ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Chidananda Murthy

ADVERTISEMENT

ಚಿಮೂ ಸಂಶೋಧನೆಗಳು ಮಾಹಿತಿಪೂರ್ಣ: ಎಚ್.ದಂಡಪ್ಪ

‘ಸಂಶೋಧನೆ ಎಂಬ ವಿಷಯ ಅತ್ಯಂತ ನೀರಸ. ಆದರೆ, ಎಂ.ಚಿದಾನಂದ ಮೂರ್ತಿ (ಚಿಮೂ) ಸಂಶೋಧನೆಗಳು ಮಾಹಿತಿ ಸಂಗ್ರಹ ಹಾಗೂ ವಿಶ್ಲೇಷಣೆಯಿಂದ ಕೂಡಿರುತ್ತಿತ್ತು. ಮಾಹಿತಿಪೂರ್ಣ ಮತ್ತು ಸ್ವಾರಸ್ಯಕರವಾಗಿಯೂ ಇರುತ್ತಿತ್ತು’ ಎಂದುವಿಮರ್ಶಕ ಎಚ್.ದಂಡಪ್ಪ ತಿಳಿಸಿದರು.
Last Updated 12 ಜನವರಿ 2021, 3:45 IST
ಚಿಮೂ ಸಂಶೋಧನೆಗಳು ಮಾಹಿತಿಪೂರ್ಣ: ಎಚ್.ದಂಡಪ್ಪ

ಚಿದಾನಂದಮೂರ್ತಿ ಭಾವಜೀವಿ: ಶೇಷಶಾಸ್ತ್ರಿ

‘ಸಂಶೋಧಕ ಚಿದಾನಂದಮೂರ್ತಿ ಅವರು ಸಂಶೋಧಕರು ಮಾತ್ರವಲ್ಲ ಸರಳತೆ, ಪ್ರಾಮಾಣಿಕತೆಗೆ ಹೆಸರಾದ ಭಾವಜೀವಿ’ ಎಂದು ಸಂಶೋಧಕ ಡಾ.ಆರ್.ಶೇಷಶಾಸ್ತ್ರಿ ಹೇಳಿದರು.
Last Updated 2 ಮಾರ್ಚ್ 2020, 19:39 IST
fallback

ನಿಷ್ಠುರ ನಿಕಷ!

‘ಚಿಮೂ’ ಅವರ ಒಂದು ಪುಸ್ತಕ, ‘ಹೊಸತು ಹೊಸತು’: ಅರ್ಥವತ್ತು.
Last Updated 20 ಜನವರಿ 2020, 19:37 IST
fallback

ಕನ್ನಡಪರ ಹೋರಾಟಗಾರರಿಗೆ ಸ್ಪೂರ್ತಿಯಾಗಿದ್ದ ‘ಚಿಮೂ’

ಕನ್ನಡದ ಹೆಸರಾಂತ ಸಾಹಿತಿ, ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರ ನಿಧನಕ್ಕೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಪುರಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Last Updated 13 ಜನವರಿ 2020, 14:00 IST
ಕನ್ನಡಪರ ಹೋರಾಟಗಾರರಿಗೆ ಸ್ಪೂರ್ತಿಯಾಗಿದ್ದ ‘ಚಿಮೂ’

ಸರ್ಕಾರಿ ಗೌರವದೊಂದಿಗೆ ಚಿದಾನಂದಮೂರ್ತಿ ಅಂತ್ಯಕ್ರಿಯೆ

ಕನ್ನಡಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಭಾನುವಾರ ಸುಮನಹಳ್ಳಿಯ ಚಿತಾಗಾರದಲ್ಲಿ...
Last Updated 12 ಜನವರಿ 2020, 20:00 IST
ಸರ್ಕಾರಿ ಗೌರವದೊಂದಿಗೆ ಚಿದಾನಂದಮೂರ್ತಿ ಅಂತ್ಯಕ್ರಿಯೆ

‘ರಾಜಿಯಿಲ್ಲದ ಹೋರಾಟಗಾರ ಚಿಮೂ’

ಪ್ರಾಚೀನ ಭಾಷೆಯಾದ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆಕಿಸಿ ಕೊಡಲು ಬೀದಿಗಿಳಿದು ಹೋರಾಟ ನಡೆಡಸಿದ ಹಿರಿಯ ಸಂಶೋದಕ ಡಾ.ಎಂ.ಚಿದಾನಂದ ಮೂರ್ತಿಎಂದು ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಆರ್‌.ವಿ.ನಾರಾಯಣ ಹೇಳಿದರು.
Last Updated 12 ಜನವರಿ 2020, 15:25 IST
‘ರಾಜಿಯಿಲ್ಲದ ಹೋರಾಟಗಾರ ಚಿಮೂ’

‘ಚಿದಾನಂದಮೂರ್ತಿ ಯುವಸಾಹಿತಿಗಳಿಗೆ ಸ್ಫೂರ್ತಿ’

‘ನಾಡಿನ ಹಿರಿಯ ಸಾಹಿತಿ, ಇತಿಹಾಸತಜ್ಞ, ಹೋರಾಟಗಾರ, ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯ ಕಾವಲುಗಾರನ ರೀತಿ ಬದುಕಿದ್ದ, ಹಂಪೆಯೊಂದಿಗೆ ಆಪ್ತತೆ ಬೆಳೆಸಿಕೊಂಡಿದ್ದ ಸಾಹಿತಿ ಎಂ.ಚಿದಾನಂದಮೂರ್ತಿ ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ಅಭಿಪ್ರಾಯಪಟ್ಟರು.
Last Updated 12 ಜನವರಿ 2020, 14:33 IST
‘ಚಿದಾನಂದಮೂರ್ತಿ ಯುವಸಾಹಿತಿಗಳಿಗೆ ಸ್ಫೂರ್ತಿ’
ADVERTISEMENT

ದಾವಣಗೆರೆಯೊಂದಿಗೆ ಚಿದಾನಂದಮೂರ್ತಿ ನೆಂಟಸ್ತಿಕೆ

ಕನ್ನಡನಾಡು ಕಂಡ ಅಪರೂಪದ ನಾಡು–ನುಡಿ ಪ್ರೇಮಿ, ದಿಟ ಹೋರಾಟಗಾರರು ಡಾ. ಎಂ. ಚಿದಾನಂದಮೂರ್ತಿಗಳು. ಅವರು ಸಂಶೋಧಿಸಿದ ಶಾಸನಗಳು ಸಹ ಅವರನ್ನು ಇಂದು ನೆನೆಯುತ್ತವೆ.
Last Updated 12 ಜನವರಿ 2020, 11:49 IST
ದಾವಣಗೆರೆಯೊಂದಿಗೆ ಚಿದಾನಂದಮೂರ್ತಿ ನೆಂಟಸ್ತಿಕೆ

ಸರ್ಕಾರಿ ಗೌರವದೊಂದಿಗೆ ಚಿದಾನಂದಮೂರ್ತಿ ಅಂತ್ಯಕ್ರಿಯೆ

ಹಿರಿಯ ಸಂಶೋಧಕ, ಶನಿವಾರ ನಿಧನರಾಗಿರುವ ಡಾ.ಎಂ.ಚಿದಾನಂದ ಮೂರ್ತಿ(88) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನಗರದ ಸುಮನಳ್ಳಿ ವಿದ್ಯುತ್ ಚಿತಾಗಾರದಲ್ಲಿ ಭಾನುವಾರ ನೆರವೇರಿತು
Last Updated 12 ಜನವರಿ 2020, 7:18 IST
ಸರ್ಕಾರಿ ಗೌರವದೊಂದಿಗೆ ಚಿದಾನಂದಮೂರ್ತಿ ಅಂತ್ಯಕ್ರಿಯೆ

ಸಜ್ಜನಕೋಲು...'ಚಿದಾನಂದ ಮೂರ್ತಿ'

ಸಂಶೋಧನೆಯನ್ನು ಒಂದು ವ್ರತವಾಗಿ ಸ್ವೀಕರಿಸಿಕೊಂಡು ಸಂಶೋಧನಾರಂಗಕ್ಕೆ ಒಂದು ವ್ಯವಸ್ಥಿತ ವಾದ ಅಧ್ಯಾಯದ ಪದ್ಧತಿಯನ್ನು ನೀತಿನಿಯಮ ರೂಪಿಸಿದವರು ಚಿದಾನಂದ ಮೂರ್ತಿಯವರು.
Last Updated 11 ಜನವರಿ 2020, 21:31 IST
ಸಜ್ಜನಕೋಲು...'ಚಿದಾನಂದ ಮೂರ್ತಿ'
ADVERTISEMENT
ADVERTISEMENT
ADVERTISEMENT