ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Children health

ADVERTISEMENT

Diabetes | ಮಕ್ಕಳಿಗೂ ಬರಬಹುದು ಮಧುಮೇಹ!

Type 1 Diabetes: ಮಧುಮೇಹವು ಮಕ್ಕಳಲ್ಲಿಯೂ ಕಾಣಿಸಬಹುದು. ಪ್ಯಾಂಕ್ರಿಯಾಸ್ ನಾಶವಾಗಿ ಇನ್ಸುಲಿನ್ ಉತ್ಪಾದನೆ ನಿಲ್ಲುವಾಗ ‘ಟೈಪ್ ಒನ್’ ಮಧುಮೇಹ ಬರುತ್ತದೆ. ಶೀಘ್ರ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ಮಕ್ಕಳು ಸಾಮಾನ್ಯವಾಗಿ ಬದುಕಬಹುದು
Last Updated 1 ಸೆಪ್ಟೆಂಬರ್ 2025, 23:59 IST
Diabetes | ಮಕ್ಕಳಿಗೂ ಬರಬಹುದು ಮಧುಮೇಹ!

ಮಕ್ಕಳಲ್ಲಿ ಅಲರ್ಜಿ, ಅಸ್ತಮಾ: ಹಬ್ಬದ ಸಮಯದಲ್ಲಿ ಆರೈಕೆ ಹೇಗೆ?

ಅಸ್ತಮಾಗೆ ಅಲರ್ಜಿ ಮಾತ್ರ ಕಾರಣವಲ್ಲ, ಅಲರ್ಜಿ ಅಲ್ಲದ ಕಾರಣಗಳು ಕೂಡ ಇವೆ ಎಂಬುದು ದೃಢಪಟ್ಟಿದೆ.
Last Updated 30 ಆಗಸ್ಟ್ 2025, 11:30 IST
ಮಕ್ಕಳಲ್ಲಿ ಅಲರ್ಜಿ, ಅಸ್ತಮಾ: ಹಬ್ಬದ ಸಮಯದಲ್ಲಿ ಆರೈಕೆ ಹೇಗೆ?

ಚಿಕ್ಕಮಗಳೂರು: ಶೀತಗಾಳಿಯಿಂದ ಮಕ್ಕಳಲ್ಲಿ ಹೆಚ್ಚಿದ ಜ್ವರ

Flu in Chikmagalur: ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ನಿರಂತರ ಮಳೆಯ ಜತೆಗೆ ಶೀತಗಾಳಿ ಹೆಚ್ಚಾಗಿದ್ದು, ಮಕ್ಕಳಲ್ಲಿ ವೈರಲ್ ಜ್ವರ ಹೆಚ್ಚಾಗಿದೆ. ಮಳೆಯ ಜತೆಗೆ ಶೀತಗಾಳಿ ಹೆಚ್ಚಾಗಿದ್ದರಿಂದ ಹವಾಮಾನದಲ್ಲಿ ಬದಲಾವಣೆಯಾಗಿದೆ.
Last Updated 22 ಆಗಸ್ಟ್ 2025, 7:08 IST
ಚಿಕ್ಕಮಗಳೂರು: ಶೀತಗಾಳಿಯಿಂದ ಮಕ್ಕಳಲ್ಲಿ ಹೆಚ್ಚಿದ ಜ್ವರ

5 ವರ್ಷದೊಳಗಿನ ಮಕ್ಕಳಲ್ಲಿ RSV ಸೋಂಕು ತಡೆಗೆ ರೋಗನಿರೋಧಕ ಲಸಿಕೆ ಅಗತ್ಯ: ತಜ್ಞರು

Infant Respiratory Virus: ಸನೋಫಿ ಮತ್ತು ಡಾ. ರೆಡ್ಡೀಸ್ ಆರ್‌ಎಸ್‌ವಿ ತಡೆಗೆ ಒಮ್ಮೆ ಬಳಸುವ ಲಸಿಕೆ ಬಿಡುಗಡೆಗೆ ಒಡಂಬಡಿಕೆ ಮಾಡಿಕೊಂಡಿವೆ
Last Updated 8 ಜುಲೈ 2025, 15:34 IST
5 ವರ್ಷದೊಳಗಿನ ಮಕ್ಕಳಲ್ಲಿ RSV ಸೋಂಕು ತಡೆಗೆ ರೋಗನಿರೋಧಕ ಲಸಿಕೆ ಅಗತ್ಯ: ತಜ್ಞರು

ಮಕ್ಕಳನ್ನು ಕಾಡುತ್ತಿದೆ ರಕ್ತದ ಕ್ಯಾನ್ಸರ್

ಪಿಬಿಸಿಆರ್ ಪ್ರಕಾರ ವಾರ್ಷಿಕ 1,500ಕ್ಕೂ ಅಧಿಕ ಪ್ರಕರಣ ದೃಢ
Last Updated 26 ಏಪ್ರಿಲ್ 2025, 0:32 IST
ಮಕ್ಕಳನ್ನು ಕಾಡುತ್ತಿದೆ ರಕ್ತದ ಕ್ಯಾನ್ಸರ್

ಕ್ಷೇಮ–ಕುಶಲ | ಪ್ರಾಣಿಯೊಂದಿಗೆ ಪಯಣ: ಆಟದೊಂದಿಗೆ ಆಸನ

ಯೋಗ ಪ್ರತಿಯೊಬ್ಬರಿಗೂ ಉಪಯುಕ್ತ. ಮಕ್ಕಳಾದಿಯಾಗಿ ಪ್ರತಿಯೊಬ್ಬರೂ ಯೋಗ ಕಲಿಯುವುದು ವೈಯಕ್ತಿಕ, ಸಾಂಸಾರಿಕ ಹಾಗೂ ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಬಹಳ ಅಗತ್ಯ.
Last Updated 4 ಜೂನ್ 2024, 0:31 IST
ಕ್ಷೇಮ–ಕುಶಲ | ಪ್ರಾಣಿಯೊಂದಿಗೆ ಪಯಣ: ಆಟದೊಂದಿಗೆ ಆಸನ

ಮಂಗಳೂರು | ಆರೋಗ್ಯ ತೊಂದರೆ: ಬಾಲಕರೇ ಅಧಿಕ

ಶಾಲಾ ಮಕ್ಕಳಿಗೆ ನಡೆಸಿದ ಆರೋಗ್ಯ ತಪಾಸಣೆ: 2,183 ವಿದ್ಯಾರ್ಥಿಗಳಲ್ಲಿ ವಿವಿಧ ರೀತಿಯ ಸಮಸ್ಯೆ
Last Updated 26 ಜನವರಿ 2024, 7:13 IST
ಮಂಗಳೂರು | ಆರೋಗ್ಯ ತೊಂದರೆ: ಬಾಲಕರೇ ಅಧಿಕ
ADVERTISEMENT

ಕೋವಿಡ್: ಮಕ್ಕಳ ಮೇಲೆ ಅಡ್ಡ ಪರಿಣಾಮ

ಕೋವಿಡ್ ಪೂರ್ವಕ್ಕೆ ಹೋಲಿಸಿದರೆ ಈಗ ಮಕ್ಕಳ ದೈಹಿಕ ಕಾರ್ಯಕ್ಷಮತೆ ಕ್ಷೀಣಿಸಿದ್ದು, ಕ್ರೀಡೆ ಹಾಗೂ ದೈಹಿಕ ಕಾರ್ಯಚಟುವಟಿಕೆಗಳಲ್ಲಿ ಭಾರಿ ವ್ಯತ್ಯಾಸವಾಗಿದೆ ಎನ್ನುವುದು ಅಧ್ಯಯನದಿಂದ ದೃಢಪಟ್ಟಿದೆ.
Last Updated 17 ಮಾರ್ಚ್ 2023, 0:00 IST
ಕೋವಿಡ್: ಮಕ್ಕಳ ಮೇಲೆ ಅಡ್ಡ ಪರಿಣಾಮ

ಉಡುಪಿ| ಮಕ್ಕಳಿಗೆ ಉಚಿತ ಜಂತುಹುಳ ನಿವಾರಣಾ ಮಾತ್ರೆ: ಎಂ.ಕೂರ್ಮಾರಾವ್

1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಉಚಿತ ಮಾತ್ರೆ: ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್
Last Updated 12 ಮಾರ್ಚ್ 2023, 13:04 IST
ಉಡುಪಿ| ಮಕ್ಕಳಿಗೆ ಉಚಿತ ಜಂತುಹುಳ ನಿವಾರಣಾ ಮಾತ್ರೆ: ಎಂ.ಕೂರ್ಮಾರಾವ್

Podcast - ಪ್ರಚಲಿತ | ಮಕ್ಕಳ ಪಾಲನೆ: ಸಂಸ್ಕೃತಿಕ ಲೋಕದ ಹೊಣೆ!

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್.
Last Updated 5 ಅಕ್ಟೋಬರ್ 2022, 4:27 IST
Podcast - ಪ್ರಚಲಿತ | ಮಕ್ಕಳ ಪಾಲನೆ: ಸಂಸ್ಕೃತಿಕ ಲೋಕದ ಹೊಣೆ!
ADVERTISEMENT
ADVERTISEMENT
ADVERTISEMENT