ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Christ church

ADVERTISEMENT

ಕ್ರಿಸ್ತನ ಮರಣದ ದಿನ ‘ಶುಭ ಶುಕ್ರವಾರ’!

‘ಶುಭ ಶುಕ್ರವಾರ’ ಅಥವಾ ‘ಗುಡ್ ಫ್ರೈಡೇ’ ಎಂಬುದು ಯೇಸುಕ್ರಿಸ್ತ ಶಿಲುಬೆಯ ಮೇಲೆ ಮರಣ ಹೊಂದಿದ ದಿನ. ಇದು ಸಾಮಾನ್ಯವಾಗಿ ಕ್ರೈಸ್ತರಿಗೆ ಸೂತಕದ ದಿನವಾಗಬೇಕಿತ್ತು; ಆದರೆ ‘ಶುಭ’ವಾಗಿರುವುದು ಏಕೆ?
Last Updated 6 ಏಪ್ರಿಲ್ 2023, 20:25 IST
ಕ್ರಿಸ್ತನ ಮರಣದ ದಿನ ‘ಶುಭ ಶುಕ್ರವಾರ’!

ಮತಾಂತರ ಆರೋಪ: ಮನೆ ಮುಂದೆ ಜಮಾಯಿಸಿದ ಜನ

ಸಾಗರ: ಇಲ್ಲಿನ ಗೋಪಾಲಗೌಡ ನಗರ ಬಡಾವಣೆಯಲ್ಲಿ ಮಹಿಳೆಯೊಬ್ಬರ ಮತಾಂತರ ಮಾಡಲಾಗಿದೆ ಎಂಬ ಅನುಮಾನದ ಕಾರಣ ಅವರ ಮನೆಯ ಮುಂದೆ ಜನರ ಗುಂಪು ಜಮಾವಣೆಯಾಗಿತ್ತು.
Last Updated 18 ಅಕ್ಟೋಬರ್ 2021, 6:27 IST
fallback

ಕ್ರಿಶ್ಚಿಯನ್ನರ ಅವಹೇಳನ: ಕ್ರಮಕ್ಕೆ ಆಗ್ರಹ

ಮತಾಂತರ ಮಾಡುತ್ತಾರೆ ಎನ್ನುವ ಸುಳ್ಳು ಕಾರಣ ಮುಂದಿಟ್ಟು ಕ್ರಿಶ್ಚಿಯನ್ನರನ್ನು ಅವಹೇಳನ ಮಾಡಲಾಗುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ಕರ್ನಾಟಕ ರಾಜ್ಯ ಕ್ರೈಸ್ತ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಡೇವಿಡ್‌ ಸಿಮೇಯೊನ್ ತಿಳಿಸಿದರು.
Last Updated 18 ಮಾರ್ಚ್ 2021, 12:39 IST
fallback

ಕ್ರೈಸ್ಟ್‌ಚರ್ಚ್‌ ಸುತ್ತಾಟ

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕ್ರೈಸ್ಟ್‌ಚರ್ಚ್‌ ಕಡೆಗೆ ಪ್ರಯಾಣ ಬೆಳೆಸಿದೆವು. ನಾವು ಏರಿದ ವಿಮಾನ ಸಿಂಗಪುರ, ಆಸ್ಟ್ರೇಲಿಯಾದ ಸಿಡ್ನಿ ಮಾರ್ಗವಾಗಿ ಕ್ರೈಸ್ಟ್‌ಚರ್ಚ್‌ ನಗರ ತಲುಪಿತು. ಸುಮಾರು 18 ತಾಸುಗಳ ಸುದೀರ್ಘ ವಿಮಾನ ಯಾನದ ನಂತರ ದ್ವೀಪರಾಷ್ಟ್ರ ತಲುಪಿದೆವು.
Last Updated 10 ಏಪ್ರಿಲ್ 2019, 19:30 IST
ಕ್ರೈಸ್ಟ್‌ಚರ್ಚ್‌ ಸುತ್ತಾಟ
ADVERTISEMENT
ADVERTISEMENT
ADVERTISEMENT
ADVERTISEMENT