ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

China products

ADVERTISEMENT

Xiaomi 13: ನೂತನ ಸ್ಮಾರ್ಟ್‌ಫೋನ್ ಪರಿಚಯಿಸಿದ ಶಓಮಿ

ಶಓಮಿ 13 ಸರಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ
Last Updated 13 ಡಿಸೆಂಬರ್ 2022, 10:36 IST
Xiaomi 13: ನೂತನ ಸ್ಮಾರ್ಟ್‌ಫೋನ್ ಪರಿಚಯಿಸಿದ ಶಓಮಿ

ಚೀನಾ ಸರಕು ಖರೀದಿಸುವುದು ಶತ್ರುಗಳನ್ನು ಸಬಲೀಕರಣಗೊಳಿಸಿದಂತೆ: ವಿಎಚ್‌ಪಿ ಮುಖಂಡ

ಚೀನಾದ ಸರಕುಗಳನ್ನು ಖರೀದಿಸುವುದರಿಂದ ಶತ್ರುಗಳನ್ನು ಸಬಲೀಕರಣಗೊಳಿಸದ್ದಂತೆ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Last Updated 19 ಸೆಪ್ಟೆಂಬರ್ 2020, 13:01 IST
ಚೀನಾ ಸರಕು ಖರೀದಿಸುವುದು ಶತ್ರುಗಳನ್ನು ಸಬಲೀಕರಣಗೊಳಿಸಿದಂತೆ: ವಿಎಚ್‌ಪಿ ಮುಖಂಡ

ಚೀನಾ ಅವಲಂಬನೆ ತಗ್ಗಿಸಿ: ವಾಣಿಜ್ಯೋದ್ಯಮಿಗಳಿಗೆ ಸಚಿವ ಗಡ್ಕರಿ ಮನವಿ

‘ಸ್ವಾವಲಂಬಿ ಭಾರತ ಪರಿಕಲ್ಪನೆ ಸಾಕಾರಗೊಳಿಸಲು ಚೀನಾದ ಮೇಲಿನ ಅವಲಂಬನೆಯನ್ನು ತಗ್ಗಿಸಿ ದೇಶದಲ್ಲಿಯೇ ಅದಕ್ಕೆ ಪರ್ಯಾಯ ಕಂಡುಕೊಳ್ಳಬೇಕಿದೆ ಎಂದು ಎಂಎಸ್‌ಎಂಇ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
Last Updated 8 ಆಗಸ್ಟ್ 2020, 14:59 IST
ಚೀನಾ ಅವಲಂಬನೆ ತಗ್ಗಿಸಿ: ವಾಣಿಜ್ಯೋದ್ಯಮಿಗಳಿಗೆ ಸಚಿವ ಗಡ್ಕರಿ ಮನವಿ

ಅಮೆರಿಕ| ಇ–ಕಾಮರ್ಸ್‌ ತಾಣದಲ್ಲಿ ಚೀನಾ ಉತ್ಪನ್ನದ ಬಗ್ಗೆ ತಿಳಿಸುವಂತೆ ಮಸೂದೆ ಮಂಡನೆ

ಇ–ಕಾಮರ್ಸ್‌ ತಾಣಗಳಲ್ಲಿ ಚೀನಾ ಉತ್ಪನ್ನದ ಬಗ್ಗೆ ‌‌ಗ್ರಾಹಕರಿಗೆ ತಿಳಿಯುವಂತೆ ಉತ್ಪನ ರಾಷ್ಟ್ರದ ಹೆಸರನ್ನು ಪ್ರದರ್ಶಿಸಬೇಕು ಎಂಬ ಮಸೂದೆಯನ್ನು ಅಮೆರಿಕದ ಸಂಸತ್ತಿನಲ್ಲಿ ಬುಧವಾರ ಮಂಡಿಸಲಾಗಿದೆ.
Last Updated 30 ಜುಲೈ 2020, 7:40 IST
ಅಮೆರಿಕ| ಇ–ಕಾಮರ್ಸ್‌ ತಾಣದಲ್ಲಿ ಚೀನಾ ಉತ್ಪನ್ನದ ಬಗ್ಗೆ ತಿಳಿಸುವಂತೆ ಮಸೂದೆ ಮಂಡನೆ

ಚೀನಾ ವಸ್ತು ಆಮದು ನಿರ್ಬಂಧ: ಟಿಟಿಕೆ ಪ್ರೆಸ್ಟೀಜ್‌

ಅಡುಗೆಮನೆ ಉಪಕರಣಗಳ ಪ್ರಮುಖ ಕಂಪನಿ ಟಿಟಿಕೆ ಪ್ರೆಸ್ಟೀಜ್‌, ಚೀನಾದಿಂದ ಉಪಕರಣಗಳನ್ನು ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.
Last Updated 16 ಜುಲೈ 2020, 16:57 IST
fallback

ರಸ್ತೆ ಯೋಜನೆಗಳಲ್ಲಿ ಚೀನಾ ಕಂಪನಿಗಳಿಗೆ ಅವಕಾಶ ಇಲ್ಲ: ಸಚಿವ ಗಡ್ಕರಿ

ಹೆದ್ದಾರಿ ಯೋಜನೆಗಳಲ್ಲಿ ಚೀನಾ ಕಂಪನಿಗಳಿಗೆ ನಿಷೇಧ ಹೇರುವ, ಭಾರತೀಯ ಕಂಪನಿಗಳ ಅರ್ಹತಾ ಮಾನದಂಡವನ್ನು ವಿಸ್ತರಿಸುವ ಮತ್ತು ನಿಯಮಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ನೀತಿ ರೂಪಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ
Last Updated 1 ಜುಲೈ 2020, 18:24 IST
ರಸ್ತೆ ಯೋಜನೆಗಳಲ್ಲಿ ಚೀನಾ ಕಂಪನಿಗಳಿಗೆ ಅವಕಾಶ ಇಲ್ಲ: ಸಚಿವ ಗಡ್ಕರಿ

ಐಪಿಎಲ್‌–ಚೀನಾ ‘ಸಂಬಂಧ’ ಮುರಿಯಿರಿ: ನೆಸ್ ವಾಡಿಯಾ

ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಚೀನಾ ಉತ್ಪನ್ನಗಳ ಪ್ರಾಯೋಜಕತ್ವವನ್ನು ಕೈಬಿಡಲು ಮುಂದಾಗಬೇಕು ಎಂದು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಸಹಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ.
Last Updated 30 ಜೂನ್ 2020, 20:58 IST
ಐಪಿಎಲ್‌–ಚೀನಾ ‘ಸಂಬಂಧ’ ಮುರಿಯಿರಿ: ನೆಸ್ ವಾಡಿಯಾ
ADVERTISEMENT

ಚಂಡೀಗಢ | ಗಾಲ್ವನ್ ಕಣಿವೆ ಸಂಘರ್ಷದ ಬಳಿಕ ಚೀನಾ ಉತ್ಪನ್ನಗಳ ಮಾರಾಟ ಕುಸಿತ

ಗಾಲ್ವನ್‌ ಕಣಿವೆ ಸಂಘರ್ಷದ ಬಳಿಕ ನಗರದಲ್ಲಿ ಚೀನಾ ಉತ್ಪನ್ನಗಳ ಮಾರಾಟ ಕುಸಿದಿದೆ ಎಂದು ವರದಿಯಾಗಿದೆ.
Last Updated 27 ಜೂನ್ 2020, 6:26 IST
ಚಂಡೀಗಢ | ಗಾಲ್ವನ್ ಕಣಿವೆ ಸಂಘರ್ಷದ ಬಳಿಕ ಚೀನಾ ಉತ್ಪನ್ನಗಳ ಮಾರಾಟ ಕುಸಿತ

ಚೀನಾದಿಂದ ಆಯ್ದ ಸರಕು ಆಮದು ನಿಷೇಧಕ್ಕೆ ಕೇಂದ್ರ ಚಿಂತನೆ

ಚೀನಾದ ಸರಕುಗಳ ಆಮದು ನಿಷೇಧಿಸಬೇಕು ಎಂಬ ಕೂಗು ದೇಶದಲ್ಲಿ ಕೇಳಿ ಬರುತ್ತಿದೆ. ಆದರೆ, ಅಗತ್ಯವಲ್ಲದ ವಸ್ತುಗಳ ಆಮದಿನ ಮೇಲೆ ಮಾತ್ರ ನಿರ್ಬಂಧ ಹೇರುವ ಬಗ್ಗೆ ಕೇಂದ್ರವು ಚಿಂತಿಸುತ್ತಿದೆ ಎಂದು ಮೂಲಗಳು ಹೇಳಿವೆ
Last Updated 27 ಜೂನ್ 2020, 6:04 IST
ಚೀನಾದಿಂದ ಆಯ್ದ ಸರಕು ಆಮದು ನಿಷೇಧಕ್ಕೆ ಕೇಂದ್ರ ಚಿಂತನೆ

ಚೀನಾದ ಸೌರಫಲಕಗಳಿಗೆ ಸುಂಕ ವಿಧಿಸಲು ಪ್ರಸ್ತಾವ

ಚೀನಾದ ಉತ್ಪನ್ನಗಳು ಬಹಿಷ್ಕರಿಸುವ ಸಂಬಂಧ ಭಾರತದಲ್ಲಿ ಸಾರ್ವಜನಿಕರ ಆಕ್ರೋಶ ಮುಂದುವರಿದಿದೆ. ಸರ್ಕಾರವೂ ಚೀನಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಏರಿಕೆ ಮಾಡಲು ನಿರ್ಧರಿಸಿದೆ. ಆದರೆ, ಚೀನಾದ ವಸ್ತುಗಳ ಆಮದನ್ನು ನಿಲ್ಲಿಸುವುದರಿಂದ ಭಾರತದ ಉದ್ಯಮಗಳಿಗೆ ಹೊಡೆತ ಬೀಳಲಿದೆ ಎಂದು ಭಾರತೀಯ ರಫ್ತುದಾರರ ಸಂಘ ಎಚ್ಚರಿಕೆ ನೀಡಿದೆ
Last Updated 25 ಜೂನ್ 2020, 16:47 IST
ಚೀನಾದ ಸೌರಫಲಕಗಳಿಗೆ ಸುಂಕ ವಿಧಿಸಲು ಪ್ರಸ್ತಾವ
ADVERTISEMENT
ADVERTISEMENT
ADVERTISEMENT