ಶುಕ್ರವಾರ, 4 ಜುಲೈ 2025
×
ADVERTISEMENT

Chikkamagaluru floods

ADVERTISEMENT

ನರಸಿಂಹರಾಜಪುರ | 'ವಾರದ ಸಭೆಯಲ್ಲಿ ಯೋಗ ದಿನಾಚರಣೆ'

ಯೋಗವು ವಿಶ್ವಕ್ಕೆ ಭಾರತವು ನೀಡಿದ ದೊಡ್ಡ ಕೊಡುಗೆ ಎಂದು ನಿವೃತ್ತ ಶಿಕ್ಷಕ ಕೆ.ಎಸ್.ರಾಜಕುಮಾರ್ ಹೇಳಿದರು.
Last Updated 22 ಜೂನ್ 2025, 14:27 IST
ನರಸಿಂಹರಾಜಪುರ | 'ವಾರದ ಸಭೆಯಲ್ಲಿ ಯೋಗ ದಿನಾಚರಣೆ'

ಚಿಕ್ಕಮಗಳೂರಿನಲ್ಲಿ ಮಳೆ: ಶೃಂಗೇರಿ ಬಳಿ ಹೆದ್ದಾರಿಗೆ ಕುಸಿದ ಗುಡ್ಡದ ಮಣ್ಣು

Chikkamagaluru Rain Landslide Sringeri: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಶೃಂಗೇರಿ ಬಳಿಯ ನೆಮ್ಮಾರ್ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಗುಡ್ಡದ ಮಣ್ಣು ಕುಸಿದಿದೆ.
Last Updated 15 ಜೂನ್ 2025, 8:18 IST
ಚಿಕ್ಕಮಗಳೂರಿನಲ್ಲಿ ಮಳೆ: ಶೃಂಗೇರಿ ಬಳಿ ಹೆದ್ದಾರಿಗೆ ಕುಸಿದ ಗುಡ್ಡದ ಮಣ್ಣು

Chikkamagaluru Rains | ಭಾರಿ ಮಳೆ: ಹಳ್ಳಕ್ಕೆ ಉರುಳಿದ ಕಾರುಗಳು

Chikkamagaluru Rains: ಜಿಲ್ಲೆಯಲ್ಲಿ ಮಳೆ ಮತ್ತಷ್ಟು ಬಿರುಸು ಪಡೆದುಕೊಂಡಿದ್ದು, ಎಡಬಿಡದೆ ಸುರಿಯುತ್ತಿದೆ. ಮಳೆ–ಗಾಳಿಯ ನಡುವೆ ಮೂಡಿಗೆರೆ ತಾಲ್ಲೂಕಿನಲ್ಲಿ ಮೂರು ಕಾರುಗಳು ಹಳ್ಳಕ್ಕೆ ಉರುಳಿವೆ.
Last Updated 25 ಮೇ 2025, 8:19 IST
Chikkamagaluru Rains | ಭಾರಿ ಮಳೆ: ಹಳ್ಳಕ್ಕೆ ಉರುಳಿದ ಕಾರುಗಳು

ಚಿಕ್ಕಮಗಳೂರು| ಶಾಲೆಯಿಂದ ಹೊರಗುಳಿದ 141 ಮಕ್ಕಳು

ಪ್ರೌಢಶಾಳೆ ಹಂತದಲ್ಲೇ ಹೆಚ್ಚು: ಕಲಿಕೆಯಲ್ಲಿ ಹಿಂದುಳಿಕೆಯೇ ಪ್ರಮುಖ ಕಾರಣ
Last Updated 8 ಆಗಸ್ಟ್ 2023, 6:31 IST
ಚಿಕ್ಕಮಗಳೂರು| ಶಾಲೆಯಿಂದ ಹೊರಗುಳಿದ 141 ಮಕ್ಕಳು

ಚಿಕ್ಕಮಗಳೂರು: ತಪ್ಪದ ಕಾಲುಸಂಕದ ನಡಿಗೆ

ಮಳೆಗಾಲ ಬಂದರೆ ದ್ವೀಪವಾಗುವ ಊರು, ಮನೆ ತಲುಪುವ ಖಾತ್ರಿ ಇಲ್ಲ, ಕಾಲು ಜಾರಿದರೆ ನೀರು ಪಾಲಾಗುವ ಭಯ. ವರ್ಷವಿಡೀ ಕಾಲು ಸಂಕದ ಮೇಲೆ ಆತಂಕದ ನಡಿಗೆ...
Last Updated 23 ಜುಲೈ 2023, 21:48 IST
ಚಿಕ್ಕಮಗಳೂರು: ತಪ್ಪದ ಕಾಲುಸಂಕದ ನಡಿಗೆ

ಚಿಕ್ಕಮಗಳೂರು: ಆಲ್ದೂರು ಹೋಬಳಿಯಲ್ಲಿ ಧಾರಾಕಾರ ಮಳೆ

ಎರಡು ದಿನಗಳಿಂದ ಆಲ್ದೂರು ಹೋಬಳಿಯ ಹಲಸಿಗೆ, ತೋರಣ ಮಾವು, ಕಠಾರದಳ್ಳಿ, ಗುಡ್ಡದೂರು, ಹೊಸಳ್ಳಿ, ಆಲ್ದೂರು, ಬನ್ನೂರು, ಗುಲ್ಲನ್ ಪೇಟೆಯಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದೆ.
Last Updated 23 ಜುಲೈ 2023, 14:01 IST
ಚಿಕ್ಕಮಗಳೂರು: ಆಲ್ದೂರು ಹೋಬಳಿಯಲ್ಲಿ ಧಾರಾಕಾರ ಮಳೆ

ಕಾಡಾನೆ ದಾಳಿ: ಕಾರಿನ ಗಾಜು ಪುಡಿ

ತಾಲ್ಲೂಕಿನ ಹೇರಿಕೆ ಗ್ರಾಮದಲ್ಲಿ ಕಾಡಾನೆಯೊಂದು ಮನೆಯ ಪಕ್ಕದ ಶೆಡ್‌ಗೆ ಕಾಡಾನೆಯೊಂದು ನುಗ್ಗಿ ಕಾರಿನ ಗಾಜು ಪುಡಿಗೊಳಿಸಿದೆ.
Last Updated 5 ಜುಲೈ 2023, 10:09 IST
ಕಾಡಾನೆ ದಾಳಿ: ಕಾರಿನ ಗಾಜು ಪುಡಿ
ADVERTISEMENT

‘ಡೆಂಗಿ, ಮಲೇರಿಯಾ ತಡೆಗೆ ಸಮುದಾಯದ ಸಹಕಾರ ಅಗತ್ಯ’

ಹಿರಿಯ ಆರೋಗ್ಯ ನಿರೀಕ್ಷಕರಾದ ದೇವರಾಜ್‌, ಯೋಗೇಶ್, ಪ್ರದೀಪ್‌, ಹೇಮಾವತಿ, ಉಮೇಶ್‌, ಇದ್ದರು.
Last Updated 8 ಜೂನ್ 2023, 13:51 IST
‘ಡೆಂಗಿ, ಮಲೇರಿಯಾ ತಡೆಗೆ ಸಮುದಾಯದ ಸಹಕಾರ ಅಗತ್ಯ’

ಭಾರಿ ಮಳೆ : ಧರೆಗುರುಳಿದ ಮರ

ತರೀಕೆರೆ ತಾಲ್ಲೂಕಿನ ದುಗ್ಲಾಪುರ, ಭಾವಿಕೆರೆ, ಸೀತಾಪುರ ಕಾವಲಿನಲ್ಲಿ ಮಂಗಳವಾರ ಭಾರಿ ಮಳೆ ಸುರಿಯಿತು.
Last Updated 23 ಮೇ 2023, 15:20 IST
ಭಾರಿ ಮಳೆ : ಧರೆಗುರುಳಿದ ಮರ

ಅತಿವೃಷ್ಠಿ ತಾಲ್ಲೂಕುಗಳ ಪಟ್ಟಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸೇರ್ಪಡೆ

ಅತಿವೃಷ್ಠಿ ಪೀಡಿತ ತಾಲ್ಲೂಕುಗಳ ಪಟ್ಟಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕನ್ನು ಸೇರಿಸಲಾಗಿದೆ.
Last Updated 17 ಆಗಸ್ಟ್ 2021, 8:31 IST
ಅತಿವೃಷ್ಠಿ ತಾಲ್ಲೂಕುಗಳ ಪಟ್ಟಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸೇರ್ಪಡೆ
ADVERTISEMENT
ADVERTISEMENT
ADVERTISEMENT