ ಜಿಲ್ಲೆಯ ಪಾಡೆದ ಗ್ರಾಮದಲ್ಲಿ ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದ್ದು, ಕನಿಷ್ಠ ಮೂರು ಮಂದಿ ನಕ್ಸಲರು ಸಾವಿಗೀಡಾಗಿರಬಹುದು. ಮೃತದೇಹವನ್ನು ಹೊತ್ತು ನಕ್ಸಲರು ಪರಾರಿಯಾಗುವ ವಿಡಿಯೊ ಡ್ರೋಣ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Last Updated 8 ನವೆಂಬರ್ 2023, 5:01 IST
Chhattisgarh Election |  8 ನಕ್ಸಲ್ ಎನ್‌ಕೌಂಟರ್‌ಗಳು, 1 ಕಚ್ಚಾ ಬಾಂಬ್ ಸ್ಫೋಟ
ADVERTISEMENT
ADVERTISEMENT
ADVERTISEMENT