‘ಪ್ರತಿ ತಿಂಗಳ ಮೊದಲ, ಮೂರನೇ ಶನಿವಾರ ‘ಸ್ವಚ್ಛತಾ ಹೀ ಸೇವಾ’: ಈಶ್ವರ ಕಾಂದೂ
‘ಗ್ರಾಮೀಣ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರ ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ವಚ್ಛ ಶನಿವಾರ’ ಶ್ರಮದಾನ ಆಯೋಜಿಸಬೇಕು’ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಹೇಳಿದರು.Last Updated 3 ಆಗಸ್ಟ್ 2025, 8:26 IST