ಮಂಗಳವಾರ, 18 ನವೆಂಬರ್ 2025
×
ADVERTISEMENT

childcare

ADVERTISEMENT

‘ಡೌನ್ ಸಿಂಡ್ರೋಮ್’ ಎಂದರೇನು? ಪತ್ತೆ ಹಚ್ಚುವುದು ಹೇಗೆ? ಆರೈಕೆ ಹೀಗಿರಲಿ

Genetic Disorder: ಡೌನ್ ಸಿಂಡ್ರೋಮ್ ಎನ್ನುವುದು 21ನೇ ಕ್ರೋಮೋಸೋಮ್ ಹೆಚ್ಚುವರಿ ಇರುವ ಅನುವಂಶಿಕ ಸ್ಥಿತಿ. ಗರ್ಭಾವಸ್ಥೆಯಲ್ಲೇ ಅಲ್ಟ್ರಾಸೌಂಡ್, ರಕ್ತ ಪರೀಕ್ಷೆ, ಆಮ್ನಿಯೋಸೆಂಟೆಸಿಸ್ ಮೂಲಕ ಪತ್ತೆ ಸಾಧ್ಯ. ಸರಿಯಾದ ಆರೈಕೆ ಮಗುವಿಗೆ ಸಂತೋಷದ ಜೀವನ ನೀಡುತ್ತದೆ.
Last Updated 30 ಅಕ್ಟೋಬರ್ 2025, 10:06 IST
‘ಡೌನ್ ಸಿಂಡ್ರೋಮ್’ ಎಂದರೇನು? ಪತ್ತೆ ಹಚ್ಚುವುದು ಹೇಗೆ? ಆರೈಕೆ ಹೀಗಿರಲಿ

ನಿಮ್ಮ ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಿ: ಆರಂಭಿಕ ಪೋಷಣೆ ಹೀಗಿರಲಿ

Parenting Tips: ಫ್ರಾಯ್ಡ್ ಅವರ ಮನೋ ವಿಶ್ಲೇಷಣಾ ಸಿದ್ಧಾಂತ ಪ್ರಕಾರ ಮನುಷ್ಯರ ಮನೋ ಲೈಂಗಿಕವು 5 ಹಂತಗಳಿಂದ ಕೂಡಿರುತ್ತದೆ. ಈ ಹಂತಗಳಲ್ಲಿ ಮೊದಲ ಹಂತ ಬಾಯಿಯ ಹಂತವಾಗಿದ್ದು ಮಗುವಿನ ವ್ಯಕ್ತಿತ್ವ ವಿಕಾಸದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
Last Updated 9 ಅಕ್ಟೋಬರ್ 2025, 10:18 IST
ನಿಮ್ಮ ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಿ: ಆರಂಭಿಕ ಪೋಷಣೆ ಹೀಗಿರಲಿ

ಮಕ್ಕಳಲ್ಲಿ ಕೆಮ್ಮು: ಅನಗತ್ಯ ಔಷಧ ಶಿಫಾರಸು ಮಾಡದಂತೆ ಡಿಜಿಎಚ್‌ಎಸ್‌ ಸೂಚನೆ

Child Health Advisory: ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತಕ್ಕೆ ಔಷಧ ಶಿಫಾರಸು ಮಾಡಬಾರದು ಎಂದು ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ ಸೂಚಿಸಿದೆ. ಅಗತ್ಯವಿದ್ದಲ್ಲಿ ಮಾತ್ರ ಕಡಿಮೆ ಅವಧಿಗೆ ಬಳಸಬೇಕು ಎಂದು ತಿಳಿಸಿದೆ.
Last Updated 3 ಅಕ್ಟೋಬರ್ 2025, 15:58 IST
ಮಕ್ಕಳಲ್ಲಿ ಕೆಮ್ಮು: ಅನಗತ್ಯ ಔಷಧ ಶಿಫಾರಸು ಮಾಡದಂತೆ ಡಿಜಿಎಚ್‌ಎಸ್‌ ಸೂಚನೆ

ಗಮನಿಸಿ: ನಿಮ್ಮ ಮಗು ಪದೇ ಪದೇ ಸಿಟ್ಟಾಗುತ್ತಿದೆಯಾ? ಇದೇ ಕಾರಣ ಇರಬಹುದು

Child Psychology: ಮಕ್ಕಳಲ್ಲಿ ಕೋಪ ಹೆಚ್ಚಾಗಲು ಭಾವನೆಗಳನ್ನು ವ್ಯಕ್ತಪಡಿಸುವ ಅಸಮರ್ಥತೆ, ಮಾಧ್ಯಮದ ಪ್ರಭಾವ, ಶಿಸ್ತು ಗೊಂದಲ, ಒತ್ತಡ ಮತ್ತು ಸ್ವಾತಂತ್ರ್ಯ ಬಯಕೆ ಪ್ರಮುಖ ಕಾರಣಗಳಾಗಿವೆ. ಪೋಷಕರ ಶಾಂತ ವರ್ತನೆ ಪರಿಹಾರ.
Last Updated 29 ಸೆಪ್ಟೆಂಬರ್ 2025, 10:11 IST
ಗಮನಿಸಿ: ನಿಮ್ಮ ಮಗು ಪದೇ ಪದೇ ಸಿಟ್ಟಾಗುತ್ತಿದೆಯಾ? ಇದೇ ಕಾರಣ ಇರಬಹುದು

ಆರೋಗ್ಯ: ಎಳೆ ವಯಸ್ಸಿನ ಮಕ್ಕಳಲ್ಲೂ ಮಲಬದ್ಧತೆ 

ಮಲಬದ್ಧತೆ ಎಲ್ಲರಲ್ಲೂ ಕಂಡುಬರುವ ಸಾಮಾನ್ಯ ಆರೋಗ್ಯ ಸಮಸ್ಯೆ. ಆದರೆ ಇತ್ತೀಚಿಗೆ ತೀರಾ 2 ವರ್ಷದ ಮಕ್ಕಳಲ್ಲೂ ಮಲಬದ್ಧತೆ ಕಂಡುಬರುತ್ತಿದೆ.
Last Updated 18 ಏಪ್ರಿಲ್ 2025, 23:30 IST
ಆರೋಗ್ಯ: ಎಳೆ ವಯಸ್ಸಿನ ಮಕ್ಕಳಲ್ಲೂ ಮಲಬದ್ಧತೆ 

ಸಮಾಧಾನ: ಮಾತನಾಡದ ಅಪ್ಪ–ಅಮ್ಮನಿಗೆ ಏನು ಹೇಳಬಹುದು?

ನಿಮ್ಮ ಸ್ಥಿತಿ ಕೇಳಿ ವಿಷಾದವಾಯಿತು. ಪಾಲಕರ ಹತ್ತಿರ ಮುಕ್ತವಾಗಿ ಮಾತನಾಡುವುದೂ ಸುಲಭವೇನಲ್ಲ. ತಳಮಳವನ್ನು ಅವರಿಗೆ ಹೇಳುವುದು ತಪ್ಪಲ್ಲ.
Last Updated 13 ಏಪ್ರಿಲ್ 2025, 23:30 IST
ಸಮಾಧಾನ: ಮಾತನಾಡದ ಅಪ್ಪ–ಅಮ್ಮನಿಗೆ ಏನು ಹೇಳಬಹುದು?

ವಿಶ್ಲೇಷಣೆ | ಪೊರೆವ ದಾದಿಯೂ ಸಲಹುವ ತಾಯಿಯೂ

ಆರೈಕೆಯ ಸಾಕಾರಮೂರ್ತಿಗಳಾದ ಈ ಇಬ್ಬರನ್ನೂ ಆಸ್ಥೆಯಿಂದ ನೆನೆಯಬೇಕಾದ ಹೊತ್ತಿದು
Last Updated 10 ಮೇ 2024, 23:22 IST
ವಿಶ್ಲೇಷಣೆ | ಪೊರೆವ ದಾದಿಯೂ ಸಲಹುವ ತಾಯಿಯೂ
ADVERTISEMENT

ಗರ್ಭಪಾತಕ್ಕೆ ಒಪ್ಪದ ಗರ್ಭಿಣಿ ಬಾಲಕಿಯನ್ನು ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿ: ಹೈಕೋರ್ಟ್

14 ವರ್ಷ ವಯಸ್ಸಿನ ಗರ್ಭಿಣಿ ಬಾಲಕಿ ಹಾಗೂ ಆಕೆಯ ಪೋಷಕರು ವೈದ್ಯಕೀಯ ಗರ್ಭಪಾತಕ್ಕೆ ಒಪ್ಪಿಗೆ ನಿರಾಕರಿಸಿದ ಕಾರಣ, ಅಗತ್ಯ ಆರೈಕೆಗಾಗಿ ಬಾಲಕಿಯನ್ನು ಗರ್ಭಿಣಿ ಮತ್ತು ಮಕ್ಕಳ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲು ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ.
Last Updated 6 ಜೂನ್ 2023, 11:31 IST
ಗರ್ಭಪಾತಕ್ಕೆ ಒಪ್ಪದ ಗರ್ಭಿಣಿ ಬಾಲಕಿಯನ್ನು ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿ: ಹೈಕೋರ್ಟ್

ಮೊದಲ ಎರಡು ವರ್ಷ ಶಿಶುಪಾಲನೆಗೆ ಸಲಹೆ: ಮೊಬೈಲ್‌ ಆ್ಯಪ್‌ ಬಿಡುಗಡೆ

ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಆರೋಗ್ಯ, ಸಂವೇದನೆ ಕುರಿತಂತೆ ಶಿಶುವಿನ ಸಮಗ್ರ ಬೆಳವಣಿಗೆಯಲ್ಲಿ ಮೊದಲ ಸಾವಿರ ದಿನಗಳು ನಿರ್ಣಾಯಕವಾಗಿವೆ ಎಂದು ಸಚಿವೆ ಇದೇ ಸಂದರ್ಭದಲ್ಲಿ ಹೇಳಿದರು.
Last Updated 16 ಆಗಸ್ಟ್ 2022, 15:18 IST
ಮೊದಲ ಎರಡು ವರ್ಷ ಶಿಶುಪಾಲನೆಗೆ ಸಲಹೆ: ಮೊಬೈಲ್‌ ಆ್ಯಪ್‌ ಬಿಡುಗಡೆ

ಸ್ಪಂದನ | 35 ವಯಸ್ಸಿನ ನಂತರ ಮಕ್ಕಳಾಗುವುದಿಲ್ಲವೇ?

35 ವಯಸ್ಸಿನ ನಂತರ ಮಕ್ಕಳಾಗುವುದಿಲ್ಲವೇ?
Last Updated 20 ಮೇ 2022, 19:30 IST
ಸ್ಪಂದನ | 35 ವಯಸ್ಸಿನ ನಂತರ ಮಕ್ಕಳಾಗುವುದಿಲ್ಲವೇ?
ADVERTISEMENT
ADVERTISEMENT
ADVERTISEMENT