ಶನಿವಾರ, 17 ಜನವರಿ 2026
×
ADVERTISEMENT

Chittapur Assembly constituency

ADVERTISEMENT

ಚಿತ್ತಾಪುರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ: ಪ್ರಿಯಾಂಕ್‌ ಖರ್ಗೆಗೆ ನೋಟಿಸ್‌

Supreme Court Notice: 2023ರ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಲ್ಲಿ ಅಕ್ರಮ ನಡೆಸಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಜಾರಿ ಮಾಡಿದೆ.
Last Updated 9 ಡಿಸೆಂಬರ್ 2025, 4:42 IST
ಚಿತ್ತಾಪುರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ: ಪ್ರಿಯಾಂಕ್‌ ಖರ್ಗೆಗೆ ನೋಟಿಸ್‌

ಚಿತ್ತಾಪುರ: ‘ಭೀಮನಡೆ’ ಪಥ ಸಂಚಲನಕ್ಕೆ ಕ್ಷಣಗಣನೆ

ಸಂವಿಧಾನ ಸಂರಕ್ಷಣಾ ಸಮಿತಿಯ ನೇತೃತ್ವ
Last Updated 1 ಡಿಸೆಂಬರ್ 2025, 5:30 IST
ಚಿತ್ತಾಪುರ: ‘ಭೀಮನಡೆ’ ಪಥ ಸಂಚಲನಕ್ಕೆ ಕ್ಷಣಗಣನೆ

ಸಂವಿಧಾನ ಸಮಾವೇಶ, ಭೀಮನಡೆ ಪಥ ಸಂಚಲನ: ಚಿತ್ತಾಪುರ ಸಜ್ಜು

Chittapur Event: ಕಲಬುರಗಿ ಜಿಲ್ಲೆ: ಚಿತ್ತಾಪುರದಲ್ಲಿ ಡಿಸೆಂಬರ್ 1 ರಂದು ಸಂವಿಧಾನ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಭೀಮನಡೆ ಪಥ ಸಂಚಲನ ಮತ್ತು ಸಂವಿಧಾನ ಸಮಾವೇಶ ನಡೆಯಲಿದೆ. ವಿವಿಧ ಸಮಾಜಗಳ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 5000 ಜನರ ಪಾಲ್ಗೊಳ್ಳುವ ನಿರೀಕ್ಷೆ.
Last Updated 30 ನವೆಂಬರ್ 2025, 10:10 IST
ಸಂವಿಧಾನ ಸಮಾವೇಶ, ಭೀಮನಡೆ ಪಥ ಸಂಚಲನ: ಚಿತ್ತಾಪುರ ಸಜ್ಜು

ಕ್ವಿಂಟಲ್ ತೊಗರಿಗೆ ₹ 12,400 ಬೆಲೆ ನಿಗದಿ ಮಾಡಿ: ರೈತರ ಆಗ್ರಹ

ತಹಶೀಲ್ದಾರ್ ಕಚೇರಿ ಮುಂದೆ ಕಬ್ಬು ಹಿಡಿದುಕೊಂಡು ರೈತರ ಪ್ರತಿಭಟನೆ
Last Updated 22 ನವೆಂಬರ್ 2025, 6:01 IST
ಕ್ವಿಂಟಲ್ ತೊಗರಿಗೆ ₹ 12,400 ಬೆಲೆ ನಿಗದಿ ಮಾಡಿ: ರೈತರ ಆಗ್ರಹ

ಕಲಬುರಗಿ: ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಪ್ರತಿಯಾಗಿ ಸಂವಿಧಾನ ಸಮಾವೇಶ

Dalit Protest: ಕಲಬುರಗಿಯಲ್ಲಿ ನ.16ರಂದು ಆರ್‌ಎಸ್‌ಎಸ್ ನಡೆಸಲಿರುವ ಪಥಸಂಚಲನಕ್ಕೆ ಪ್ರತಿಯಾಗಿ, ದಲಿತ ಸಂಘಟನೆಗಳು ನ.26ರಂದು ಸಂವಿಧಾನ ಸಮಾವೇಶ ನಡೆಸಲು ನಿರ್ಧರಿಸಿವೆ ಎಂದು ಹೇಳಲಾಗಿದೆ.
Last Updated 15 ನವೆಂಬರ್ 2025, 7:16 IST
ಕಲಬುರಗಿ: ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಪ್ರತಿಯಾಗಿ ಸಂವಿಧಾನ ಸಮಾವೇಶ

ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ: RSS ವಿರುದ್ಧ ಪ್ರಿಯಾಂಕ್

Priyank Kharge RSS: ರಾಜ್ಯದ ಗಮನ‌ ಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ನಡೆಸಲು ಉದ್ದೇಶಿಸಿದ್ದ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್‌ಗೆ ಈಗ ಸಂವಿಧಾನದ ಶಕ್ತಿ ಅರ್ಥವಾಗಿದೆ ಎಂದು ಗುಡುಗಿದ್ದಾರೆ.
Last Updated 13 ನವೆಂಬರ್ 2025, 12:31 IST
ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ: RSS ವಿರುದ್ಧ ಪ್ರಿಯಾಂಕ್

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ: ಆದರೆ, ಷರತ್ತುಗಳು ಅನ್ವಯ!

High Court Order: ಕಲಬುರಗಿಯ ಚಿತ್ತಾಪುರದಲ್ಲಿ ನ.16ರಂದು ಮಧ್ಯಾಹ್ನ 3 ರಿಂದ ಸಂಜೆ 5.30ರವರೆಗೆ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ ನೀಡಿದ್ದು, 300 ಗಣವೇಷಧಾರಿಗಳು ಹಾಗೂ 50 ಘೋಷ್ ವೃಂದಕ್ಕೆ ಮಾತ್ರ ಅವಕಾಶ ನೀಡಿದೆ.
Last Updated 13 ನವೆಂಬರ್ 2025, 9:39 IST
ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ: ಆದರೆ, ಷರತ್ತುಗಳು ಅನ್ವಯ!
ADVERTISEMENT

ಪಥಸಂಚಲನವನ್ನು ಆರ್‌ಎಸ್‌ಎಸ್‌ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ: ಪ್ರಿಯಾಂಕ್ ಖರ್ಗೆ

Priyank Kharge Statement: ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಪಥಸಂಚಲನ ವಿಚಾರವನ್ನು ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿದೆ ಎಂದು ಟೀಕಿಸಿದರು. ಚಿತ್ತಾಪುರ ಪಥಸಂಚಲನ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ ಎಂದರು.
Last Updated 31 ಅಕ್ಟೋಬರ್ 2025, 8:21 IST
ಪಥಸಂಚಲನವನ್ನು ಆರ್‌ಎಸ್‌ಎಸ್‌ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ: ಪ್ರಿಯಾಂಕ್ ಖರ್ಗೆ

ಚಿತ್ತಾಪುರದಲ್ಲಿ RSS ಪಥಸಂಚಲನ: ಇನ್ನೊಂದು ಶಾಂತಿ ಸಭೆಗೆ ಹೈಕೋರ್ಟ್ ‌ಸೂಚನೆ

High Court Hearing: ‘ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ನಡೆಸಲು ಉದ್ದೇಶಿಸಿರುವ ಪಥಸಂಚಲನಕ್ಕೆ ಅನುಮತಿ ನೀಡುವ ಸಂಬಂಧ ನವೆಂಬರ್ 5ರಂದು ಮತ್ತೊಮ್ಮೆ ಶಾಂತಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಬೇಕು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 30 ಅಕ್ಟೋಬರ್ 2025, 10:01 IST
ಚಿತ್ತಾಪುರದಲ್ಲಿ RSS ಪಥಸಂಚಲನ: ಇನ್ನೊಂದು ಶಾಂತಿ ಸಭೆಗೆ ಹೈಕೋರ್ಟ್ ‌ಸೂಚನೆ

ಚಿತ್ತಾಪುರ RSS ಪಥಸಂಚಲನ: ಪ್ರತಿವಾದಿಯಾಗಿ ಕೇಂದ್ರ ಗೃಹಸಚಿವಾಲಯ ಸೇರ್ಪಡೆಗೆ ಅರ್ಜಿ

RSS March: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್ 2ಕ್ಕೆ ನಡೆಯಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವಾಲಯವನ್ನೂ ಪ್ರತಿವಾದಿಯಾಗಿ ಸೇರಿಸಲು ಅರ್ಜಿದಾರರು ಮನವಿ ಮಾಡಿದ್ದಾರೆ.
Last Updated 30 ಅಕ್ಟೋಬರ್ 2025, 8:13 IST
ಚಿತ್ತಾಪುರ RSS ಪಥಸಂಚಲನ: ಪ್ರತಿವಾದಿಯಾಗಿ ಕೇಂದ್ರ ಗೃಹಸಚಿವಾಲಯ ಸೇರ್ಪಡೆಗೆ ಅರ್ಜಿ
ADVERTISEMENT
ADVERTISEMENT
ADVERTISEMENT