ಬುಧವಾರ, 15 ಅಕ್ಟೋಬರ್ 2025
×
ADVERTISEMENT

Chikungunya

ADVERTISEMENT

ಚಿತ್ರದುರ್ಗ: ಗೊಲ್ಲನಕಟ್ಟೆಯಲ್ಲಿ 85 ಮಂದಿಗೆ ಚಿಕೂನ್‌ ಗುನ್ಯಾ ದೃಢ

Chikungunya Cases: ಚಿತ್ರದುರ್ಗ ತಾಲ್ಲೂಕಿನ ಗೊಲ್ಲನಕಟ್ಟೆ ಗ್ರಾಮದಲ್ಲಿ 85 ಮಂದಿಗೆ ಚಿಕೂನ್‌ ಗುನ್ಯಾ ದೃಢಪಟ್ಟಿದ್ದು, ಆರೋಗ್ಯ ಇಲಾಖೆ ತಪಾಸಣೆ ನಡೆಸಿ ಅಗತ್ಯ ಔಷಧಿ ಮತ್ತು ಸಂಚಾರ ಕ್ಲಿನಿಕ್‌ ಆರಂಭಿಸಿದೆ.
Last Updated 2 ಸೆಪ್ಟೆಂಬರ್ 2025, 15:56 IST
ಚಿತ್ರದುರ್ಗ: ಗೊಲ್ಲನಕಟ್ಟೆಯಲ್ಲಿ 85 ಮಂದಿಗೆ ಚಿಕೂನ್‌ ಗುನ್ಯಾ ದೃಢ

ಮಂಡ್ಯ: 17 ಡೆಂಗಿ, 4 ಚಿಕೂನ್‌ಗುನ್ಯಾ ಪತ್ತೆ

ಶಾಲಾ– ಕಾಲೇಜುಗಳಲ್ಲಿ ಜಾಗೃತಿ ಮೂಡಿಸಿ, ಸೊಳ್ಳೆ ಸಂತಾನೋತ್ಪತ್ತಿ ತಾಣ ನಾಶಪಡಿಸಿ: ಡಿಸಿ
Last Updated 23 ಜೂನ್ 2025, 13:41 IST
ಮಂಡ್ಯ: 17 ಡೆಂಗಿ, 4 ಚಿಕೂನ್‌ಗುನ್ಯಾ ಪತ್ತೆ

ಆಸ್ಪತ್ರೆಯಿಂದ ಬಿಡುಗಡೆ..ಹಿತೈಷಿಗಳಿಗೆ ಧನ್ಯವಾದ ಹೇಳಿದ ಸುರೇಶ್‌ ಕುಮಾರ್‌

ಚಿಕನ್ ಗುನ್ಯಾದಿಂದ ಗುಣಮುಖರಾಗಿರುವ ಶಾಸಕ ಎಸ್‌.ಸುರೇಶ್‌ ಕುಮಾರ್‌ ಅವರು ತಮ್ಮ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 5 ಸೆಪ್ಟೆಂಬರ್ 2024, 2:45 IST
ಆಸ್ಪತ್ರೆಯಿಂದ ಬಿಡುಗಡೆ..ಹಿತೈಷಿಗಳಿಗೆ ಧನ್ಯವಾದ ಹೇಳಿದ ಸುರೇಶ್‌ ಕುಮಾರ್‌

ಚಿಕುನ್‌ಗುನ್ಯಾದಿಂದ ಬಳಲಿಕೆ: ಆಟದಿಂದ ಬಿಡುವು ಪಡೆಯಲು ಪ್ರಣಯ್ ನಿರ್ಧಾರ

ಚಿಕುನ್‌ಗುನ್ಯಾದಿಂದ ದೇಹದ ಮೇಲೆ ಉಂಟಾಗಿರುವ ಸುಸ್ತಿನಿಂದ ಸಂಪೂರ್ಣ ಚೇತರಿಸಿಕೊಳ್ಳಲು ಅನುವಾಗುವಂತೆ ಕೆಲಸಮಯ ಆಟದಿಂದ ವಿರಾಮ ತೆಗೆದುಕೊಳ್ಳುವುದಾಗಿ ಭಾರತದ ಅನುಭವಿ ಬ್ಯಾಡ್ಮಿಂಟನ್ ಆಟಗಾರ ಎಚ್‌.ಎಸ್‌.ಪ್ರಣಯ್ ಹೇಳಿದ್ದಾರೆ.
Last Updated 26 ಆಗಸ್ಟ್ 2024, 12:15 IST
ಚಿಕುನ್‌ಗುನ್ಯಾದಿಂದ ಬಳಲಿಕೆ: ಆಟದಿಂದ ಬಿಡುವು ಪಡೆಯಲು ಪ್ರಣಯ್ ನಿರ್ಧಾರ

ಧಾರವಾಡ: ಜಿಲ್ಲೆಯಲ್ಲಿ ‘ಡೆಂಗಿ’ ಪ್ರಕರಣ ಏರಿಕೆ, ‘ಚಿಕುನ್‌ಗುನ್ಯಾ’ ಇಳಿಕೆ

ಧಾರವಾಡ ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದ್ದು, ಜನವರಿಯಿಂದ ಈವರೆಗೆ ಒಟ್ಟು 96 ಜನರಲ್ಲಿ ಡೆಂಗಿ ಸೋಂಕು ಪತ್ತೆಯಾಗಿದೆ.
Last Updated 7 ಜೂನ್ 2024, 6:54 IST
ಧಾರವಾಡ: ಜಿಲ್ಲೆಯಲ್ಲಿ ‘ಡೆಂಗಿ’ ಪ್ರಕರಣ ಏರಿಕೆ, ‘ಚಿಕುನ್‌ಗುನ್ಯಾ’ ಇಳಿಕೆ

ಗದಗ | ಹವಾಮಾನ ಬದಲಾವಣೆ; ಹೆಚ್ಚಿದ ವೈರಾಣು ಜ್ವರ

ಗದಗ ಜಿಲ್ಲೆಯಲ್ಲಿ ಡೆಂಗಿ, ಚಿಕೂನ್‌ ಗುನ್ಯಾ, ಮಲೇರಿಯಾ ಪ್ರಕರಣಗಳ ನಿಯಂತ್ರಣಕ್ಕೆ ವಿಶೇಷ ಕ್ರಮ
Last Updated 11 ಡಿಸೆಂಬರ್ 2023, 5:52 IST
ಗದಗ | ಹವಾಮಾನ ಬದಲಾವಣೆ; ಹೆಚ್ಚಿದ ವೈರಾಣು ಜ್ವರ

ವಿಶ್ವದ ಮೊದಲ ಚಿಕೂನ್‌ಗುನ್ಯಾ ಲಸಿಕೆಗೆ ಅಮೆರಿಕದ ಎಫ್‌ಡಿಎ ಅನುಮೋದನೆ

ವಿಶ್ವದ ಮೊದಲ ಚಿಕೂನ್‌ಗುನ್ಯಾ ಲಸಿಕೆ ‘ಇಕ್ಸ್‌ಚಿಕ್‌'ಗೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು (ಎಫ್‌ಡಿಎ) ಅನುಮೋದನೆ ನೀಡಿದೆ.
Last Updated 10 ನವೆಂಬರ್ 2023, 23:30 IST
ವಿಶ್ವದ ಮೊದಲ ಚಿಕೂನ್‌ಗುನ್ಯಾ ಲಸಿಕೆಗೆ ಅಮೆರಿಕದ ಎಫ್‌ಡಿಎ ಅನುಮೋದನೆ
ADVERTISEMENT

ಡೆಂಗಿ, ಚಿಕುನ್‌ ಗುನ್ಯಾ ತಡೆಗೆ ವಿಶಿಷ್ಟ ಸೊಳ್ಳೆ ಸಂಶೋಧನೆ

ಹೌದು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಗಾದೆ ಮಾತಿನಂತೆ, ಡೆಂಘಿ ಮತ್ತು ಚಿಕುನ್ ಗುನ್ಯಾ ಹರಡುವ ಸೊಳ್ಳೆಗಳ ಸಂತಾನವನ್ನೇ ತಡೆದು ಸೋಂಕಿಲ್ಲದ ಸೊಳ್ಳೆಗಳ ಉತ್ಪಾದನೆಗೆ ಸಂಸ್ಥೆ ಮುಂದಾಗಿದೆ.
Last Updated 6 ಜುಲೈ 2022, 10:58 IST
ಡೆಂಗಿ, ಚಿಕುನ್‌ ಗುನ್ಯಾ ತಡೆಗೆ ವಿಶಿಷ್ಟ ಸೊಳ್ಳೆ ಸಂಶೋಧನೆ

ರಾಜ್ಯದಲ್ಲಿ ಡೆಂಗಿ ಪ್ರಕರಣ ಮತ್ತಷ್ಟು ಹೆಚ್ಚಳ

ರಾಜ್ಯದಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದೆ. ಈ ತಿಂಗಳು ಅದಾಗಲೇ 544 ಮಂದಿ ಡೆಂಗಿ ಪೀಡಿತರಾಗಿದ್ದಾರೆ. ಈವರೆಗೆ ಡೆಂಗಿ ಜ್ವರಕ್ಕೆ ಒಳಪಟ್ಟವರ ಒಟ್ಟು ಸಂಖ್ಯೆ 2,258ಕ್ಕೆ ಏರಿಕೆಯಾಗಿದೆ.
Last Updated 25 ಜೂನ್ 2022, 16:04 IST
ರಾಜ್ಯದಲ್ಲಿ ಡೆಂಗಿ ಪ್ರಕರಣ ಮತ್ತಷ್ಟು ಹೆಚ್ಚಳ

ದಾವಣಗೆರೆ: ಎರಡು ತಿಂಗಳಲ್ಲಿ 26 ಡೆಂಗಿ, 11 ಚಿಕೂನ್‌ಗುನ್ಯ ಪತ್ತೆ

ಬಹುದಿನ ನೀರು ಶೇಖರಿಸಿಡದಂತೆ ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಇಲಾಖೆ
Last Updated 10 ಮಾರ್ಚ್ 2022, 2:31 IST
ದಾವಣಗೆರೆ: ಎರಡು ತಿಂಗಳಲ್ಲಿ 26 ಡೆಂಗಿ, 11 ಚಿಕೂನ್‌ಗುನ್ಯ ಪತ್ತೆ
ADVERTISEMENT
ADVERTISEMENT
ADVERTISEMENT