ಭಾನುವಾರ, 1 ಮಾರ್ಚ್ 2026
×
ADVERTISEMENT

Chicken Farming

ADVERTISEMENT

ಬ್ರಾಯ್ಲರ್‌ ಕೋಳಿ ಕೊರತೆ: ಕೆಜಿ ಮಾಂಸ ₹300ರಿಂದ ₹340 ದರಕ್ಕೆ ಮಾರಾಟ

Poultry Price Hike: ಚಳಿಗಾಲದಲ್ಲಿ ಕೋಳಿಗಳ ಕೊರತೆಯಿಂದ ಬ್ರಾಯ್ಲರ್ ಕೋಳಿ ಮಾಂಸದ ದರ ₹300ರಿಂದ ₹340ಕ್ಕೆ ಏರಿಕೆ ಕಂಡಿದೆ. ಶೀತ ವಾತಾವರಣ, ಉತ್ಪಾದನಾ ವೆಚ್ಚದಿಂದ ಪೂರೈಕೆ ಕಡಿಮೆಯಾಗಿದೆ ಎಂದು ಪೌಲ್ಟ್ರಿ ವ್ಯಾಪಾರಿಗಳು ತಿಳಿಸಿದ್ದಾರೆ.
Last Updated 22 ಜನವರಿ 2026, 23:30 IST
ಬ್ರಾಯ್ಲರ್‌ ಕೋಳಿ ಕೊರತೆ: ಕೆಜಿ ಮಾಂಸ ₹300ರಿಂದ ₹340 ದರಕ್ಕೆ ಮಾರಾಟ

ಚಿಕ್ಕಮಗಳೂರು: ಬ್ರಾಯ್ಲರ್ ಕೋಳಿ ಬೆಲೆ ಗಗನಕ್ಕೆ

ಚಿಕ್ಕಮಗಳೂರಿನಲ್ಲಿ ಬ್ರಾಯ್ಲರ್ ಕೋಳಿ ಮಾಂಸದ ಬೆಲೆ ತೀವ್ರ ಏರಿಕೆಯಾಗಿದ್ದು, ಚರ್ಮ ಸಹಿತ ₹260, ಚರ್ಮ ರಹಿತ ₹290ಗೆ ಮಾರಾಟ. ಬೆಲೆ ಏರಿಕೆಗೆ ಉತ್ಪಾದನೆ ಕುಸಿತ, ಹಕ್ಕಿ ಜ್ವರ ಕಾರಣ.
Last Updated 14 ಜನವರಿ 2026, 6:51 IST
ಚಿಕ್ಕಮಗಳೂರು: ಬ್ರಾಯ್ಲರ್ ಕೋಳಿ ಬೆಲೆ ಗಗನಕ್ಕೆ

ನಿದ್ರೆಗೆ ಭಂಗ | ಕೇರಳದಲ್ಲಿ ಹುಂಜದ ವಿರುದ್ಧವೇ ದಾಖಲಾಯ್ತು ಪ್ರಕರಣ!

ಮುಂಜಾನೆ 3 ಗಂಟೆಗೆ ಹುಂಜವೊಂದು (ಕೋಳಿ) ಕೂಗುವ ಮೂಲಕ ನಿದ್ರೆಗೆ ಭಂಗ ಉಂಟು ಮಾಡುತ್ತಿದ್ದು, ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪಳ್ಳಿಕಲ್ ಗ್ರಾಮದ ವಯೋವೃದ್ಧರೊಬ್ಬರು ದೂರು ದಾಖಲಿಸಿದ್ದಾರೆ.
Last Updated 19 ಫೆಬ್ರುವರಿ 2025, 11:18 IST
ನಿದ್ರೆಗೆ ಭಂಗ | ಕೇರಳದಲ್ಲಿ ಹುಂಜದ ವಿರುದ್ಧವೇ ದಾಖಲಾಯ್ತು ಪ್ರಕರಣ!

ಆಂಧ್ರ ಪ್ರದೇಶ: 45 ದಿನಗಳಲ್ಲಿ 4 ಲಕ್ಷ ಕೋಳಿ ಸಾವು; ತೀವ್ರ ನಿಗಾ

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕಳೆದ 45 ದಿನಗಳಲ್ಲಿ ಸುಮಾರು 4 ಲಕ್ಷ ಕೋಳಿಗಳು ಮೃತಪಟ್ಟಿವೆ.
Last Updated 5 ಫೆಬ್ರುವರಿ 2025, 9:43 IST
ಆಂಧ್ರ ಪ್ರದೇಶ: 45 ದಿನಗಳಲ್ಲಿ 4 ಲಕ್ಷ ಕೋಳಿ ಸಾವು; ತೀವ್ರ ನಿಗಾ

ದಾವಣಗೆರೆ: ಮಾಂಸಪ್ರಿಯರಿಗೆ ಬೆಲೆ ಏರಿಕೆ ಬಿಸಿ, ₹300 ಗಡಿಯತ್ತ ತಲುಪಿದ ಕೋಳಿ ಮಾಂಸ

ಬಿಸಿಲ ತಾಪದಿಂದ ಕೋಳಿಗಳ ಉತ್ಪಾದನೆ ಕಡಿಮೆಯಾಗಿದ್ದು, ದರ ನಿಯಂತ್ರಣ ಬಹುರಾಷ್ಟ್ರೀಯ ಕಂಪನಿಗಳ ಹಿಡಿತದಲ್ಲಿರುವುದರಿಂದ ಕೋಳಿ ಮಾಂಸದ ದರ ದುಬಾರಿಯಾಗಿದ್ದು, ಜಿಲ್ಲೆಯಲ್ಲಿ ಮಾಂಸಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
Last Updated 18 ಜೂನ್ 2023, 0:59 IST
ದಾವಣಗೆರೆ: ಮಾಂಸಪ್ರಿಯರಿಗೆ ಬೆಲೆ ಏರಿಕೆ ಬಿಸಿ, ₹300 ಗಡಿಯತ್ತ ತಲುಪಿದ ಕೋಳಿ ಮಾಂಸ

ಮಾರುಕಟ್ಟೆ ಅರಿವಿದ್ದರೆ ಅಧಿಕ ಆದಾಯ: ಡೀನ್ ಡಾ. ದಿಲೀಪಕುಮಾರ

ಆಧುನಿಕ ಕೋಳಿ ಸಾಕಾಣಿಕೆ ತರಬೇತಿ ಆರಂಭ
Last Updated 6 ಮಾರ್ಚ್ 2023, 16:13 IST
ಮಾರುಕಟ್ಟೆ ಅರಿವಿದ್ದರೆ ಅಧಿಕ ಆದಾಯ:  ಡೀನ್ ಡಾ. ದಿಲೀಪಕುಮಾರ

ಕೋಳಿ ಫಾರಂಗಳಿಂದ ಪರಿಸರ ಸಮಸ್ಯೆ ಸಾಧ್ಯತೆ: ಎನ್‌ಜಿಟಿ

ಕೋಳಿ ಫಾರಂಗಳಿಂದ ಪರಿಸರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಇದೇ 16ರಂದು ತಾನು ನೀಡಿದ್ದ ಆದೇಶ ಮರುಪರಿಷ್ಕರಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸೋಮವಾರ ವಜಾಗೊಳಿಸಿದೆ.
Last Updated 19 ಡಿಸೆಂಬರ್ 2022, 15:40 IST
ಕೋಳಿ ಫಾರಂಗಳಿಂದ ಪರಿಸರ ಸಮಸ್ಯೆ ಸಾಧ್ಯತೆ: ಎನ್‌ಜಿಟಿ
ADVERTISEMENT

ಮದುವೆ ಮನೆ ಸಂಗೀತದಿಂದ ಕೋಳಿಗಳ ಸಾವು: ಒಡಿಶಾದಲ್ಲೊಂದು ವಿಚಿತ್ರ ಪ್ರಕರಣ

ನೆರೆ ಮನೆಯಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ದೊಡ್ಡ ಸದ್ದಿನ ಸಂಗೀತ ಹಾಕಿದ್ದರಿಂದ ತಾವು ಸಾಕಿದ 60ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿವೆ ಎಂದು ಒಡಿಶಾದ ರೈತರೊಬ್ಬರು ಪೊಲೀಸರಿಗೆ ದೂರು ನೀಡಿದ ವಿಚಿತ್ರ ಘಟನೆ ನಡೆದಿದೆ.
Last Updated 24 ನವೆಂಬರ್ 2021, 15:30 IST
ಮದುವೆ ಮನೆ ಸಂಗೀತದಿಂದ ಕೋಳಿಗಳ ಸಾವು: ಒಡಿಶಾದಲ್ಲೊಂದು ವಿಚಿತ್ರ ಪ್ರಕರಣ

ಕೋಳಿ ಸಾಕಾಣಿಕೆ: ಪದವಿ ಶಿಕ್ಷಣಕ್ಕೆ ಅವಕಾಶ ನೀಡಿ: ಗೋವಿಂದರಾಜು ಒತ್ತಾಯ

ಬಜೆಟ್ ಮೇಲಿನ ಚರ್ಚೆಯಲ್ಲಿ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಒತ್ತಾಯ
Last Updated 18 ಮಾರ್ಚ್ 2021, 14:44 IST
ಕೋಳಿ ಸಾಕಾಣಿಕೆ: ಪದವಿ ಶಿಕ್ಷಣಕ್ಕೆ ಅವಕಾಶ ನೀಡಿ: ಗೋವಿಂದರಾಜು ಒತ್ತಾಯ

4 ಸಾವಿರ ಕೋಳಿ ಮರಿಗಳನ್ನು ಜೀವಂತ ಸಮಾಧಿ ಮಾಡಿದ ಫಾರಂ ಮಾಲೀಕ

ಕೆ.ಜಿ. ಕೋಳಿ ಮಾಂಸಕ್ಕೆ ₹ 170 ಇದ್ದ ದರ ₹50 ಕ್ಕೆ ಕುಸಿದಿದೆ.
Last Updated 12 ಮಾರ್ಚ್ 2020, 2:59 IST
4 ಸಾವಿರ ಕೋಳಿ ಮರಿಗಳನ್ನು ಜೀವಂತ ಸಮಾಧಿ ಮಾಡಿದ ಫಾರಂ ಮಾಲೀಕ
ADVERTISEMENT
ADVERTISEMENT
ADVERTISEMENT