ವೃದ್ಧೆಗೆ ಅಸೂಕ್ಷ್ಮ ಪದ ಬಳಕೆ; ವಿವಾದಕ್ಕೆ ಸಿಲುಕಿದ ಕೇಂದ್ರ ಸಚಿವ ಸುರೇಶ್ ಗೋಪಿ
Suresh Gopi Remarks: ತ್ರಿಶೂರ್‌ನಲ್ಲಿ ಜನಸಂಪರ್ಕ ಸಭೆಯಲ್ಲಿ ವೃದ್ಧೆಯೊಬ್ಬರಿಗೆ ಸಂವೇದನಾ ರಹಿತವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಸುರೇಶ್ ಗೋಪಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.Last Updated 18 ಸೆಪ್ಟೆಂಬರ್ 2025, 11:41 IST